ನಮ್ಮ ದೇಶದಲ್ಲಿ ಹಲವಾರು ರೀತಿಯಾಗಿ ಚಿಕ್ಕ ಮಕ್ಕಳು ಹೆಸರು ಮಾಡಿದಂತಹ ಸಂಗತಿಗಳನ್ನು ನಾವು ನೋಡಿದ್ದೇವೆ ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ಚಿಕ್ಕ ಮಕ್ಕಳ ಮೊಬೈಲು ಉಪಯೋಗಿಸಬಾರದು ಎಂದು ಹೇಳುತ್ತೇವೆ ಮಕ್ಕಳು ಮೊಬೈಲು ಉಪಯೋಗಿಸುತ್ತಿದ್ದರೆ ಅವರ ಮೇಲೆ ಕೋಪ ಮಾಡಿಕೊಳ್ಳುತ್ತೇವೆ ಆದರೆ ಅದರಲ್ಲಿರುವ ಪ್ರಯೋಜನಗಳು ಮಕ್ಕಳಿಗೆ ಹೇಳಿಕೊಟ್ಟರೆ ಎಷ್ಟು ಉಪಯೋಗಕ್ಕೆ ಬರುತ್ತದೆ ಅನ್ನುವುದನ್ನು ತಿಳಿಸಿಕೊಡುವ ಮಹಿತಿ ಇದು ಹಾಗಾದರೆ ಅಲ್ಲಿ ಆಗಿದ್ದು ಏನು ಎಂದು ನೋಡೋಣ ಬನ್ನಿ.
ಇಂಗ್ಲೆಂಡ್ ದೇಶದ ಲಂಡನ್ ನಗರದ ಮನೆಯ ಮುಂದೆ ರೋಮನ್ ಎನ್ನುವ ನಾಲ್ಕು ವರ್ಷದ ಹುಡುಗ ತನ್ನ ತಮ್ಮನ ಜೊತೆ ಆಟ ಆಡುತ್ತಿದ್ದ ಆ ಸಮಯದಲ್ಲಿ ಆತನ ತಾಯಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಉರುಳಿದರು ಅದನ್ನು ಗಮನಿಸಿದ ರೋಮನ್ ತನ್ನ ತಾಯಿ ಸತ್ತು ಹೋಗಿದ್ದಾರೆ ಎಂದು ಭಾವಿಸಿದ ಕೂಡಲೇ ತಾಯಿಯ ಆಪಲ್ ಫೋನ್ ತೆಗೆದುಕೊಂಡ ರೋಮನ್ ಆಕಿಯ ಬೆರಳಿನಿಂದ ಸ್ಕ್ರೀನ್ ಅನ್ಲಾಕ್ ಮಾಡಿ ಸಿರಿ ಆಪ್ ಓಪನ್ ಮಾಡಿ ಅದರ ಸಹಾಯದಿಂದ ಇಂಗ್ಲೆಂಡ್ ನ ಎಮರ್ಜೆನ್ಸಿ 911 ಗೆ ಫೋನ್ ಮಾಡಿದ್ದ ಕಾಲ್ ಅಟೆಂಡ್ ಮಾಡಿದ ಮಹಿಳಾ ಉದ್ಯೋಗಿ ಹಲೋ ಎಂದ ತಕ್ಷಣ ತನ್ನ ವಿವರಗಳನ್ನು ಕೊಡಲು ಮುಂದಾದ ಹುಡುಗ ತನ್ನ ಹೆಸರು ರೋಮನ್ ತನ್ನ ತಾಯಿ ಸತ್ತುಹೋಗಿದ್ದಾರೆ.
ಎಂದು ಹೇಳಿದ ತನ್ನ ತಾಯಿ ಸತ್ತು ಹೋಗಿದ್ದಾಳೆ ಎಂದು ನೀನು ಹೇಗೆ ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಿದಳು .ರೋಮನ್ ನನ್ನ ತಾಯಿಯ ಕಣ್ಣು ಮುಚ್ಚಿದೆ ಉಸಿರಾಟ ಕೂಡ ಇಲ್ಲ ಎಂದು ಹೇಳಿದ ಒಂದು ಬಾರಿ ನಿನ್ನ ತಾಯಿಯನ್ನು ಜೋರಾಗಿ ಕೂಗು ಎಂದು ಹೇಳಿದಳು ಮಹಿಳಾ ಉದ್ಯೋಗಿ ನಾನು ಎಷ್ಟೇ ಸಾರಿ ಕೂಗಿದರು ಆಕೆ ಎದ್ದೇಳುತಿಲ್ಲ ಎಂದು ಹೇಳಿದನು. ರೋಮನ್ ಆಗ ತಕ್ಷಣ ರೋಮನ್ ನಿಂದ ಅಡ್ರೆಸ್ ಪಡೆದ ಮಹಿಳಾ ಉದ್ಯೋಗಿ ನಿಮ್ಮ ಮನೆಗೆ ಪೊಲೀಸರು ಕಳುಹಿಸುತ್ತೇನೆ ಎಂದು ಹೇಳಿದರು 15 ನಿಮಿಷಕ್ಕೆ ಆಂಬುಲೆನ್ಸ್ ಬಂತು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ.
ಚಿಕಿತ್ಸೆ ಕೊಡೀಸಲಾಯಿತು ಕೊನೆಗೆ ರೋಮನ್ ತಾಯಿ ಬದುಕಿ ಉಳಿದಳು ನಾನು ಜನ್ಮ ಕೊಟ್ಟ ಮಗ ನನಗೆ ಪುನರ್ಜನ್ಮ ಕೊಟ್ಟಿದ್ದಾನೆ ಎಂದು ಹೇಳಿದ ತಾಯಿ ಮಗನನ್ನು ಒಪ್ಪಿಕೊಂಡು ಕಣ್ಣೀರು ಹಾಕಿದರು ಮುಂದುವರೆದ ಟೆಕ್ನಾಲಜಿ ಬಹಳಷ್ಟು ಉಪಯುಗಗಳು ಇವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಹಾಗಾಗಿ ಮೊಬೈಲ್ ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರೆ ಒಂದಲ್ಲ ಒಂದು ಸಮಯದಲ್ಲಿ ಉಪಯೋಗವಾಗುತ್ತದೆ ನಾಲ್ಕು ವರ್ಷದ ಹುಡುಗ ರೋಮನ್ ಚಾಣಾಕ್ಷತನ ನಿಮಗೆ ಇಷ್ಟವಾದರೆ ಕಾಮೆಂಟ್ ಮೂಲಕ ತಿಳಿಸಿ.