ಈ ರೈತನ ಐಡಿಯಾ ನೋಡಿದರೆ ನೀವು ಒಂದು ಕ್ಷಣ ಬೆರಗಾಗುವುದು ಖಂಡಿತ ಅವರ ಬಾಯಿಂದಲೇ ಕೇಳಿ ನಿಮಗೆ ಸಂಪೂರ್ಣವಾದ ವಿಡಿಯೋ ಬೇಕೆಂದರೆ ಕೊನೆಯಲ್ಲಿ ಹೋದರೆ ನಿಮಗೆ ಸಿಗುತ್ತದೆ‘ಒಂದು ಸಸಿ 42 ರೂಪಾಯಿ ಬಿದ್ದು ಬುಕ್ ಮಾಡಿ ಅಡ್ವಾನ್ಸ್ ಕೊಟ್ಟರೆ ಅವರೇ ಮಹಾರಾಷ್ಟ್ರದಿಂದ ಡೆಲಿವರಿ ಕೊಟ್ಟು ಹೋಗುತ್ತಾರೆ ಒಳ್ಳೆ ಕ್ವಾಲಿಟಿ ಸಸಿ ಸಿಗುತ್ತದೆ ಒಳ್ಳೆಯ ಆದಾಯ ಬರುವಂತಹ ಬೆಳೆ ಸಕ್ಸಸ್ ಆಗಿದ್ದೀವಿ. ಬೆಳೆ ಬೇಕು ಅಂತ ಇಚ್ಛೆಪಡುವವರು ನಮ್ಮ ತೋಟಕ್ಕೆ ಬಂದು ನೋಡಬಹುದು ಅವರು ಕೂಡ ಬೆಳೆಯಬಹುದು 100% ಬಹಳ ಈಸಿಯಾಗಿ ನೋಡಬಹುದು ರಜಾ ಇರುವ ಟೈಮ್ ನಲ್ಲಿ ಈ ರೀತಿ ಮಾಡಿರಬಹುದು ನಾವು ಇನ್ನು ಎಷ್ಟು ಎತ್ತರಕ್ಕೆ ಹೋದರು ನಾವು ವ್ಯವಸಾಯ ಮಾತ್ರ ಬಿಡುವುದಿಲ್ಲ.

ನಮ್ಮ ತಂದೆ ತಾತ ಇಲ್ಲ ವ್ಯವಸ್ಥೆ ಮಾಡುತ್ತಾ ಬಂದಿರುವುದು ನಾನು ಹುಡುಗನಿಂದ ವ್ಯವಸಾಯ ಅಂದರೆ ಬಹಳ ಇಷ್ಟ ಬಹಳ ದಿನಗಳಿಂದ ಬಹಳ ವರ್ಷಗಳಿಂದ ನಾವು ದಾಳಿಂಬೆ ಬಿಡಬೇಕು ಅಂತ ಬಹಳ ಆದಾಯ ಅಂತ ನಾವು ರೈತರು ಮಾತನಾಡುತ್ತಿದ್ದೇವೆ ನಾವು ದಾಳಿಂಬೆ ಹಾಕಿದ್ದೇವೆ ಸ್ವಲ್ಪ ಖರ್ಚು ಜಾಸ್ತಿ ಆದಾಯ ಹೆಚ್ಚು ನಿರೀಕ್ಷೆ ಇದೆ ಖರ್ಚು ಜಾಸ್ತಿ ಇದೆ ಅಂದರೆ ಕೊನೆಯ ವರ್ಷದ ಮಾರ್ಚ್ ಅಲ್ಲಿ ನಾವು ದಾಳಿಂಬೆ ಸಸಿ ಧರಿಸಿದ್ವಿ ಜೈನ್ ಕಂಪನಿಯಿಂದ ಮಹಾರಾಷ್ಟ್ರದ ಕಂಪನಿಯಿಂದ ತರಿಸಿ ಹಾಕಿದ್ವಿ, ಒಂದು ಸಸಿ 42 ರೂಪಾಯಿ ಬಿತ್ತು 42 ಸತಿ ಬಿದ್ದರೂ ಕೂಡ 2,280 ಗಿಡ ತಂದಿದ್ವಿ ಪ್ರಸ್ತುತ ಹಾಕಿದ್ದೇವೆ ಐದು ಎಕರೆ ಬರುತ್ತದೆ ಇದನ್ನು ಮಾಡಿದಾಗ ಸ್ವಲ್ಪ ಲಾಭ ಬಂತು ನಾವು ಬೇರೆ ಬೆಳೆಗಳಿಗೆ ಹೋಲಿಕೆ ಮಾಡಿದಾಗ.

ಅತಿ ಹೆಚ್ಚು ಬಿಸಿನೆಸ್ ಅಟ್ರಾಕ್ಟ್ ಆಗುತ್ತದೆ ಸಸಿ ಎಲೆಗಳು ಮತ್ತು ರೈತ ಬಹಳ ಸಿಹಿಯಾಗಿರುತ್ತದೆ ಅಂದರೆ ಬಹಳ ಬೇಗ ಲಾಭ ಬರುತ್ತದೆ ಅಂದರೆ ಸಣ್ಣ ತಪ್ಪು ಹುಳುಗಳು ಇರುತ್ತವೆ ಆ ಹುಳುಗಳು ಎಲ್ಲಾ ಕೂಡ ಬಂದು ಸೇರಿಕೊಳ್ಳುತ್ತವೆ ಅದಕ್ಕೆ ಔಷಧಿ ಹೊಡೆಯುವುದು ಇವತ್ತಿನ ಕಾಲದಲ್ಲಿ ಬಹಳ ಕಾಸ್ಟ್ಲಿ ಒಂದು ಲೀಟರ್ ಔಷಧಿ ನಾಲ್ಕು ಸಾವಿರ ಐದು ಸಾವಿರ ಇರುತ್ತದೆ ಹಾಗಾಗಿ ಒಂದು ಔಷಧಿ ಹೆಚ್ಚು ಖರ್ಚು ಬರುತ್ತದೆ ಎರಡನೆಯದಾಗಿ ಸೆಕ್ಯೂಟ್ ಮಾಡುವುದು ಅಂದರೆ ಬೆಳೆ ದಾಳಿಂಬೆ ಬೆಳೆಗ್ಗೆ ಅತಿ ಹೆಚ್ಚು ಆದ ಇರುವುದರಿಂದ ಹೊರಗಡೆ ಕಳ್ಳರು ಕಿತ್ತು ಹೋಗುತ್ತಾರೆ ಅಂದರೆ ಅವೈಡ್ ಮಾಡಬೇಕೆಂದರೆ ಕಾಂಪೌಂಡ್ ಗೆ ಬಂದು ಫೆನ್ಸಿಂಗ್ ಇದೆ ಫೆನ್ಸಿಂಗ್ ಹಾಕಿದ್ದಾರೆ.

ಇಡೀ ಜಾಲರವನ್ನು ಕಾಂಪೌಂಡ್ ಮಾಡಿದ್ದೇವೆ ನಾವು ಅತಿ ಹೆಚ್ಚು ಮಾಡಿದ್ದೇವೆ 10 ಅದು ಅತಿ ಹೆಚ್ಚು ಖರ್ಚು ಬಂತು ಮೂರನೇದು ೫ ಎಕ್ಕರೆಯಲ್ಲಿ ನೋಡಬಹುದು ಕಲ್ಲನ್ನು ಹಾಕಿದ್ದೇವೆ ಕಲ್ಲನ್ನು ಹಾಕಿರುವುದರಿಂದ ರೈತರು ಕೆಲವರಿಗೆ ಕಂಬಿ ಬಿದ್ದರೂ ಒಂದು ವರ್ಷಕ್ಕೆ ಎರಡು ವರ್ಷಕ್ಕೆ ಹೋಗಿಬಿಡುತ್ತದೆ ನಾವು ಕಲ್ಲನ್ನು ನಿಲ್ಲಿಸಿದ್ದೇವೆ ಅದಕ್ಕೆ ಅಡ್ಡಲಾಗಿ ಕಂಬಿ ರಾಡುಗಳು ಹಾಕಿದ್ದೇವೆ ಮತ್ತು ಎರಡು ಲೈನ್ ಕಂಬಿ ಹೇಳತ್ತಿದ್ದೇವೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ.

 

Leave a Reply

Your email address will not be published. Required fields are marked *