ವಿಚಿತ್ರ ಮನುಷ್ಯ ಹಣ ಗಳಿಸಲು ಬಹಳಷ್ಟು ದಾರಿಗಳನ್ನು ಹುಡುಕುತ್ತಾರೆ ಇವತ್ತಿನ ಮಾಹಿತಿ ಕೂಡ ಅದೇ ರೀತಿಯಾಗಿದೆ ಯಾವ ರೀತಿಯಾಗಿ ವ್ಯಕ್ತಿ ತನ್ನ ಹೊಲದಲ್ಲಿ ಏನೇನು ಬೆಳೆದುಕೊಂಡಿದ್ದಾನೆ. ಹಾಗೆ ಲಾಭ ಹೇಗೆ ಪಡೆದುಕೊಳ್ಳುತ್ತಾನೆ ಎಂಬುದು ನೋಡಿ ‘’ಇವತ್ತು ವಿಶೇಷವಾದ ಸ್ಥಳಕ್ಕೆ ಬಂದಿದ್ದೇನೆ ಇದೇ ದೊಡ್ಡದಾಗಿ ನಮ್ಮ ರೈತರಿಗೆ ದುಡ್ಡು ಕೊಡುತ್ತದೆ ಈ ಗಿಡ ನಮ್ಮ ಭೂಮಿಯಲ್ಲಿ ಬೆಳೆಯಲಿಲ್ಲ ಅಂದರೆ ಏನು ಮಾಡಬೇಕು ಅಲ್ಲಿ ಬಂದು ಒಂದು ಮಣ್ಣಿನ ಚೆಕ್ ಮಾಡುತ್ತಾರೆ.
ಮಣ್ಣು ಫ್ರೀಯಾಗಿ ಯಾವುದೇ ದುಡ್ಡು ಇಲ್ಲದೆ ಪರೀಕ್ಷೆ ಮಾಡಿ ಬಿಟ್ಟು 20 ಅಡಿ ಅಂತರವಿರಬೇಕು ನೀವು ಒಂದು ಎಕರೆಗೆ 100 ಗಿಡಗಳನ್ನು ಹಾಕಬಹುದು ಒಂದು ಆರು ತಿಂಗಳು ಸರಿಯಾಗಿ ನೀರು ಹಾಕಿದರೆ ಸಾಕು ಕೇವಲ ಎರಡು ವರ್ಷಕ್ಕೆ ಫಲ ಕೊಡುತ್ತದೆ ಒಂದು ವರ್ಷಕ್ಕೆ 20 ಲಕ್ಷ ರೂಪಾಯಿ ಲಾಭ ಪಡೆಯಬಹುದು ಇದೇ ಕಂಪನಿ ಬೈ ಬ್ಯಾಕ್ ಕೂಡ ಮಾಡುತ್ತದೆ ತೂಕ ಹಾಕಿ ತೆಗೆದುಕೊಂಡ ತಕ್ಷಣ ಆಗಲೇ ನಿಮ್ಮ ಕೈಗೆ ದುಡ್ಡು ಕೊಟ್ಟು 90 ವರ್ಷದವರೆಗೆ ಈ ಮರ ಬದುಕಿರುತ್ತದೆ.
ನಾನು ಒಂದು ವಿಶೇಷವಾದ ಸ್ಥಳಕ್ಕೆ ಬಂದಿದ್ದೇನೆ ಆ ಒಂದು ಸ್ಥಳದ ಬಗ್ಗೆ ಮಾಹಿತಿ ಕೊಡುತ್ತೇನೆ ತುಂಬಾನೇ ವಿಶೇಷವಿದು ನಮ್ಮ ಕರ್ನಾಟಕದ ಎಲ್ಲ ರೈತರು ಕೂಡ ನೋಡಬೇಕು ಅವರಿಗೆ ಗೊತ್ತಾಗಬೇಕು ಅಂತ ವಿಶೇಷತೆ. ನಿಮಗೆ ಅಲ್ಲಿ ಕಾಣಿಸುತ್ತಿದೆಯಲ್ಲ ಈ ಎಲ್ಲಾ ಖರ್ಜುರದ ಮರ ಖರ್ಜೂರದ ಬಗ್ಗೆ ಮಾಹಿತಿ ಕೊಡುವುದಕ್ಕೋಸ್ಕರ ನಾನು ಇವತ್ತು ನಿಮ್ಮ ಮುಂದೆ ಬಂದಿದ್ದೇನೆ ಖರ್ಜುರ ಎಲ್ಲಿ ಬೆಳೆಯಬೇಕು ಅಂತ ನೀವು ಕೇಳಬಹುದು ನಾವು ನಮ್ಮ ಕರ್ನಾಟಕ ದಲಿತರು ಕರ್ಜುರ ಬೆಳೆಯಲಿ ಅಂತ ಎಲ್ಲಿದೆ ಅಲ್ಲಿ ಹುಡುಕಿಕೊಂಡು ಬಂದಿದ್ದೇವೆ ಇವತ್ತು ನಾನು ಖರ್ಜೂರದ ಬಗ್ಗೆ ಮಾಹಿತಿ ಕೊಡುತ್ತೇನೆ.
ಖರ್ಜುರ ಹೇಗೆ ಬೆಳೆಯುವುದು ಸಸಿಗಳು ಎಲ್ಲಿ ಸಿಗುತ್ತದೆ ಬೆಳೆದ ಮೇಲೆ ಏನು ಮಾಡಬೇಕು ಕೆಜಿಗೆ ಎಷ್ಟು ದುಡ್ಡಾಗುತ್ತದೆ ಇದನ್ನು ಬೆಳೆಯುವುದಕ್ಕೆ ಎಷ್ಟು ಇನ್ವೆಸ್ಟ್ ಮಾಡಬೇಕು ಕಂಪ್ಲೀಟ್ ಆಗಿ ಒಂದು ಮಾಹಿತಿಯಲ್ಲಿ ತಿಳಿಸಿ ಕೊಡುತೇನೆ ಬನ್ನಿ. ಕರ್ಜೂರವನ್ನು ಎಲ್ಲರಿಗೂ ತೋರಿಸಬೇಕು ನೋಡಿದ್ರಾ ಖರ್ಜೂರದ ಗಟ್ಟಿ ಮರ ಈ ಒಂದು ಮರ ನೋಡಿ ಎಷ್ಟು ದೊಡ್ಡದಾಗಿದೆ ಇದು ಅಷ್ಟೇ ದೊಡ್ಡದಾಗಿ ನಮ್ಮ ರೈತರಿಗೆ ದುಡ್ಡು ಕೂಡ ಕೊಡುತ್ತದೆ ಹಾಗಾದರೆ ಖರ್ಜೂರ ಬೆಳೆಯುವುದು ಹೇಗೆ ನೀವು ಖರ್ಜುರದ ದೊಡ್ಡ ದೊಡ್ಡ ಮರಗಳು ನೋಡಿದ್ದೀರಾ ಇಲ್ಲಿ ನೋಡಿ.
ಈ ಒಂದು ಖರ್ಜೂರದ ಚಿಕ್ಕ ಗಿಡ ಅಂದರೆ ಸಸಿ ಇನ್ನು ಹಾಗಾದರೆ ಖರ್ಜುರವನ್ನು ನಾವು ಹೇಗೆ ಬೆಳೆಯುವುದು ಈ ಕರ್ಜೂರದ ಸಸಿಗಳನ್ನು ಹೇಗೆ ಪಡೆದುಕೊಳ್ಳಬೇಕು ಇದಕ್ಕಾಗಿ ರಾಯಲ್ ಎಕ್ಸ್ಪೋರ್ಟ್ ಎನ್ನುವ ದೊಡ್ಡ ಕಂಪನಿ ಇದೆ ಇದು ದುಬೈಯಲ್ಲಿದೆ ಅಷ್ಟೇ ಅಲ್ಲ ನಮ್ಮ ಬೆಂಗಳೂರಿನಲ್ಲೂ ಕೂಡ ಹೆಡ್ ಆಫೀಸ್ ಇದೆ ಈ ಒಂದು ಕಂಪನಿಯನ್ನು ನೀವು ಕಾಂಟಾಕ್ಟ್ ಮಾಡಿದರೆ ಅವರು ಸಂಬಂಧ ಪಟ್ಟ ಮಾಹಿತಿ ಕೊಡುತ್ತಾರೆ ಮಾರ್ಗದರ್ಶನ ಕೊಡುತ್ತಾರೆ ಈ ಒಂದು ರಾಯಲ್ ಎಕ್ಸ್ಪೋರ್ಟ್ ಕಾಂಟಾಕ್ಟ್ ಮಾಡುವುದು ಹೇಗೆ ಆ ನಂಬರ್ ಅನ್ನು ಕಾಂಟಾಕ್ಟ್ ಗೆ ಬೇಕಾದಂತಹ ಅನುಕೂಲಗಳು ನಾವು ಮಾಡಿಕೊಡುತ್ತೇವೆ.
ಈಗ ಗಿಡ ತೆಗೆದು ಕೊಂಡಿದ್ದೇವೆ ಈ ಗಿಡ ನಮ್ಮ ಭೂಮಿಯಲ್ಲಿ ಹೇಗೆ ಬೆಳೆಯಬೇಕು ಎನ್ನುವ ಡೌಟ್ ಇರುತ್ತದೆ ಡೋಂಟ್ ವರಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಈ ಒಂದು ಕಂಪನಿ ಮೊದಲು ನೀವು ಎಲ್ಲಿ ಬೆಳೆಯಬೇಕು ಅಂತ ನಿರ್ಧಾರ ಮಾಡಿದ್ದೀರಾ ಅಲ್ಲಿ ಬಂದು ಮಣ್ಣು ಚೆಕ್ ಮಾಡುತ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೇಳಿರುವ ವಿಡಿಯೋ ವೀಕ್ಷಣೆ ಮಾಡಿ.