ಎಲ್ಲರಿಗೂ ನಮಸ್ಕಾರ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಸಿಗುತ್ತಿದೆ ಹಣ ಸಿಗುತ್ತದೆ ಮತ್ತು ಉಚಿತವಾಗಿ ಸ್ಕೂಟರ್ ವಿತರಣೆ ಕೂಡ ಮಾಡುತ್ತಿದ್ದಾರೆ ಅದು ಏನು ಅಂತ ಕಂಪ್ಲೀಟ್ ಮಾಹಿತಿ ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಆದಷ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ನೆನೆ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2018 ಬಜೆಟ್ ಮಂಡನೆ ಮಾಡಿದರು ಇದರಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳು ಗ್ಯಾರಂಟಿ ಸ್ಕೀಮ್ ಗಳಿಗಾಗಿ ಹಣ ತೆಗೆದು ಇಟ್ಟಿದ್ದಾರೆ ಮತ್ತು ಮಹಿಳೆಯರಿಗೆ ತುಂಬಾ ಒಳ್ಳೆ ಒಳ್ಳೆ ಸ್ಕೀಮ್ ಗಳು ಲಾಂಚ್ ಮಾಡಿದ್ದಾರೆ.
ಬಜೆಟ್ ಅನ್ನು ಮಹಿಳಾಪರ ಬಜೆಟ್ ಅಂತ ಹೇಳುತ್ತಿದ್ದಾರೆ ಮಹಿಳೆಯರಿಗೆ ಒಳ್ಳೆಯ ಯೋಜನೆಗಳು ಲಾಂಚ್ ಮಾಡಲಾಗಿದೆ ಈ ಬಜೆಟ್ ನಲ್ಲಿ ಈ ರೀತಿಯಾಗಿ ಇದ್ದಾವೆ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ವಿತರಣೆ ಮಾಡುತ್ತಿದ್ದಾರೆ ಯಾವ ರೀತಿ ವಿತರಣೆ ಮಾಡುತ್ತಿದ್ದಾರೆ ಅಂತ ನೀವು ಕೇಳಬಹುದು ಕಾರ್ಯಕರ್ತರಾಗಿದ್ದಾರೆ ಅಂತಹವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು ಈ ಬಜೆಟ್ ನಲ್ಲಿ ಪ್ರತಿಯೊಬ್ಬರಿಗೂ ಅಂಗನವಾಡಿ ಕಾರ್ಯಕರ್ತರಿಗೆ ಅವರಿಗೆ ಉಚಿತವಾಗಿ ಸ್ಮಾರ್ಟ್ಫೋನ್ ವಿತರಣೆ ಮಾಡುತ್ತಿದ್ದಾರೆ ಅದು ಫೈಜಿ ಸ್ಮಾರ್ಟ್ಫೋನ್ ಆಗಿರುತ್ತದೆ ಅಂಗನವಾಡಿ ಕಾರ್ಯಕರ್ತರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು ಹಾಗಾಗಿ ಅಂಗನವಾಡಿ ಕಾರ್ಯಕರ್ತರು ಅಂಗನವಾಡಿ ಕೇಂದ್ರವನ್ನು ಬಾಡಿಗೆ ಕೇಂದ್ರದಲ್ಲಿ ಅಂಥವರಿಗೆ ಸಾವಿರ ಬಾಡಿಗೆಯನ್ನು ರಾಜ್ಯ ಸರ್ಕಾರ ಕಡೆಯಿಂದ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಇದು ಗುಡ್ ನ್ಯೂಸ್ ಅಂತ ಹೇಳಬಹುದು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಉಚಿತವಾಗಿ 2000 ಹಣ ಯಾರಿಗೆ ನಿಗದಿ ಮಾಡಿದ್ದೀರಾ ಅಂದರೆ ಒಂದುವರೆ ಸಾವಿರ ಹಣ ನೀಡಲಾಗುತ್ತಿತ್ತು ಅದನ್ನು 2000 ಏರಿಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಮತ್ತು ಉಚಿತ ಸ್ಕೂಟರ್ ಮಾಡುತ್ತಿದ್ದಾರೆ ಯಾರಿಗೆ ವಿತರಣೆ ಮಾಡುತ್ತಿದ್ದಾರೆ ಎಂದರೆ ವಿಶೇಷ ಅಂಗಲವಿಕಲರಿಗೆ ಒಂದುವರೆ ಸಾವಿರ ಸ್ಕೂಟರ್ ವಿತರಣೆ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಮತ್ತು ಈ ಬಜೆಟ್ ನಲ್ಲಿ ಸುಮಾರು ಗ್ಯಾರಂಟಿ ಗಳಿಗೆ 56 ಸಾವಿರ ಕೋಟಿ ತೆಗೆದು ಇಟ್ಟಿದ್ದಾರೆ ಅದಕ್ಕಾಗಿ ಗೃಹಲಕ್ಷ್ಮಿ ಯಾರು ಹಣ ಪಡೆಯುತ್ತಿದ್ದಾರೆ ಅವರಿಗೆ ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು ನಿಮಗೆ ಸುದೀರ್ಘವಾಗಿ ಪ್ರತಿ ತಿಂಗಳು 2000 2 ಹಣ ಜಮಾ ಆಗಲು ಸಾಕಷ್ಟು ಹಣ ತೆಗೆದು ಇಟ್ಟಿದ್ದಾರೆ ಅಂತಹವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು.