ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವವರಿಗೆ ಇದೀಗ ಬಂದಿರುವ ಭರ್ಜರಿ ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಮಹಿಳಾ ಮತ್ತು ಆರನೇ ಕಂತಿನ ಹಣ 7ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗಿದೆ. ಈಗಾಗಲೇ 6ನೇ ಕಂತಿನ ಹಣ ಬಹಳಷ್ಟು ಮಂದಿಗೆ ಬಿಡುಗಡೆಯಾಗಿದೆ ಒಂದು 70% ಜನರಿಗೆ ಹಣ ಹೋಗಿದೆ ಇದು 30% ಜನರಿಗೆ ಬರಬೇಕಾಗಿದೆ 7ನೇ ಕಂತಿನ ಹಣ ರೀಸೆಂಟ್ ಆಗಿ ಬಿಡುಗಡೆಯಾಗುವುದಕ್ಕೆ ಶುರುವಾಗಿದೆ ಗೊತ್ತಿರುವಂತಹದ್ದು.
ಸ್ವಲ್ಪ ಜನರಿಗೆ ಮಾತ್ರ ಗೊತ್ತಿರಬೇಕು ಈಗ 7ನೇ ಕಂತಿನ ಹಣ ಯಾರಿಗೆ ಯಾರಿಗೆ ಬರುತ್ತದೆ ಅಂತ ಅವರಿಗೆ ಭರ್ಜರಿ ಗುಡ್ ನ್ಯೂಸ್ ಜೊತೆಗೆ 6ನೇ ಕಂತಿನ ಹಣ ಕೂಡ ಬರುತ್ತಿದೆ ಯಾವ ಯಾವ ಜಿಲ್ಲೆಗಳಿಗೆ ಆರು ಮತ್ತು ಏಳನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ ಮತ್ತು ಪೆಂಡಿಂಗ್ ಹಣ ಬಿಡುಗಡೆ ಆಗುತ್ತಿದ್ದಿಯಾ ಎಂಬುದು ಎಲ್ಲರ ತಲೆಯಲ್ಲಿ ಇರುತ್ತದೆ. ಹಾಗೆ ಮೊದಲಿಗೆ ಯಾವ ಜಿಲ್ಲೆಗಳು ಎಂಬುದು ನೋಡಿದರೆ ಬೆಂಗಳೂರು ಮೈಸೂರು ಇದರ ಜೊತೆಗೆ ಇನ್ನ ಮುಖ್ಯವಾದ ಜಿಲ್ಲೆಗಳಲ್ಲಿ ಹಣ ಬಿಡುಗಡೆ ಶುರುವಾಗುತ್ತದೆ ಎಂಬುದು ಹೇಳಬಹುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಈಗಾಗಲೇ ಬಹಳಷ್ಟು ಜನರಿಗೆ ಹಣ ಬಂದಿಲ್ಲ ನೀವು ಕೂಡ ಅವರನ್ನು ಭೇಟಿ ಮಾಡಿ ಬಂದಿರುತ್ತೀರಾ ಹಾಗಾಗಿ ಆದಷ್ಟು ಬೇಗನೆ ನಿಮಗೆ ಹಣ ಸಿಗುವಂತಹ ಚಾನ್ಸಸ್ ಇದೆ. ಆದರೆ ಕೆಲವೊಂದು ಜಿಲ್ಲೆಗಳಿಗೆ ಏನಿದೆ ಗೃಹಲಕ್ಷ್ಮಿ 7ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಅಂದರೆ ಇಡೀ ರಾಜ್ಯದಲ್ಲಿ ಬಿಡುಗಡೆ ಮಾಡಿದ್ದಾರೆ ಮತ್ತು ಆರನೇ ಕಂತಿನ ಹಣ ಕೂಡ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಮಾಡಿರುವುದು. ಯಾವುದು ಜಿಲ್ಲೆಗಳಲ್ಲಿ ಎಂಬುದು ಈಗಾಗಲೇ ನಾವು ಮೇಲ್ಗಡೆ ಹೇಳಿದ್ದೇವೆ.
ಇವತ್ತು ಆರು ಮತ್ತು 7ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಮಾಡಿದ್ದಾರೆ ಯಾರು 7ನೇ ಕಂತಿನ ಹಣ ಕಾಯುತ್ತಿದ್ದೀರಾ ಅಕೌಂಟ್ಗಳು ಚೆಕ್ ಮಾಡಿ. ಬಹಳಷ್ಟು ಮಂದಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಅಂತ ಹೊಸ ಅಕೌಂಟ್ ಗಳು ಓಪನ್ ಮಾಡಿದ್ದಾರೆ ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ತಿಳಿಸಿದ್ದು ಪೋಸ್ಟ್ ಆಫೀಸ್ ಗಳಲ್ಲಿ ಅಕೌಂಟ್ ಓಪನ್ ಮಾಡಿ ಆಧಾರ್ ಕಾರ್ಡ್ ಲಿಂಕ್ ಮಾಡಿ ತೋರಿಸಬೇಕು ಅಂತ ಹೇಳಿದ್ದಾರೆ ಬಹಳಷ್ಟು ಮಂದಿ ಅದೇ ರೀತಿಯಾಗಿ ಪೋಸ್ಟ್ ಆಫೀಸ್ ಗಳಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ ಅಂತಹವರ ಖಾತೆಗೆ ಹಣ ಬಿಡುಗಡೆ ಮಾಡಿದ್ದಾರೆ.
ಬಹಳಷ್ಟು ದಿನಗಳಿಂದ ಸಮಸ್ಯೆ ಇತ್ತು ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿರುವಂಥದ್ದು. ಬಹಳಷ್ಟು ಮಂದಿ ಈ ಒಂದು ಗೃಹಲಕ್ಷ್ಮಿ ಸ್ಟಾರ್ಟ್ ಆದ ನಂತರ ಅತ್ತೆ ಸೊಸೆಯರಲ್ಲಿ ಬಹಳಷ್ಟು ಮಂದಿ ರೇಷನ್ ಕಾರ್ಡುಗಳನ್ನು ತಿದ್ದುಪಡಿ ಮಾಡಿದ್ದರು. ಅಂಥವರಿಗೂ ಕೂಡ ಹಣ ಬಿಡುಗಡೆ ಮಾಡುವಂತಹ ಈಗ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.