WhatsApp Group Join Now

ಭಾರತ ದೇಶದಲ್ಲಿ ಒಂದು ಸಂಚಲನ ಶುರುವಾಗಿದೆ. ಎಲ್ಲಿ ನೋಡಿದರು? ಭಾರತ ಹಕ್ಕಿಯದ್ದೇ ಮಾತು. ಪ್ರಪಂಚದಲ್ಲಿ ಮೊದಲ ಬಾರಿಗೆ ಭಾರತ ಅಕ್ಕಿ ಎಂಬದು ಶುರುವಾಗಿದೆ. ಈ ರೀತಿ ಒಂದು ಯೋಜನೆ ಇಂದಿಗೂ ಯಾವ ದೇಶದವರು ಕೂಡ ಮಾಡಿಲ್ಲ ಮಾಡೋದು ಇಲ್ಲ ಅಂದುಕೊಳ್ಳುತ್ತೇನೆ. ಈಗ ಭಾರತ ದೇಶ ಸೂಪರ್ ಪವರ್ ಆಗಿರುವುದರಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರಿಗೂ ಈ ಒಂದು ಪ್ರಶ್ನೆ ಹುಟ್ಟುತ್ತದೆ.

ಈ ಭಾರತ ರೈಸ್ ದಾಲ್ ಭಾರತೀಯರು ಹೇಗೆ ಖರೀದಿ ಮಾಡಬೇಕು ಅಂತ ಹೌದು, ಸ್ನೇಹಿತರೆ ಕೇಂದ್ರ ಸರ್ಕಾರದ ಭಾರತ್ ಕೇವಲ ಅಕ್ಕಿ ಮಾತ್ರ ಅಲ್ಲ. ಅಕ್ಕಿಯ ಜೊತೆ ಗೋಧಿ ಹಿಟ್ಟು, ಕಡಲೆ ಬೇಳೆ ಕೇಂದ್ರ ಸರ್ಕಾರದ ಭಾರತ್ ಬ್ರಾಂಡಿನ ಒಂದು ಕೆ ಜಿ ಅಕ್ಕಿಯ ಬೆಲೆ ಕೇವಲ ₹29. ಒಂದು ಕೆಜಿಯ ಶುದ್ಧವಾದ ಗೋಧಿ ಹಿಟ್ಟಿನ ಬೆಲೆ ಕೇವಲ ₹27 ಗೆ ಒಂದು ಕೆ ಜಿ ಯ ಕಡಲೆ ಬೆಳೆಯ ಬೆಲೆ ಕೇವಲ ₹60 ಮತ್ತು ಅತ್ಯಂತ ಗುಣಮಟ್ಟದ ₹29 ಕಡಲೆ ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ಹೇಗಿದೆ ಅಂತ ನಿಮಗೆ ಗೊತ್ತು.

ಮಾರುಕಟ್ಟೆಯಲ್ಲಿ ಸಿಗುವ ಗೋಧಿಹಿಟ್ಟಿನ ಬೆಲೆಯನ್ನು ನೋಡಿದರೆ ಏನಿಲ್ಲ ಅಂದ್ರು. 60 ರೂಪಾಯಿಗಿಂತ ಹೆಚ್ಚಿಗೆ ಇದೆ. ಒಂದು ಕೆ ಜಿಗೆ. ಆದರೆ ಭಾರತ್ ಬ್ಯಾಂಕಿನ ಗೋಧಿ ಹಿಟ್ಟಿನ ಬೆಲೆ ಕೇವಲ ₹27 ಗೆ ಮಾರಾಟ ಮಾಡುತ್ತಿದ್ದಾರೆ. ಭಾರತ್ ಬ್ಯಾಂಕಿನ ಅಕ್ಕಿ ಹಿಟ್ಟು, ಕಡಲೆ ಬೇಳೆ, ಈರುಳ್ಳಿ ಎಲ್ಲವೂ ಆಫ್‌ಲೈನ್ ಮತ್ತು ಆನ್‌ಲೈನ್ ನಲ್ಲಿ ಲಭ್ಯವಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಜಿಯೋಮಾರ್ಟ್ ಬಿಗ್ಬಾಸ್ಕೆಟ್ ಇನ್ನು ಎಲ್ಲದರಲ್ಲೂ ಬ್ರ್ಯಾಂಡ್ ಲಭ್ಯವಿದೆ. ದಿನಾಂಕ 6 2024 ಅಂದರೆ ಎಲ್ಲ ಕಡೆಯೂ ಈ ಭಾರತ ಬ್ರಾಂಡ್ ಅಕ್ಕಿಯು ಶುರುವಾಗಿದೆ.

ಆಫ್ಲೈನ್ ನಲ್ಲಿ ಎಲ್ಲಿ ಸಿಗುತ್ತೆ ಅಂತ ನೋಡಿದರೆ ರಾಜ್ಯದಲ್ಲಿರುವ ಎಲ್ಲ ಕಿರಾಣಿ ಸ್ಟೋರ್ ಮತ್ತು ಸೂಪರ್ ಮಾರ್ಕೆಟ್ ಮಾಲ್, ರಿಲಯನ್ಸ್ ಮಾರ್ಕೆಟ್ ಮತ್ತು ರಾಜ್ಯಾದ್ಯಂತ ಇಪ್ಪತೈದು ಮೊಬೈಲ್ ವ್ಯಾನ್‌ಗಳನ್ನು ಕೂಡ ಲಾಂಚ್ ಮಾಡಿದ್ದಾರೆ. ಈ ಮೊಬೈಲ್ ವ್ಯಾನ್‌ಗಳು ರಾಜ್ಯದ ಪ್ರತಿ ಮೂಲೆಯಲ್ಲೂ ಲಭ್ಯವಿರುತ್ತದೆ. ನೀವು ಹೋಗಿ ಖರೀದಿ ಮಾಡಬಹುದು. ರಾಜ್ಯದಲ್ಲಿರುವ ನಿಮ್ಮ ಮನೆ ಹತ್ತಿರ ಇರುವ ಸಣ್ಣ ಸಣ್ಣ ಕಿರಾಣಿ ಸ್ಟೋರ್ ಗಳಲ್ಲೂ ಕೂಡ ಈ ಕೇಂದ್ರ ಸರ್ಕಾರದ ಭಾರತ ಪ್ರಾಣ ಎಲ್ಲ ಪ್ರೊಡಕ್ಟ್ ಗಳು ಲಭ್ಯವಿದೆ.

ಯಾವುದೇ ತೊಂದರೆಯಿಲ್ಲದೆ ಅಡೆತಡೆ ಇಲ್ಲದೆ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.ಎಲ್ಲ ರೀತಿಯ ಕಿರಾಣಿ ಸಾಮಾನುಗಳು, ಎಲ್ಲ ರೀತಿಯ ತರಕಾರಿಗಳು ಕೂಡ ಭಾರತ ಬ್ಯಾಂಕ್ ನಿಂದ ಲಾಂಚ್ ಆಗಲಿದೆ. ಅಂದರೆ ಕೇಂದ್ರ ಸರ್ಕಾರದಿಂದಲಾಗುತ್ತೆ. ಎಲ್ಲ ರೀತಿಯ ತರಕಾರಿ ಮತ್ತು ಕಿರಾಣಿ ಮಾರುಕಟ್ಟೆಗಿಂತ ಶೇಕಡಾ 70% ಕಮ್ಮಿ ಬೆಲೆಯಲ್ಲಿ ಸಿಗುತ್ತೆ.

https://youtu.be/SK0XMFV2t0U

WhatsApp Group Join Now

Leave a Reply

Your email address will not be published. Required fields are marked *