ಕರ್ನಾಟಕದಲ್ಲಿ ಅತ್ಯಂತ ಅಪರೂಪದಲ್ಲಿ ಅಪರೂಪವಾದ ಶಾರದಮ್ಮನ ಶಿಲೆ ಶೃಂಗೇರಿ ಶಾರದಮ್ಮನ ದೇವಸ್ಥಾನ ಕ್ಕಿಂತ ಈ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಾರೆ. ಈ ದೇವಸ್ಥಾನಕ್ಕೆ ನೆಲೆಸಿರುವ ಶಾರದಮ್ಮನವರು ಹಲವಾರು ವಿಸ್ಮಯಕಾರಿ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ವೀಕ್ಷಕರೆ ದೇವಸ್ಥಾನದ ವಿಳಾಸ ದೇವಸ್ಥಾನದ ಹೆಸರು ಚಿಕ್ಕಮಂಗಳೂರಿನಿಂದ 67 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮೃತ ಪುರಹಳ್ಳಿ ಸಿಗುತ್ತದೆ ಈ ಹಳ್ಳಿಯಲ್ಲಿ ನೆಲೆಸಿರುವ ಅಮೃತೇಶ್ವರ ದೇವಸ್ಥಾನ ಹಾಸನ ನಗರದಿಂದ 110 ಕಿಲೋಮೀಟರ್ ಶಿವಮೊಗ್ಗದಿಂದ ಇವತ್ತು ಕಿಲೋಮೀಟರ್ ಬೆಂಗಳೂರಿನಿಂದ 110 ಕಿಲೋಮೀಟರ್ ದಾವಣಗೆರೆಯಿಂದ 115 ಕಿಲೋ ಮೀಟರ್.
ಶನಿವಾರ ಭಾನುವಾರದಂದು ಬೆಂಗಳೂರು ಶಿವಮೊಗ್ಗ ದಾವಣಗೆರೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಈ ದೇವಸ್ಥಾನದಲ್ಲಿ ನೆಲೆಸಿರುವುದು ಎರಡು ದೇವರು ಒಂದು ಶಿವಲಿಂಗ ಮತ್ತು ಅತ್ಯಂತ ಶಕ್ತಿಶಾಲಿ ಶಾರದಮ್ಮನವರು ಪ್ರತಿದಿನ ದೇವಸ್ಥಾನ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆ ಒಳಗೆ ಬಾಗಿಲು ತೆರೆದಿರುತ್ತದೆ ವೀಕ್ಷಕರೆ ಶಿವ ದೇವಸ್ಥಾನದಲ್ಲಿ ಶಾರದ ದೇವಿ ನೆಲೆಸಿರುವುದು ಈ ದೇವಸ್ಥಾನದ ಅಪರೂಪ ಸಂಗತಿ ಈ ರೀತಿಯ ಒಂದು ಅದ್ಭುತ ಪ್ರಪಂಚದಲ್ಲಿ ಯಾವ ದೇವಸ್ಥಾನದಲ್ಲೂ ನೋಡಲು ಸಾಧ್ಯವಿಲ್ಲ.
ಅಗ್ನಿ ಸಾಲಿಗ್ರಾಮ ಶಿವಲಿಂಗದ ಜೊತೆ ಶಾರದ ದೇವಿ ನೆಲೆಸಿರುವುದರಿಂದ ಅತ್ಯಂತ ಶಕ್ತಿಶಾಲಿ ದೇವಸ್ಥಾನವಾಗಿ ಹೊರಹೊಮ್ಮಿದೆ 1096ನೇ ಇಸವಿಯಲ್ಲಿ ಹೊಯ್ಸಳ ಸಾಮ್ರಾಜ್ಯ ಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಾರೆ. ಸಾವಿರ ವರ್ಷಗಳಿಂದ ದೇವಸ್ಥಾನದಲ್ಲಿರುವ 54 ಕಂಬಗಳು ಇಂದಿಗೂ ಫಳ ಫಳ ಎಂದು ಹೊಳೆಯುತ್ತವೆ. ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ 250 ವಿಶೇಷ ಶಿಲ್ಪ ಕಲಾ ಕೃತಿಗಳು ಇವೆ ದೇವಸ್ಥಾನವು ಆಕಾಶದಲ್ಲಿರುವ ನಕ್ಷತ್ರದ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ ಈ ದೇವಸ್ಥಾನವು ಸ್ವಾತಿ ನಕ್ಷತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ ದೇವಸ್ಥಾನದಲ್ಲಿ ಇರುವ ಶಿವಲಿಂಗವನ್ನು ನೇಪಾಳ ದೇಶದಲ್ಲಿರುವ ನದಿಯಲ್ಲಿ ಸಿಕ್ಕ ಅಗ್ನಿಸಲಿ ಗ್ರಾಮ ಶಿಲೆ ಎಂದು ನಿರ್ಮಿಸಲಾಗಿದೆ.
ಎಂದಿಗೂ ನೇಪಾಳ ದೇಶದ ಗಂಡಕಿ ನದಿಯಲ್ಲಿ ಅಗ್ನಿಸಾಲಿ ಗ್ರಾಮ ಶಿಲೆಗಳು ಕಂಡುಬರುತ್ತವೆ, ಭಾರತ ದೇಶದಲ್ಲಿ ಇರುವುದು ಕೇವಲ ಆರು ಸಾಲಿಗ್ರಾಮ ಶಿವಲಿಂಗಗಳು. ಸಾವಿರ ವರ್ಷಗಳ ಹಿಂದೆ ಮಕರ ಸಂಕ್ರಾಂತಿ ದಿನದಂದು ಈ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು ಆದ ಕಾರಣ ಕೇವಲ ಮಕರ ಸಂಕ್ರಾಂತಿ ದಿನದಂದು ಮಾತ್ರ ಸೂರ್ಯಕಿರಣ ನೇರವಾಗಿ ಶಿವಲಿಂಗದ ಮೇಲೆ ಸ್ಪರ್ಶಿಸುತ್ತದೆ ಮಕರ ಸಂಕ್ರಾಂತಿ ದಿನದಂದು ಬಿಟ್ಟರೆ ಮತ್ತೆ ಬೇರೆ ಯಾವ ದಿನದಲ್ಲೂ ಸೂರ್ಯನ ಬೆಳಕು ಲಿಂಗದ ಮೇಲೆ ಸ್ಪರ್ಶಿಸುವುದಿಲ್ಲ. ಇಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆದರೆ ಅವರು ಮುಂದಿನ ದಿನಗಳಲ್ಲಿ ಬಹಳಷ್ಟು ಚುರುಕು ಆಗುತ್ತದೆ ಎಂದು ನಂಬಿಕೆ ಇರಲಿ ಬಹಳಷ್ಟು ಇದೆ.