WhatsApp Group Join Now

ನಮಸ್ಕಾರ ಎಲ್ಲರಿಗೂ ಸ್ವಾಗತ ಸುಸ್ವಾಗತ ನೋಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅವರ ಜೊತೆ ಚರ್ಚೆ ಮಾಡಿದ್ದಾರೆ ಇವತ್ತು ನಿಮಗೆ ಗೃಹಲಕ್ಷ್ಮಿ ಪೆಂಡಿಗಣದ ಕುರಿತು ಗೃಹಲಕ್ಷ್ಮಿ 6ನೇ ಕಂತಿನ ಹಣದ ಕುರಿತು ನಿಮಗೆ ಯಾವಾಗ ಜಮಾ ಮಾಡಬೇಕು ಅಂತ ಈ ಒಂದು ಚರ್ಚಿ ನಡೆಯುತ್ತದೆ ಆ ಒಂದು ಚರ್ಚೆಯಲ್ಲಿ ಏನು ಮಾಡಬೇಕು ಸಂಪೂರ್ಣವಾದ ಮಾಹಿತಿ ಸಿಗುತ್ತದೆ ಎಲ್ಲರಿಗೂ ಕೊನೆಯವರೆಗೂ ವೀಕ್ಷಿಸಿ ಮತ್ತು ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

ನೀವು ಕೊಡುವ ಮಾಹಿತಿಗಳು ಕಂಟಿನ್ಯೂ ಸಿಗುತ್ತದೆ ಈಗಲೇ ಮಾಹಿತಿಯನ್ನು ನೋಡುತ್ತಿರುವವರಿಗೆ ನನ್ನ ಧನ್ಯವಾದಗಳು ಏನೆಂದರೆ ಗೃಹಲಕ್ಷ್ಮಿ ಯೋಜನೆಯದ್ದು ಈ ಒಂದು ಚರ್ಚಿ ನಡೆಯುತ್ತದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಏನು ಮಾಡಿದ್ದಾರೆ ಅಂದರೆ ಮಹಿಳಾ ಮಕ್ಕಳ ಕಲ್ಯಾಣ ಅವರ ಜೊತೆ ಚರ್ಚೆ ಮಾಡಿದ್ದಾರೆ ನೀವು ಯಾಕೆ ಅವರ ಜೊತೆ ಚರ್ಚೆ ಮಾಡಿದ್ದಾರೆ ಅಂತ ಹೇಳಬಹುದು ಯಾಕೆಂದರೆ ನಿಮಗೆ ಹಣ ಡಿವಿಟಿ ಮೂಲಕ ಜಮಾ ಮಾಡುವುದು ಮಕ್ಕಳ ಮತ್ತು ಡಿವಿಟಿ ಮೂಲಕ ಕಡೆಯಿಂದ ಬರುತ್ತದೆ ಗೃಹಲಕ್ಷ್ಮಿ ಯೋಜನೆ ಎರಡನೇ ಕಂತು ಬಂದಿಲ್ಲ ಮೂರನೇ ಕಂತು ಬಂದಿಲ್ಲ 4ನೇ ಕಂತು ಬಂದಿಲ್ಲ 5ನೇ ಕಂತು ಬಂದಿಲ್ಲ ಈ ರೀತಿಯಾಗಿ ಸಾಕಷ್ಟು ಸಮಸ್ಯೆಗಳು ಆಗುತ್ತಿದ್ದವು.

ಈ ಕಾರಣದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಇದು ಬಂದಿದೆ ಅಂತ ಕಂಪ್ಲೇಂಟ್ ಬಂದಿದೆಯಂತೆ ಯಾಕೆ ಆಗುತ್ತಿಲ್ಲ ಅಂತ ಪರಿಶೀಲನೆ ಮಾಡಿ ಬಿಟ್ಟು ಮಾರ್ಚ್ ತಿಂಗಳ ಒಳಗೆ ಎಲ್ಲರಿಗೂ ಹಣ ಜಮಾ ಮಾಡಿಬಿಡಿ ಒಬ್ಬರಿಗೂ ಪೆಂಡಿಂಗ್ ಇಲ್ಲದೇ ಪ್ರತಿಯೊಬ್ಬರಿಗೂ ಮಾರ್ಚ್ ತಿಂಗಳ ಒಳಗೆ ಹಣ ಜಮಾವನೆ ಮಾಡಿ ಅಂತ ಮತ್ತು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣಕ್ಕೆ ಟೈಮ್ ಕೊಟ್ಟಿದ್ದಾರೆ ಗೃಹಲಕ್ಷ್ಮಿನ ಹಣ ಬಂದು ಬಿಟ್ಟು ಮುಂದಿನ ವಾರದ ಒಳಗೆ ಸೆಟ್ಲ್ ಮಾಡಿ ಯಾರಿಗೆ ಹಣ ಕಂತಿನ ಬಂದಿಲ್ಲ ಅವರಿಗೆ ಮುಂದಿನ ವಾರ ಸೆಟ್ಲ್ ಮಾಡಿ ಅಂತ ಹೇಳಿದ್ದಾರೆ.

ಜನರಿಗೆ ಹೇಳಿರುವುದು ಏನೆಂದರೆ ಎಲ್ಲಾ ಫಲಾನುಭವಿಗಳಿಗೆ ಕೊಟ್ಟಿರುವ ದೇಶ ಏನೆಂದರೆ ನಿಮಗೆ ಏನಾದರೂ ಒಂದು ತಿಂಗಳಿನಲ್ಲಿ ಒಂದು ಕಂತಿನ ಹಣ ಮಿಸ್ಸಾದರೆ ಯಾರು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ ಮುಂದಿನ ತಿಂಗಳಿನಲ್ಲೇ ಪೆಂಡಿಂಗ್ ಇರುವಂತಹ ಜಮಾ ಆಗುತ್ತದೆ ಒಟ್ಟಿಗೆ ಅಮೌಂಟ್ ಹಾಕುತ್ತಾರೆ ಎಕ್ಸಾಂಪಲ್ ನಿಮಗೆ ಇದೇನೇ ಕಂತಿನ ಹಣ ಬಂದಿಲ್ಲ ಅಂದರೆ ಆಗ ಆರನೇ ಕಂತಿನ ಹಣದ ಜೊತೆ ಐದನೇ ಕಂತು ಆರನೇ ಕಂತು ಒಟ್ಟಿಗೆ ನಾಲ್ಕು ಸಾವಿರ ಜಮಾ ಮಾಡುತ್ತಾರೆ ಅಂತ ಹೇಳಿದ್ದಾರೆ ಇದನ್ನು ತಲೆಯಲ್ಲಿ ಇಟ್ಟುಕೊಳ್ಳಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ಬಂದಿಲ್ಲ ಇದು ನಮಗೆ ಕಮೆಂಟ್ ಮೂಲಕ ತಿಳಿಸಿ.

WhatsApp Group Join Now

Leave a Reply

Your email address will not be published. Required fields are marked *