ಭಾರತ ದೇಶದಲ್ಲಿ 140 ಕೋಟಿ ಜನರು ಬದುಕಿರುವುದು ಈ ದುಡ್ಡಿನಿಂದ ಮತ್ತು ದುಡ್ಡಿಗೋಸ್ಕರ ಈ ದುಡ್ಡನ್ನು ದುಡಿಯುವುದಕ್ಕೆ ಹುಟ್ಟಿನಿಂದ ಸಾಯುವತನಕ ಬೆವರು ಸುರಿಸುತ್ತವೆ. ದುಡ್ಡಿಲ್ಲ ಅಂದ್ರೆ ಮನುಷ್ಯನು ಇಲ್ಲ, ಭೂಮಿಯೂ ಇಲ್ಲ. ಇಡೀ ಜಗತ್ತನ್ನ ಆಳುತ್ತಿರುವ ಇದು ಹೇಗೆ ಪ್ರಿಂಟ್ ಆಗುತ್ತೆ ಎಂದು ಎಲ್ಲಾದರೂ ನೋಡಿದ್ದೀರಾ? ಈ ದುಡ್ಡು ಪ್ರಿಂಟ್ ಆಗುವುದಕ್ಕೆ ಬಳಸುವ ವಸ್ತುಗಳು ಯಾವುದೆಂದು ಗೊತ್ತ? ಹಾಗಾದರೆ ಬನ್ನಿ ಭಾರತ ದೇಶದಲ್ಲಿ ದುಡ್ಡು ಹೇಗೆ ಮುದ್ರಣ ಆಗುತ್ತದೆ ಎಂಬೆಲ್ಲ ಮಾಹಿತಿ ಕೊಡುತ್ತೇನೆ.
ಸುಂದರವಾಗಿ ಕಾಣುವ ಪಿಂಕ್ ನೋಟ ₹2000 ಒಂದು ನೋಟು ತಯಾರಿಕೆಗೆ ಖರ್ಚಾಗುವುದು ₹4. ಆದರೆ ನೋಟಿನ ಬೆಲೆ ₹2000. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಆರ್ಬಿಐ ಮಾತ್ರ ಕೊಡಬೇಕು. ನಾನು ಇಲ್ಲಿ ಹೇಳುತ್ತಿರುವ ಎಲ್ಲ ಮಾಹಿತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ ಹಾಕಲಾಗಿದೆ. ನೀವು ಓದಬಹುದು ₹500 ಒಂದು ನೋಟಿಗೆ ಖರ್ಚಾಗೋದು ₹2.65.100 ರುಪಾಯಿ ಒಂದು ನೋಟಿಗೆ ₹1.51 ಖರ್ಚಾಗುತ್ತದೆ. ₹50 ನೋಟಿಗೆ ಖರ್ಚಾಗೋದು ₹1.75. ಇನ್ನುಳಿದ 10 20 ನೋಟು ತಯಾರಿಕೆ ಮಾಡೋದಕ್ಕೆ ₹1 ಖರ್ಚಾಗುತ್ತೆ.
ಈ ಹೊಸ ನೋಟು ಮುದ್ರಣಕ್ಕೆ ಆಗುತ್ತಿರುವ ಖರ್ಚು ಹಳೆ ನೋಟಿಗಿಂತ 40% ಕಮ್ಮಿ ಆಗುತ್ತೆ ಎಂದು ಹೇಳುತ್ತಾ ಭಾರತ ದೇಶದಲ್ಲಿ ನೋಟು ಮುದ್ರಣ ಮಾಡುವ ಫ್ಯಾಕ್ಟರಿಗೆ ಅತಿ ಹೆಚ್ಚು ಸೆಕ್ಯುರಿಟಿ ಹೊಂದಿರುತ್ತೆ ನಮ್ಮ ದೇಶದ ಪ್ರಧಾನ ಮಂತ್ರಿಗೆ ಸಿಗುವ ಸೆಕ್ಯೂರ್ಗಿಂತ ಇಪ್ಪತೈದು ಪಟ್ಟು ಹೆಚ್ಚಿರುತ್ತೆ. ಒಂದು ಸೊಳ್ಳೆ ಕೂಡ ಅದು ಮುದ್ರಣ ಕೇಂದ್ರದ ಒಳಗೆ ಹೋಗಲು ಸಾಧ್ಯವಿಲ್ಲ. ನೋಟು ಪ್ರಿಂಟ್ಗೆ ಬಳಸುವ ಮಷೀನ್ ಗಳು ಕೇವಲ ಸರ್ಕಾರದ ಆಗಿರುತ್ತೆ. ಪ್ರೈವೇಟ್ ಮಷೀನ್ ಬಳಸೋದಿಲ್ಲ. ಈ ಮಷೀನ್ ಅನ್ನು ಸೆಕ್ಯೂರಿಟಿ ಗೋಸ್ಕರ ಐದು ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ.
ನಮ್ಮ ಭಾರತ ದೇಶದಲ್ಲಿ ನಾಲ್ಕು ನೋಟು ಮುದ್ರಣ ಕೇಂದ್ರಗಳು ಇವೆ. ಮೈಸೂರು ನಾಸಿಕ್ ದಿವಸ ಲಂಬಾಣಿ ನಗರಗಳಲ್ಲಿ ನೋಟು ಮುದ್ರಣ ಕೇಂದ್ರ ಇದೆ. ಈ ನೋಟಿಸ್ಗೆ ಬಳಸುವ ಕಲರ್ ಫುಲ್ ಲೈಟಿಂಗ್ಸ್ ನಿಂದ ಬರುತ್ತೆ. ಪ್ರಪಂಚದಲ್ಲೇ ಎಲ್ಲ ನೋಟು ಈ ಕಲರ್ ಕಲರ್ ಇಂಕ್ ರವಾನೆ ಮಾಡುವುದು ಸ್ವಿಟ್ಜರ್ಲೆಂಡ್ ದೇಶ ಈ ಕಲರ್ ಫಲ್ಲಿ ಯಾವ ಕಂಪನಿಯಿಂದ ಬರುತ್ತೆ ಎಂಬುದರ ಮಾಹಿತಿ ಇಂದಿಗೂ ಗುಟ್ಟಾಗಿ ಇಟ್ಟಿದ್ದಾರೆ.ಭಾರತದ ನೋಟ್ ಗಳಿಗೆ ಮೂರು ರೀತಿಯ ಇಂಕ್ ಬಳಸಲಾಗುತ್ತೆ. ಈ ಮೂರು ರೀತಿಯ ಇಂಕಿನ ಹೆಸರು ಇಂಟರ್ಲಿಂಗ್ ಫ್ಲೋರೋಸೆಂಟ್ ಆಪ್ಟಿಕಲ್ ವೇರಿಯಬಲ್ ಇಂಕ್.
ಈ ಮೂರು ರೀತಿಯ ಬಣ್ಣದ ಇಂಕ್ ಭಾರತ ದೇಶಕ್ಕೆ ಮಿಲಿಟರಿ ಸೆಕ್ಯುರಿಟಿ ಜೊತೆಗೆ ಬರುತ್ತಾ ವೀಕ್ಷಕರ ಇಂಕಿನ ಕೆಲಸ. ಏನಪ್ಪ ಅಂದ್ರೆ ಭಾರತ ದೇಶದ ದುಡ್ಡಿನಲ್ಲಿ ಕಾಣುವ ಗಾಂಧೀಜಿ ಅವರನ್ನು ಪ್ರಿಂಟ್ ಮಾಡೋಕೆ ಬಳಸುತ್ತಾರೆ. ಮತ್ತೆ ಇನ್ನು ಬೇರೆ ಯಾವುದಕ್ಕೂ ಬಳಸುವುದಿಲ್ಲ. ಇನ್ನು ಎರಡನೆಯದು ಫ್ಲೋರೋಸೆಂಟ್ ನೋಟಿನ ಮೇಲೆ ಮುದ್ರಣ ಆಗಿರುವ ನೋಟ ಐಡೆಂಟಿಟಿ ನಂಬರ್ ಪ್ರಿಂಟ್ ಮಾಡೋದಕ್ಕೆ ಬಳಸುತ್ತಾರೆ. ಇನ್ನು ಮೂರನೆಯದು ಆಪ್ಟಿಕಲ್ ವೇರಿಯಬಲ್ ಈ ವಿಶೇಷವಾದ ಇಂಕು ನೋಟನ್ನು ಕಲರ್ ಕಲರ್ ಆಗಿ ಮಾಡುತ್ತಾ ಈ ಒಂದುಇಂದ ಇನ್ನೂರಕ್ಕೂ ಹೆಚ್ಚು ಕಾಲನನ್ನು ತಯಾರಿಕೆ ಮಾಡಬಹುದು.
₹2000 ನೋಟಿಗೆ ಪಿಂಕ್ ಕಲರ್ ₹200 ನೋಟಿಗೆ ಆರೇಂಜ್ ಕಲರ್ ಈ ಬಣ್ಣಗಳನ್ನು ಆಪ್ಟಿಕಲ್ ವೇರಿಯಬಲ್ ಇಂಕ್ ನಿಂದ ಮಾಡಲಾಗುತ್ತದೆ. ವೀಕ್ಷಕರೇ ನೀವು ದುಡ್ಡನ್ನು ಗಮನವಿಟ್ಟು ನೋಡಿದರೆ ನಿಮಗೆ ಒಂದು ಬೆಳ್ಳಿ ಗೆರೆ ಮತ್ತು ಚುಕ್ಕೆ ಚುಕ್ಕೆ ಡಿಸೈನ್ ಕಾಣುತ್ತಾ ಈ ಎರಡನ್ನೂ ಹೇಗೆ ಮಾಡುತ್ತಾರೆ? ಇದಕ್ಕೆ ಬಳಸುವ ವಸ್ತು ಯಾವುದು ಎಂಬುದನ್ನು ಆರ್ ಬಿಐ ಎಂದಿಗೂ ಹೇಳುವುದಿಲ್ಲ. ಇಂಕಿನ ಕೆಲಸ ಆದ ಮೇಲೆ ಅತ್ಯಂತ ಮುಖ್ಯವಾದ ವಸ್ತು ದುಡ್ಡು ಪ್ರಿಂಟ್ ಮಾಡೋದಕ್ಕೆ ಬಳಸುವ ವಿಶೇಷ ಪೇಪರ್.ಈ ವಿಶೇಷವಾದ ಪೇಪರ್ ಯಾವುದರಿಂದ ತಯಾರು ಮಾಡುತ್ತಾರೆ ಎಂದು ನೀವು ಕೇಳಿದರೆ ಒಂದು ಕ್ಷಣ ಆಶ್ಚರ್ಯ ಪಡುತ್ತೀರಾ?
ಈ ದುಡ್ಡು ಪ್ರಿಂಟ್ ಮಾಡೋದಕ್ಕೆ ಬಳಸುವ ಪೇಪರ್ ಹತ್ತಿಯಿಂದ ಮಾಡುತ್ತಾರೆ. ಪ್ರತಿದಿನ 50 ಕ್ಕೂ ಹೆಚ್ಚು ಟನ್ ಹತ್ತಿ ಉಪಯೋಗಿಸಿ ನೋಟು ಮುದ್ರಣ ಮಾಡಲಾಗುತ್ತದೆ. ಈ ಹತ್ತಿ ಪೇಪರ್ ಅನ್ನು ಮಹಾರಾಷ್ಟ್ರದಲ್ಲಿರುವ ಆರ್ ಪೇಟೆ ಫ್ಯಾಕ್ಟರಿಯಲ್ಲಿ ರೆಡಿಯಾಗುತ್ತೆ. ಸಂಪೂರ್ಣವಾದ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ