ದೇಶದ ಬೆನ್ನೆಲುಬು ರೈತ ಆ ರೈತನ ಬೆನ್ನುಲುಬು ಗಂಗಾದೇವಿ ಅಂದರೆ ನೀರು ನೀರಿಗಾಗಿ ಪಡೆದಾಡುವ ರೈತರ ಲಕ್ಷಗಟ್ಟಲೆ ಸಾಲಾ ಮಾಡಿ ಬೋರ್ವೆಲ್ ಹಾಕಿಸುತ್ತಾನೆ. ಆದರೆ ಬೋರ್ವೆಲ್ನಿಂದ ಒಂದು ಎರಡು ತಿಂಗಳು ಬರುವ ನೀರು ನಂತರ ನಿಂತು ಹೋಗುತ್ತದೆ ಆಗ ದಿಕ್ಕು ತೋಚದೆ ವ್ಯವಸಾಯ ತೊರೆದು ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುತ್ತಿದ್ದಾರೆ ಆದರೆ ಈ ರೈತ ಒಂದು ಪ್ರಯೋಗ ಮಾಡಿ ವರ್ಷಪೂರ್ತಿ ನೀರು ಸಿಗುವಂತೆ ಜಲ ದಾರಿಯನ್ನು ಸೃಷ್ಟಿಸಿಕೊಂಡಿದ್ದಾನೆ.
ಆದರೆ ಯಾವ ಪ್ರಯೋಗ ಅದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಂಕರ್ ತನಗಿದ್ದ ಸ್ವಲ್ಪಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡಬೇಕು ಅಂತ ಹೇಳಿ ಬೋರ್ವೆಲ್ ಕೊರಿಸಿದರು ಆರಂಭದಲ್ಲಿ ಬೋರ್ವೆಲ್ ನಿಂದ 2 ಇಂಚು ನೀರು ಬರುತ್ತಿತ್ತು. ನೀರಿನ ಮಟ್ಟ ಕಡಿಮೆ ಆಗುತ್ತಾ ಹೋಯಿತು ಇರುವ ಸ್ವಲ್ಪ ಜಮೀನಿಗೆ ನೀರು ಸಾಕಾಗುತ್ತಿರಲಿಲ್ಲ ಹೀಗಾದರೆ ಜೀವನ ಕಷ್ಟ ಎಂದ ಭಾವಿಸಿದ ಶಂಕರ್ ಕೃಷಿ ಅಧಿಕಾರಿಗಳ ಬಳಿ ಮಾತನ್ನು ತಿಳಿದುಕೊಂಡು ಒಂದು ಪ್ರಯೋಗಕ್ಕೆ ಮುಂದಾದರು ಅದರ ಪ್ರಕಾರ ತಮ್ಮ ಮೂರನೇ ಸಮೀಪದಲ್ಲಿ 2 ಮೀಟರ್ ಅಗಲ ಹಾಗೂ 2 ಮೀಟ ಆಳವಾದ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿದ.
ಶಂಕರ್ 3 ಫೀಟ್ ವರೆಗೂ ಮರಳು ಇದ್ದಿಲು ಹಾಗೂ ತಪ್ಪದೆ ಜಲ್ಲಿ ಕಲ್ಲುಗಳನ್ನು ತುಂಬಿಸಿದ್ದಾರೆ ಮಳೆಗಾಲದಲ್ಲಿ ವ್ಯರ್ಥವಾದ ನೀರನ್ನು ಹೊಲದ ಸುತ್ತಮುತ್ತ ಶೇಖರಣೆಯಾಗುವ ನೀರನ್ನು ಗುಂಡಗೆ ಕನೆಕ್ಟ್ ಮಾಡಿ ನೀರನ್ನು ನಿಂದಿಸುತ್ತಿದ್ದಾರೆ ಶಂಕರ್ ಇದರ ಪ್ರತಿಫಲದಿಂದಾಗಿ ಸರಿಯಾಗಿ 2 ಇಂಚು ನೀರು ಬರೆದ ಬೋರ್ವೆಲ್ ಇಂದ 4 ಇಂಚು ನೀರು ಬರುತ್ತಿದೆ ಒಂದು ವರ್ಷಕ್ಕೆ 90 ಲಕ್ಷ ಲೀಟರ್ ನೀರನ್ನು ಹಿಂಗಿಸಲಾಗುತ್ತಿದ್ದು ನೀರಿನ ಅಭಾವ ಇಲ್ಲದೆ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಿದ್ದಾರೆ ಶಂಕರ್ ಎಲ್ಲಾ ಪದ್ದತಿಗಳ ಹಿಂದೆ ಸಮಯದಲ್ಲಿ ಶಂಕರ್ ಅವರ ಹೊಸ ಪ್ರಯೋಗದ ಬಗ್ಗೆ ತಿಳಿದುಕೊಳ್ಳಲು ಆಸ್ಟ್ರೇಲಿಯಾ ಕೆನಡಾ ಸೇರಿದಂತೆ.
ಶಗಳ ರೈತ ಪ್ರತಿನಿಧಿಗಳು ಶಂಕರ್ ಅವರ ತೋಟಕ್ಕೆ ಹೋಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಒಂದು ಪ್ರಯೋಗ ಶಂಕರ್ ಜೀವನವನ್ನು ಬದಲಾಯಿಸಿತು ತಮಗೆಯಲ್ಲಿರುವ ಅಲ್ಪ ಜಮೀನಿನಲ್ಲಿ ನಾಲ್ಕು ರೀತಿಯ ಬೆಳೆ ಬೆಳೆಯುತ್ತಾ ವಿಶ್ವದ ಮಟ್ಟದ ಜನರನ್ನು ಆಕರ್ಷಿಸುತ್ತಾ ಉತ್ತರ ಕರ್ನಾಟಕದಲ್ಲಿ ಹಲವಾರು ರೈತರಿಗೆ ಈ ಉಪಾಯ ಸಹಾಯ ಮಾಡುತ್ತಿವೆ ನೀರು ಇಲ್ಲ ಎಂದು ವ್ಯವಸಾಯ ತೊರೆಯುವುದಕ್ಕೆ ಇರುವ ಸಂಪತ್ ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಭೂತಾಯಿ ಯಾವತ್ತೂ ನಮ್ಮ ಕೈ ಬಿಡುವುದಿಲ್ಲ ಅಲ್ಲವೇ ಶಂಕರ್ ಅವರ ಈ ಪ್ರಯೋಗ ನಿಮಗೆ ಇಷ್ಟವಾದರೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.