WhatsApp Group Join Now

ಎಲ್ಲರಿಗೂ ನಮಸ್ಕಾರ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಎಕ್ಸಾಮ್ನಲ್ಲಿ ಯಶಸ್ವಿಯಾಗಲು ಕೇವಲ ಅವರಿಗೆ ಅನೇಕ ವರ್ಷಗಳು ಹಿಡಿಯುತ್ತವೆ. ಜೀವನದಲ್ಲಿ ನಮಗೆ ಮುಖ್ಯ ಗುರಿ ಇದ್ದರೆ ಸಾಕು . ಯಾವುದೇ ರೀತಿಯಾದಂತಹ ಕಷ್ಟಗಳು ಬಂದರೂ ಕೂಡ ನಾವು ಅವೆಲ್ಲವನ್ನು ಎದುರಿಸಿಕೊಂಡು ನಮ್ಮ ಜೀವನವನ್ನು ಅತಿ ಸುಗಮವಾಗಿ ಸಾಧಿಸಿಕೊಂಡು ನಮ್ಮ ಗುರಿಯನ್ನು ಮುಟ್ಟಬಹುದು ಆದರೆ ಈ ಯುಪಿಎಸ್ಸಿ ಐಎಎಸ್ ಐಪಿಎಸ್ ಇವೆಲ್ಲವೂ ಕೂಡ ಕಷ್ಟದ ಸಂಗತಿಗಳಲ್ಲಿ ಒಂದಾಗಿವೆ.

ಬೆಲ್ಲವನ್ನು ಪಾರಾಗಬೇಕು ಎಂದರೆ ನಾವು ಎಲ್ಲವನ್ನು ಮರೆತು ನಮ್ಮ ಜೀವನವನ್ನು ಕೇವಲ ಅಭ್ಯಾಸಕ್ಕಾಗಿ ಮೀಸಲಾತಿ ಇಡಬೇಕು ಸ್ವಲ್ಪ ಜನಕ್ಕೆ ಇವೆಲ್ಲವನ್ನು ಗಳಿಸುವುದಕ್ಕೆ ಬಹಳಷ್ಟು ವಯಸ್ಸಾಗುತ್ತವೆ ಆದರೆ ಕೇವಲ 22 ವರ್ಷ ಇವತ್ತು ಒಂದೇ ವರ್ಷ ತಯಾರಿ ನಡೆಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ ಆ ಮೂಲಕ ಅತ್ಯಂತ ಕಿರಿಯ ಐ ಎ ಸ್ ಅಧಿಕಾರಿ ಎಂಬಂತೆ ತಮ್ಮ ವಿಶೇಷ ಸಾಧನೆ ಮೂಲಕ ಲಕ್ಷಾಂತರ ಅಭ್ಯರ್ಥಿಗಳಿಗೆ ಭರವಸೆ ಮೂಡಿಸಿದ್ದಾರೆ 19 ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲಾ ಟಾಪರ್ ಆಗಿದ್ದ ಅನುನಾಸಿನ್ ಕೇವಲ 22 ವಯಸ್ಸಿನಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಯಾವುದೇ ಕೋಚಿಂಗ್ ಸಹಾಯ ತೆಗೆದುಕೊಳ್ಳದೆ ಕೇವಲ ಒಂದು ವರ್ಷದ ತಯಾರಿಯಲ್ಲಿ ಯುಪಿಎಸ್ಸಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿದ್ದಾರೆ ಯುಪಿಎಸ್ಸಿ ಪರೀಕ್ಷೆಯಲ್ಲಿ 51ನೇ ರ್‍ಯಾಂಕ ಗಳಿಸಿದ್ದಾರೆ ನಿವಾಸಿ ಬಾಲ್ಯದಿಂದಲೂ ಈಕೆ ಟಾಪರ್ ತನ್ನ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದರು 19ನೇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡ 96 ಅಂಕ ಪಡೆದಿದ್ದಾರೆ 12ನೇ ತರಗತಿಯಲ್ಲಿ ಶೇಕಡ 98 ಗಳಿಸಿದ್ದಾರೆ. ಜಿಲ್ಲಾ ಟಾಪರ್ ಆಗಿದ್ದಾರೆ ನಂತರ ಅರ್ಥಶಾಸ್ತ್ರ ಪದವಿ ಪಡೆದರು ಐಎಎಸ್ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು.

ಪದವಿಯ ಕೊನೆಯ ವರ್ಷದಿಂದ ಯುಪಿಎಸ್ಸಿ ಪರೀಕ್ಷೆ ತಯಾರು ಆರಂಭಿಸಿದರು ಪ್ರತಿದಿನ 7 8 ಗಂಟೆಗಳ ಅಧ್ಯಯನ ಮಾಡುತ್ತಿದ್ದರು ಆರು ಗಂಟೆಗಳ ಅಧ್ಯಯನ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದರು ಆರಂಭದಲ್ಲಿ ಅವರು ಯುಪಿಎಸ್ಸಿ ಪೂರ್ವ ಮತ್ತು ಮುಖ್ಯ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸಿದರು ಒಂದು ವರ್ಷ ಶ್ರಮಿಸಿದರು ಪರೀಕ್ಷೆ ಫಲಿತಾಂಶವನ್ನು ನೋಡಿದಾಗ 51ನೇ ರಾಂಗ್ ಗಳಿಸಿದ್ದನ್ನು ಸ್ವತಹ ನಿಯಮಿಗೆ ನಂಬಲು ಆಗಲಿಲ್ಲ. ಐಎಎಸ್ ಅಧಿಕಾರಿ ಮೂಲಕ ತಮ್ಮ ಬಾಲ್ಯದ ಕನಸು ನನಸಾಗಿಸಿದ್ದಾರೆ ಈಗ ಐಎಎಸ್ ಪಶ್ಚಿಮ ಬಂಗಾಳ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ನಿಜಕ್ಕೂ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಹಾಗಾಗಿ ನೀವು ಕೂಡ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ನಿಮ್ಮ ಗುರಿಯನ್ನು ಮುಟ್ಟುವುದನ್ನು ನಿಲ್ಲಿಸಬೇಡಿ ಸಣ್ಣ ಪುಟ್ಟ ಕಷ್ಟಗಳಿಗೆ ಹೆದರಿಕೊಂಡು ಯಾವತ್ತೂ ಕೂಡ ಜೀವನದಲ್ಲಿ ಹಿನ್ನಡೆ ಆಗಬಾರದು.

https://youtu.be/2-BM4UE4tmA

WhatsApp Group Join Now

Leave a Reply

Your email address will not be published. Required fields are marked *