ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರನೇ ಬಾರಿಗೆ ಮದ್ಯಾಂತರ ಬಜೆಟ್ 2024 ಮಂಡಿಸಿದ್ದಾರೆ ಕೇಂದ್ರ ಸರ್ಕಾರದ ಬಜೆಟ್ ಹೈಲೈಟ್ಸ್ ಆಯುಷ್ಮಾನ್ ಭಾರತ್ ಆಯುಷ್ಮಾನ್ ಭಾರತ್ ಅಡಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ಆರು ರಕ್ಷಣೆ ಸೇರಿಸಲಾಗುತ್ತಿದೆ ಎಲೆಕ್ಟ್ರಿಕಲ್ ವಾಹನಗಳಿಗೆ ಉತ್ತೇಜನ ಕಿಸಾನ್ ಸಂಪಾದನೆ ಯೋಜನೆ 38 ಲಕ್ಷ ರೈತರಿಗೆ ಲಾಭವಾಗಲಿದೆ, ದೇಶದಲ್ಲಿ ಹಾಲು ಉತ್ಪಾದನಾ ಡೈರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ನಮ್ಮ ಸರ್ಕಾರ ಪ್ರತಿನಿತ್ಯ ಸಂಪಾದ ಯೋಜನೆ ಜಾರಿಗೊಳಿಸಿದೆ ಪ್ರಧಾನಮಂತ್ರಿ ಸಂಸದ ಯೋಜನೆ ವಿಸ್ತರಿಸಲಾಗುವುದು ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಸರ್ಕಾರ ಹಣ ವ್ಯವಸ್ಥೆ ಮಾಡಲಿದೆ ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನವರು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ ಸಣ್ಣ ನಗರಗಳಿಗೂ ಮೆಟ್ರೋ ವಿಸ್ತರಣೆ 48000 ರೈಲ್ವೆ ಕೋಚ್ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ ಹೆಚ್ಚು ಹೊತ್ತು ದೇಶದಲ್ಲಿ ಹಾಲು ಉತ್ಪಾದನೆ ಡೈರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ನಮ್ಮ ಸರ್ಕಾರ ಪ್ರತಿ ಸಂಸದ ಯೋಜನೆ ಜಾರಿಗೊಳಿಸಿದೆ 247ರ ಬೆಳಿಗ್ಗೆ ಭಾರತವನ್ನು ಅಭಿವೃದ್ಧಿ ಮಾಡಿದ ದೇಶವನ್ನುವಾಗಿ ಮಾಡುತ್ತೇವೆ ತರಬೇತಿ ನೀಡಿದೆ. 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಮತ್ತು 3000 ಹೊಸ ಐಟಿಐ ಗಳನ್ನು ಸ್ಥಾಪಿಸಿದೆ ಬಾಡಿಗೆ ಮನೆಗಳು ಕೇಳಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆಯನ್ನು ಖರೀದಿಸಲು ಪ್ರಧಾನಮಂತ್ರಿ ಅವಾಸ್ ಯೋಜನೆ ನೆರವು ನೀಡಲಾಗುತ್ತಿದೆ ಮೀನುಗಾರಿಕೆ ಯೋಜನೆಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತದೆ ಸರ್ಕಾರ 5 ಇಂಟಿಗ್ರೇಟೆಡ್ ತೆರೆಯಲಿದೆ ದೇಶದಲ್ಲಿ ಹೆಚ್ಚಿನ ವೈದ್ಯಕೀಯ ಕಾಲೇಜುಗಳು ತೆರೆಯಲು ಮತ್ತು ನೀಡಲಾಗುವುದು ಅಂಗನವಾಡಿ ಕೇಂದ್ರವನ್ನು ಇರಿಸಲಾಗುವುದು.
ಸರ್ಕಾರದ ಗಮನ ಜಿಡಿಪಿ ಮೇಲೆ ಇದೆ ಎಂದು ಹಣಕಾಸಿನ ಸಚಿವೆ ಸೀತಾರಾಮನ್ ಹೇಳಿದರು ಸರ್ಕಾರವು ಆಡಳಿತ ಅಭಿವೃದ್ಧಿ ಮತ್ತು ಕಾರ್ಯಕ್ಷಮತೆ ಮೇಲೆ ಸಮಾನವಾಗಿ ಗಮನ ಹರಿಸುತ್ತಿದೆ ಎಂದರು ಪ್ರಧಾನಮಂತ್ರಿ ಸಂಪಾದ ಯೋಜನೆ ವಿಸ್ತರಿಸಲಾಗುವುದು ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ ಜೈ ಅನುಸಂಧಾನ ಎಂಬ ಪ್ರಧಾನ ಮೋದಿಯವರ ಘೋಷಣೆ ಅಡಿ ಕಾರ್ಯನಿರ್ವಹಿಸುತ್ತೇವೆ.
ಪ್ರವಾಸ ಉದ್ಯಮಕ್ಕೆ ರಾಜ್ಯಗಳಾಡಿ ಬಡ್ಡಿ ರಹಿತ ಸಾಲ ಆದಾಯ ತೆರಿಗೆ ಯಾವುದೇ ಬದಲಾವಣೆ ಇಲ್ಲ ಕಳೆದ ಹತ್ತು ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇಕಡ ಮೂರರಷ್ಟು ಹೆಚ್ಚಳವಾಗಿದೆ ಭಾರತವು ಕೋವಿಡ್ 19ರ ಸವಾಲುಗಳು ಜಯಿಸಿದೆ ಸ್ವಾವಲಂಬಿ ಭಾರತಕ್ಕಾಗಿ ಅಡಿಪಾಯ ಹಾಕಲಾಗಿದೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿಕೆ ಅನ್ನದಾತರಿಗೆ ಕನಿಷ್ಠ ಬೆಂಬಲ ಹೆಚ್ಚಳ ಮಾಡಲಾಗಿದೆ.