ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ತನ್ನ ತಂದೆಯ ಆಸ್ತಿಯಲ್ಲಿ ಆಗಲಿ ಅಥವಾ ತವರಿನ ಮನೆಯ ಆಸ್ತಿಯಾಗಲಿ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವಗ ತಂದೆಗೆ ಆಸ್ತಿ ಸಿಗುವುದಿಲ್ಲ ಎಂದು ಅಂದರೆ ತಂದೆಯ ಆಸ್ತಿ ಆಗಲಿ ಅಥವಾ ತವರಿನ ಆಸ್ತಿ ಹೆಣ್ಣು ಮಕ್ಕಳಿಗೆ ಯಾವಾಗ ಪಾಲು ಸಿಗುವುದಿಲ್ಲ ಅನ್ನುವುದು ಈ ಮಾಹಿತಿಯ ಮುಖ್ಯ ಟಾಪಿಕ್ ಆಗಿದೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಅಸ್ತಿ ಆಗಿರಬಹುದು ತಮ್ಮ ಹಕ್ಕುಗಳು ಯಾವುದು ಯಾವುದು ಇರುತ್ತದೆ ಎಂದು ಈ ಒಂದು ಮಾಹಿತಿಯಲ್ಲಿ ನೋಡಬಹುದು ಈ ಮಾಹಿತಿ ಸ್ಟೆಪ್ ಬೈ ಸ್ಟೆಪ್ ತಿಳಿಸಿ ಕೊಡುತ್ತೇವೆ ಕೊನೆವರೆಗೂ ಓದಿ ಹಾಗೆ ಎಲ್ಲರೊಂದಿಗೆ ಹಂಚಿಕೊಳ್ಳಿ.
ಮೊಟ್ಟ ಮೊದಲಿಗೆ ನಾವು ಇದನ್ನು ತಿಳಿದುಕೊಳ್ಳಬೇಕು ಅಂದರೆ ಆಸ್ತಿಯಲ್ಲಿ ಎರಡು ಪ್ರಕಾರ ಆಸ್ತಿಗಳು ಇರುತ್ತವೆ ಒಂದು ಪಿತ್ರಾರ್ಜಿತ ಆಸ್ತಿ ಪಿತ್ರಾರ್ಜಿತ ಆಸ್ತಿ ಎಂದರೆ ಮೂರು ತಲೆಮಾರುಗಳಿಂದ ಬಂದ ಆಸ್ತಿ ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತಾರೆ ಎರಡನೇದು ಸ್ವಯಾರ್ಜಿತ ಆಸ್ತಿ ಅಂದರೆ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ಎಂದು ಕರೆಯುತ್ತಾರೆ. ಇದನ್ನು ನೀವು ಮೊಟ್ಟ ಮೊದಲು ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಬೇಕು ಹಾಗೆ ಹಕ್ಕುಗಳು ಮತ್ತು ಋಣಗಳು ಅಂದರೆ ಆ ಒಂದು ಆಸ್ತಿಯ ಮೇಲೆ ಇರುವ ಹಕ್ಕು ಅಂತಾಗುತ್ತದೆ.
ಆಸ್ತಿಯ ಬಗ್ಗೆ ಯಾವ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ಸಿಗುವ ಸಂದರ್ಭದಲ್ಲಿ ನೋಡೋಣ ಒಂದನೆಯದು ಕುಟುಂಬದಲ್ಲಿ ಎಲ್ಲಾ ಚೆನ್ನಾಗಿದ್ದು ಅಂತ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ಸ್ವ ಇಚ್ಛೆಯಿಂದ ಆಸ್ತಿ ಬಿಟ್ಟುಕೊಟ್ಟು ಕೆಲ ದಿನಗಳ ನಂತರ ಆಸ್ತಿ ಬಿಟ್ಟುಕೊಡಬಾರದಾಗಿತ್ತು ಅನಿಸಿದರೆ ಈ ರೀತಿ ಆದರೆ ಆಸ್ತಿ ಸಿಗುವುದೇ ಅನುಮಾನ ಎರಡನೆಯದು ಪಿತ್ರಾರ್ಜಿತ ಆಸ್ತಿ ಹೆಣ್ಣು ಮಕ್ಕಳ ಪಾಲು ಇದ್ದೇ ಇರುತ್ತದೆ ಎಲ್ಲರಿಗೂ ಗೊತ್ತು ಆದರೂ ಕೆಲಸ ಸಂದರ್ಭಗಳಲ್ಲಿ ಕಾನೂನಿನ ಪ್ರಕಾರ ಆಸ್ತಿ ಸಿಗದೇ ಇರಬಹುದು ಹೆಣ್ಣು ಮಕ್ಕಳಿಗೆ ಯಾವಾಗ ಯಾವಾಗ ಯಾವಾಗ ಆಸ್ತಿ ಸಿಗದೇ ಇರಬಹುದು ಪಿತ್ರಾರ್ಜಿತ ಆಸ್ತಿ ಎನ್ನುವುದು ನೋಡುವುದಾದರೆ.
ಆ ಒಂದು ಸಂದರ್ಭದಲ್ಲಿ ಘಟನೆ ಆಗಿರ ಬಹುದು ಅಥವಾ ಈ ಹಿಂದೆ ಯಾವುದೋ ಒಂದು ಒತ್ತಡಕ್ಕೆ ಮಣಿದು ಹಕ್ಕು ಬಿಡುಗಡೆ ಮಾಡಿಕೊಂಡಿದ್ದರೆ ಅಥವಾ ವಾಸ್ತವ ಹಣಕಾಸಿನ ವ್ಯವಹಾರ ವಿಚಾರಕ್ಕೆ ಸಂಬಂಧಿಸಿದಂತೆ ಘಟನೆ ಆಗಿರಬಹುದು ಮತ್ತು ಹಿರಿಯರ ಆರೋಗ್ಯದ ಕಾಳಜಿ ವಹಿಸುವುದಕ್ಕೆ ಆಗಿರಬಹುದು ಹೀಗೆ ಅನೇಕ ಸ್ವಚ್ಛಮೆ ಘಟನೆಗಳು ಆದಮೇಲೆ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕು ಅಥವಾ ಬೇಡವೋ ಎಂದು ನಿರ್ಧಾರ ಆಗುತ್ತದೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.