ಆಂಧ್ರಪ್ರದೇಶ ರಾಜ್ಯದ ಇವರ ಹೆಸರು ರಾಮ ಗೋಪಾಲ್ ಕೃಷ್ಣ ಇವರಿಗೆ 7 ಎಕ್ಕರೆ ಮಾವಿನ ತೋಟ ಇದ್ದು. ಇದೇ ಇವರ ಜೀವನದ ಆಧಾರ ಆದರೆ ಪ್ರತಿ ವರ್ಷ ಮರಗಳಿಗೆ ಸುಮಾರು ಒಂದುವರೆ ಲಕ್ಷ ರಾಸಾಯನಿಕ ಗೊಬ್ಬರ ಹಾಕುತ್ತಿದ್ದ ಇವರಿಗೆ ಸಿಗುತ್ತಿದ್ದಿದ್ದು 2 ಲಕ್ಷ. ಒಂದು ಲೆಕ್ಕದಲ್ಲಿ ನೋಡಿದರೆ ವರ್ಷಕ್ಕೆ 30 ರಿಂದ 50,000 ಮಾಡಬಹುದು ಈ ಹಣ ಜೀವನ ನಡೆಸಲು ಸಾಧ್ಯವೇ ಬೇರೆ ಬೆಳೆ ಹಾಕೋಣ ಎಂದು ಮನೆಯವರು ಹೇಳಿದರು ಆದರೆ ಗೋಪಾಲವರಿಗೆ ಮನಸ್ಸು ಬರಲಿಲ್ಲ 5 ವರ್ಷ ಕಷ್ಟಪಟ್ಟು ಏನಾದರೂ ಮಾಡಬೇಕು ಎಂದು ಆಲೋಚಿಸಿದರು ಕೃಷಿ ಹಾಗೂ ಆ ಆಫೀಸ್ಗೆ ಹೋಗಿ ಒಂದಷ್ಟು ಮಾಹಿತಿ ಪಡೆದ ಗೋಪಾಲ್ ಎರಡು ನಿರ್ಧಾರಗಳನ್ನು ಮಾಡಿದರು.
ಒಂದೇ ಮರದಲ್ಲಿ ಹಲವು ತಳಿಯ ಮಾವುಗಳನ್ನು ಬೆಳೆಯುವುದು ಹಾಗೂ ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರ ನಿಲ್ಲಿಸಿ ಸಗಣಿಯಿಂದ ತಯಾರಿಸಿದ ಗೊಬ್ಬರ ಹಾಕುವುದು ಅದರ ಪ್ರಕಾರ ಪ್ರಾಯೋಗಿಕವಾಗಿ 18 ತಳಿಯ ಮಾವಿನ ಕೊಂಬುಗಳನ್ನು ತಂದು ಒಂದೇ ಕಂಬಿಗೆ ಜೋಡಿಸಿ ಪೋಷಣೆ ಮಾಡಿದರು ಕೊನೆಗೆ ಎಲ್ಲಾ ಕೊಂಬಿಗಳು ಚಿಗುರು ಒಡೆದವು ಆ ಗಿಡವನ್ನು ಜಮೀನಿನಲ್ಲಿ ನೆಟ್ಟಿ ಗೊಬ್ಬರ ಹಾಕಿ ಬೆಳೆಸಿದರು. ಗೋಪಾಲ್ ಅವರ ಪ್ಲಾನ್ಸ್ ಸಕ್ಸಸ್ ಆಯ್ತು ಒಂದೇ ಮರ 18 ತಳಿಯ ಮಾವಿನ ಹಣ್ಣನ್ನು ಬಿಡುತ್ತಿದೆ ಇದೇ ಟ್ರಿಕ್ ಬಳಸಿ ಎಷ್ಟು ಮರಗಳನ್ನು ಬೆಳೆಸುತ್ತಿದ್ದಾರೆ.
ಗೋಪಾಲ್ ಇದರ ಮಧ್ಯೆ ಈಗಾಗಲೇ ಇರುವ ಮಾವಿನ ಮರಗಳಿಗೆ ಬರಿ ಸಗಣಿಯಿಂದ ತಯಾರಿಸಿದ ಗೊಬ್ಬರ ಹಾಕಿದ ಗೋಪಾಲರಿಗೆ ಇನ್ನೊಂದು ಆಶ್ಚರ್ಯ ಆ ಮರಗಳು ಯಥೇಚ್ಛವಾಗಿ ಮಾವಿನಹಣ್ಣುಗಳನ್ನು ಕೊಡುತ್ತಿವೆ ಅಷ್ಟೇ ಅಲ್ಲದೆ ಪ್ರತಿ ವರ್ಷ ಮಾವು ಬರುತ್ತಿವೆ ಇದರ ಮಧ್ಯೆ ಗೋಪಾಲ್ 1 ಐಡಿಯಾ ಮಾಡಿದ್ದಾರೆ ಅದು ಏನು ಗೊತ್ತಾ ನಾವು ಇನ್ನೇನು ಎರಡು ತಿಂಗಳಿನಲ್ಲಿ ಬರುತ್ತದೆ ಎನ್ನುವಾಗ ಸಗಣಿ ಹಾಗೂ ದನ ಕರುಗಳ ಮೂತ್ರ ಮಿಕ್ಸ್ ಮಾಡಿ ಪಾನಕದಂತೆ ಜೀವನಮೃತ ಮಾಡಿಕೊಂಡು ಮರಗಳಿಗೆ ವಾರಕ್ಕೊಮ್ಮೆ ಉಳಿಸುತ್ತಿದ್ದಾರೆ ಗೋಪಾಲ್ ಇದರಿಂದ ನಾವು ತುಂಬಾ ಟೇಸ್ಟಿಯಾಗಿ ಪುಷ್ಠಿಯಾಗಿ ಬರಲು ಸಾಧ್ಯವಾಗುತ್ತಿದೆ.
ವರ್ಷಕ್ಕೆ 30 ರಿಂದ 50 ಸಾವಿರ ದುಡ್ಡು ಇದ್ದ ಗೋಪಾಲ್ ಈಗ ವರ್ಷಕ್ಕೆ ಎರಡರಿಂದ ಮೂರು ಲಕ್ಷ ಲಾಭಗಳಿಸುತ್ತಿದ್ದಾರೆ ವಂದೇ ಮರದಲ್ಲಿ 18 ತಳಿಯ ಹಾಗೂ ಬೆಳೆಯುತ್ತಿರುವ ಗೋಪಾಲ್ ಟೆಕ್ನಿಕ್ ನೋಡಿ ತಿಳಿದುಕೊಳ್ಳಲು ಪ್ರತಿದಿನ ನೂರಾರು ರೈತರು ಬರುತ್ತಿದ್ದಾರೆ ಒಂದೇ ಒಂದು ಪ್ರಯತ್ನ ಆಲೋಚನೆ ಇವತ್ತು ಗೋಪಾಲವರನ್ನು ಉತ್ತಮ ರೈತನಾಗಿ ಮಾಡಿವೆ ಅಷ್ಟೇ ಅಲ್ಲದೆ ಗೋಪಾಲ್ ಅವರ ಮಾವಿನಹಣ್ಣಿಗೆ ವಿದೇಶಗಳಿಂದ ಆರ್ಡರ್ಸ್ ಬರುತ್ತಿವೆ.