ನಮ ಪೋಷಕರ ಬಳಿಯ ಬೇರೆಯವರ ಬಳಿ ಹೆಚ್ಚು ಹಣ ಕೇಳಿದಾಗ ನಮ್ಮ ಕಿವಿಗೆ ಬೀಳುವ ಒಂದು ಡೈಲಾಗ್ ಎಂದರೆ ಹಣ ಮರೆಲದಲ್ಲಿ ಬೆಳೆಯುತ್ತದಾ ಅನ್ನುವುದು ಈ ನ್ಯೂಸ್ ಅದಕ್ಕೆ ವಿರುದ್ಧವಾಗಿದೆ ಹೌದು ಹಣ ಮರದಲ್ಲಿ ಬೆಳೆಯುತ್ತದೆ ಅನ್ನುತ್ತದೆ ಈ ವರದಿ ಬಂಗಾರಕ್ಕೂ ಹಣಕ್ಕೂ ದೊಡ್ಡ ವ್ಯತ್ಯಾಸವಿಲ್ಲ ಕಾರಣ ಬಂಗಾರ ಇದ್ದರೆ ಹಣ ಆದಷ್ಟು ಅದೇ ನಮ್ಮ ಕೈಯಲ್ಲಿ ಸೇರುತ್ತದೆ ಹಾಗಾದರೆ ಬಂಗಾರ ಬೆಳೆಯುವ ಮರ ಯಾವುದು ಎಂದು ನೋಡೋಣ ಬನ್ನಿ.
ಭೂಗೋಳ ಶಾಸ್ತ್ರಜ್ಞರು ಹೀಗೆ ಒಂದು ದಿನ ಮರದ ಎಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಬಂಗಾರ ಇರುವುದು ಪತ್ತೆಯಾಯಿತು ಆ ಮರದ ಹೆಸರು ಯು ಕಪ್ಲೀಸ್ ಈ ಮರಸಾಮಾನ್ಯವಾಗಿ ಆಸ್ಟ್ರೇಲಿಯಾ ಖಂಡದಲ್ಲಿ ಬೆಳೆಯುತ್ತದೆ ಅಷ್ಟೇ ಅಲ್ಲದೆ ಈ ಮರದ ಎಲೆಗಳಲ್ಲಿ ಬಂಗಾರ ಇರುವುದು ಖಚಿತವಾಗಿದೆ ಈ ಮರ ನೀಲಗಿರಿ ಜಾತಿಗೆ ಸೇರಿದ ಮರವಾಗಿದ್ದರು ನಮ್ಮ ದೇಶದಲ್ಲಿ ಬೆಳೆಯುವ ನೀಲಗಿರಿ ಮಲಾ ಅಲ್ಲ ಹಾಗಿದ್ದರೆ ಈ ಮರದ ಎಲೆಗಳಲ್ಲಿ ಇರಲು ಬಂಗಾರ ಇರಲು ಕಾರಣವೇನು ಗೊತ್ತಾ.
ಈ ಮರದ ಬೇರುಗಳು ತುಂಬಾ ಆಳವಾಗಿ ಸಂಚರಿಸುತ್ತದೆ ಎಷ್ಟರಮಟ್ಟಿಗೆ ಎಂದರೆ ಸುಮಾರು 30 ಮೀಟರ್ ಅಷ್ಟು ಅಳತೆ ಖನಿಜಗಳು ಇರುವ ಭೂಮಿಯ ಪದರದ ಒಳಗೆ ಈ ಮರದ ಬಿರುಗಳು ಹೋಗುವುದರಿಂದ ಬೀರುಗಳ ಮೂಲಕ ಸಂಚರಿಸಿ ಎಲೆಗಳಲ್ಲಿ ಬಂಗಾರ ಕಾಣಿಸಿಕೊಳ್ಳುತ್ತದೆ ಎಂದು ಭೂಗೋಳ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ ಹಾಗೆ ಯಾವ ಪ್ರದೇಶದಲ್ಲಿ ಬಂಗಾರ ಪದರ ಇರುತ್ತದೆಯೋ ಆ ಅಲ್ಲಿ ಬೆಳೆಯುವ ಯು ಕಥಲಿಸ್ ಮರ ಎಲೆಗಳಲ್ಲಿ ಮಾತ್ರ ಬಂಗಾರ ಇರುತ್ತದೆ ಅದರ ಎಲೆಗಳಲ್ಲಿ ಇರುವ ಬಂಗಾರದ ಪ್ರಮಾಣ ತುಂಬಾ ಕಡಿಮೆ ಸುಮಾರು 200 ಮರಗಳ ಎಲೆಗಳಿಂದ 10 ಗ್ರಾಂ ಚಿನ್ನ ತೆಗೆಯಬಹುದು ಅಷ್ಟೇ ಹಾಗಾಗಿ.
ಈ ಮರದ ಎಲೆಗಳಿಂದ ಬಂಗಾರ ತೆಗೆಯುವ ಕಾರ್ಯಕ್ಕೆ ಸರ್ಕಾರ ಕೈ ಹಾಕಿಲ್ಲ ಹಾಗಿದ್ದರೆ ಒಂದು ದೊಡ್ಡ ಉಪಯೋಗವಿದೆ ಅದು ಏನಪ್ಪ ಎಂದರೆ ಸಾಮಾನ್ಯವಾಗಿ ಭೂಮಿಯ ಒಳಗೆ ಇರುವ ಕಣಜಗಳು ಪತ್ತೆಹಚ್ಚಬೇಕು ಎಂದರೆ ಯಂತ್ರಗಳನ್ನು ಬಳಸಿ ಪತ್ತೆಹಚ್ಚಲು ತುಂಬಾ ಸಮಯ ಬೇಕು ಆದರೆ ಈ ಮರಗಳ ಎಲೆಗಳ ಮೂಲಕ ಆ ಪ್ರದೇಶದ ಭೂಮಿಯ ಒಳಗೆ ಯಾವೆಲ್ಲ ಖನಿಜಗಳು ಇದೆ ಎಂದು ಸುಲಭವಾಗಿ ಪತ್ತೆ ಹೆಚ್ಚಬಹುದಾಗಿದೆ ಏನೇ ಆದರೂ ಈ ಮರಗಳು ಜನರನ್ನು ಬೆರಗಾಗುವಂತೆ ಮಾಡಿದೆ ನಮ್ಮನ್ನು ಆಶ್ಚರ್ಯ ಚಕಿತರಾಗಿ ಮಾಡುವ ಪ್ರಕೃತಿಯ ವಿಸ್ಮಯಗಳು ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಧನ್ಯವಾದಗಳು.