ನಮಸ್ಕಾರ ಸ್ನೇಹಿತರೆ ತಾನು ಕಸ ಗುಡಿಸುತಿದಂತಹ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಪಡೆದಿದಂತಹ ಒಬ್ಬ ಮಹಿಳೆ ಈ ಒಂದು ವಿಷಯವನ್ನು ನಿಮ್ಮ ಮುಂದೆ ಇಡುತ್ತೇನೆ. ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ ಬನ್ನಿ ಈ ಅಧ್ಯಕ್ಷ ಹೆಸರು ಆನಂದವಲ್ಲಿ ಇವರ ವಯಸ್ಸು 46 ವರ್ಷ ಇವರ ಊರು ದಕ್ಷಿಣ ಕೇರಳದ ಕೋಲಮ್ ಜಿಲ್ಲೆಯ ಪಾದನಪುರ. ಸ್ನೇಹಿತರೆ ಈಕೆ ಮದುವೆಯಾಗಿರುತ್ತೆ ಮಕ್ಕಳು ಸಹ ಇರುತ್ತಾರೆ ಇವರ ಗಂಡ ಸಿಪಿಐ ಯಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ ಇವರಿಗೆ ಮುದ್ದಾಗಿರುವ ಮಕ್ಕಳು ಸಹ ಇದ್ದಾರೆ ಒಂದು ಪುಟ್ಟ ಸಂಸಾರ ಕೂಡ ಇರುತ್ತದೆ ಆದರೆ ಇವರು ಪಂಚಾಯಿತಿಯಲ್ಲಿ ಈ ಪಟ್ಟಣಪುರ ಪಂಚಾಯ್ತಿಯಲ್ಲಿ ಕೆಲಸವನ್ನು ಮಾಡುತ್ತಾರೆ.
ಏನು ಕೆಲಸ ಎಂದರೆ ಟೀ ಕೊಡುವುದು ಕಾಫಿ ಕೊಡುವುದು ಟೇಬಲ್ ಗಳನ್ನು ಕ್ಲೀನ್ ಮಾಡುವುದು. ಇದೇ ಕೆಲಸ ಮಾಡುತ್ತಾ ಮಾಡುತ್ತಾ ಆ ಒಂದು ಪಂಚಾಯಿತಿ ಅಧ್ಯಕ್ಷೆ ಚುನಾವಣೆ ಶುರುವಾಗುತ್ತದೆ ಆಗ ಶುರುವಾದಾಗ ಈಕೆ ಅಧ್ಯಕ್ಷ ಚುನಾವಣೆಗೆ ನಿಲ್ಲಬೇಕು ಎನ್ನುವ ಮನಸ್ಸು ಇರುತ್ತದೆ ನಾನು ಗೆಲ್ಲುತ್ತೀನಾ ಅಧ್ಯಕ್ಷೆ ಆಗುತ್ತೀನಾ ಎಂದು ಅಂದುಕೂಂಡರು. ಅವರು ಚುನಾವಣೆಗೆ ನಿಂತಾಗ ಅಲ್ಲಿದ್ದ ಜನಗಳು ಕೈಬಿಡುವುದಿಲ್ಲ ಚುನಾವಣೆಯಲ್ಲಿ ಗೆಲ್ಲಿಸಿ ಅಧ್ಯಕ್ಷ ಸ್ಥಾನ ಕೊಡಿಸುತ್ತಾರೆ. ಈ ಖುಷಿಯನ್ನು ಅವರ ಫ್ಯಾಮಿಲಿ ಎಷ್ಟು ಸಂತೋಷಪಡುತ್ತದೆ ಎಂದರೆ ಹೇಳುವುದಕ್ಕೆ ಸಾಧ್ಯವಿಲ್ಲ.
ಏಕೆಂದರೆ ಎಲ್ಲಾ ಹೆಣ್ಣು ಮಕ್ಕಳು ಒಂದು ಉನ್ನತ ಸ್ಥಾನ ಪಡೆದಾಗ ಫಸ್ಟ್ ಖುಷಿಪಡುವುದು ತನ್ನ ಫ್ಯಾಮಿಲಿ ಹೀಗೆ ಇವರ ಫ್ಯಾಮಿಲಿ ಕೂಡ ತುಂಬಾ ಖುಷಿಪಡುತ್ತಾರೆ ಆದರೆ ಅಧ್ಯಕ್ಷ ಸ್ಥಾನ ಪಡೆದಂತಹ ಆನಂದ ವಲ್ಲಿ ಅವರು ತಮ್ಮ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಮುಂದೆ ಇಡುತ್ತಾರೆ. ನಿಜವಾಗಲಿ ನಾನು ಅಧ್ಯಕ್ಷ ಆಗುತ್ತೇನೆ ಅಂತ ಕನಸಿನಲ್ಲಿ ಅಂದುಕೊಂಡಿರಲಿಲ್ಲ ಕಾಫಿ ಟೀ ಕೊಡುವಾಗ ಒಂದು ಚರ್ಚೆಗಳು ಆಗುತ್ತಿತ್ತು. ಪಂಚಾಯಿತಿಯಲ್ಲಿ ಚರ್ಚೆಗಳು ಆಗುವಾಗ ಮೀಟಿಂಗ್ ನಡೆಯುತ್ತಿರುವಾಗ ಕಾಫಿ ಕೊಡುತ್ತಿದ್ದೆ ಟೀ ಕೊಡುತ್ತಿದ್ದೆ.
ಹಾಗಾಗಿ ನನಗೆ ಚರ್ಚೆಗಳ ಬಗ್ಗೆ ಸ್ವಲ್ಪ ಗೊತ್ತು ಈ ಗೊತ್ತಿರುವ ವಿಷಯ ನಿಮಗೆ ಕಷ್ಟಗಳಿಗೆ ಪರಿಹಾರ ನೀಡುವುದಕ್ಕೆ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಉಪಯೋಗವಾಗುತ್ತದೆ ಆನಂದ ವಲ್ಲಿಯವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ ಏಕೆಂದರೆ ಎಲ್ಲರೂ ಕಣ್ಣೀರು ಬರಬೇಕು ಕಷ್ಟ ಪಡುವ ವ್ಯಕ್ತಿ ಅಧ್ಯಕ್ಷ ಆಗುವುದಿಲ್ಲ ಎನ್ನುವ ಮನಸ್ಸಿನಲ್ಲಿದ್ದಾಗ ಆಕೆಗೆ ದೇವರ ಅನುಗ್ರಹ ಇರುತ್ತದೆ. ಅಂದರೆ ಜನರ ಅನುಗ್ರಹ. ಆ ಖುಷಿ ಹೇಳು ಕೊಳ್ಳುತ್ತಿದ್ದಾರೆ ಆನಂದವಲ್ಲಿ ಅವರು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಆದರೆ ಶ್ರಮ ಇರಬೇಕು ಅಷ್ಟೇ. ಎಂದು ಹೇಳಿದರು.