ಸ್ನೇಹಿತರೆ ನಿಮಗೆ ಧೈರ್ಯ ಇದೆಯಾ ಈ ಹೋಟೆಲ್ಗೆ ಹೋಗುತ್ತೀರಾ . ಅಂತಿಂಥ ಹೋಟೆಲ್ ಅಲ್ಲ ಇಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿದ್ದಾವೆ. ಒಂದು ರಾತ್ರಿ ಈ ಹೋಟೆಲ್ನಲ್ಲಿ ಉಳಿದುಕೊಂಡರೆ ನಿಮಗೆ ಸಿಗುತ್ತದೆ ಕೋಟಿ ಕೋಟಿ ದುಡ್ಡು ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ ದಯವಿಟ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಏಷ್ಯಾದಲ್ಲಿ ಅತ್ಯಂತ ಟೆರಿಫೈಡ್ ಹೋಟೆಲ್ ಎಂದು ಹೆಸರುವಾಸಿಯಾಗಿರುವ ಎಂಬರ್ ಕೋರ್ಟ್ ಹೋಟೆಲ್ ಇದು ಅತ್ಯಂತ ಭಯಾನಕ ಹೋಟೆಲ್ ಇಂದಿಗೂ ಈ ಹೋಟೆಲ್ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ ಯಾಕಪ್ಪಾ ಎಂದರೆ ಈ ಹೋಟೆಲ್ನಲ್ಲಿ ವಿಸ್ಮಯ ಮತ್ತು ನಿಗೂಢತೆ ತುಂಬಾ ದೊಡ್ಡ ಮಟ್ಟದಲ್ಲಿ ಅಡಗಿದೆ.
ಈ ವಿಚಿತ್ರ ಮತ್ತು ಭಯಾನಕ ಫೈವ್ ಸ್ಟಾರ್ ಹೋಟೆಲ್ ಎಲ್ಲಿರುವುದು ಎಂದರೆ ಮಲೇಶಿಯಾ ದೇಶದ ಗುಡ್ಡದ ಮೇಲೆ ಈ ಅತಿ ದೊಡ್ಡ ಹೋಟೆಲ್ ನಲ್ಲಿ 23 ಅಂತಸ್ತು ಇದೆ. ಹೋಟೆಲ್ನ ಎತ್ತರ 5,600 ಅಡಿ ಮಹಡಿಯ ಹೊರಗಡೆ ಭಾಗಕ್ಕೆ ಕೆಂಪು ಬಣ್ಣದಲ್ಲಿ ತುಂಬಿದೆ ಇದು ರಕ್ತದ ಕಲೆಗಳು ಎಂದು ಹೇಳಲಾಗಿದೆ ಹೊರಗಡೆಯಿಂದ ಈ ಚಿತ್ರ ನೋಡಿದರೆ ಸಾಕು ಎಂಥವರಿಗಾದರೂ ಹೋಟೆಲು ಹೊರಗಡೆ ಹೋಗುವುದಕ್ಕೆ ಮನಸ್ಸು ಬರಲು ಸಾಧ್ಯವಿಲ್ಲ ಈ ಹೋಟೆಲ್ ಒಳಗೆ ಬಂದು ಚಿತ್ರ ಕೂಡ ಚಿತ್ರೀಕರಿಸಲಾಗುತ್ತದೆ. ಹಂಟೆಡ್ ಹೋಟೆಲ್ ಅಂತ ಈ ಚಿತ್ರದ ಹೆಸರು. ರಾತ್ರಿ ಉಳಿದುಕೊಳ್ಳಲು ಪ್ರಯತ್ನಪಡುತ್ತಾರೆ.
ಆದರೆ ಯಾರ ಕಡೆಯಿಂದಲೂ ರಾತ್ರಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಮೂರು ತಿಂಗಳು ಚಿತ್ರಿಕರಣ ಮಾಡಬೇಕಾದ ಒಂದು ಸಿನಿಮಾ ಕೇವಲ 15 ದಿನಗಳಲ್ಲಿ ಚಿತ್ರಿಕರಣ ಮಾಡಿ ಮುಗಿಸುತ್ತಾರೆ ಈ ಹೋಟೆಲ್ ಕೆಳಭಾಗದಲ್ಲಿ ಇರುವ ಅತಿ ದೊಡ್ಡ ಪಾರ್ಕಿಂಗ್ ಸಂಪೂರ್ಣ 20 ವರ್ಷಗಳಿಂದ ಈ ಹೋಟೆಲ್ನಲ್ಲಿ ಕಾರುಗಳು ಇಲ್ಲಿ ನಿಂತಿವೆ. ಮಲೇಷ್ಯಾ ದೇಶದಲ್ಲಿರುವ ಗುಜುರಿಯ ಅಂಗಡಿಯವರು ಈ ಹೋಟೆಲ್ನಲ್ಲಿ ನಿಂತಿರುವ ತುಕ್ಕು ಹಿಡಿದ ಕಾರುಗಳನ್ನು ನಾವು ಮುಟ್ಟುವುದಿಲ್ಲ ನಾವು ತೆಗೆದುಕೊಂಡು ಹೋಗುವುದಿಲ್ಲ ಅಂತ ಹೇಳುತ್ತಾರೆ ಈ ಹೋಟೆಲ್ನಲ್ಲಿ ಇರುವ ಯಾವುದೇ ವಸ್ತುವನ್ನು ಮುಟ್ಟಿ ಬೇರೆ ಕಡೆ ತೆಗೆದುಕೊಂಡು ಹೋದರೆ ಅಪಾಯ ಆಗುತ್ತದೆ ಎನ್ನುವ ನಂಬಿಕೆ ಇದೆ.
ಸಾವಿರಾರು ಸಲ ಯೋಚನೆ ಮಾಡಬೇಕು ಅಷ್ಟೊಂದು ಭಯವಾಗುತ್ತದೆ ಮತ್ತೊಂದು ವಿಚಿತ್ರ ಸಂಗತಿ ಏನಪ್ಪಾ ಎಂದರೆ ಹೋಟೆಲ್ನ ಮೇಲ್ಭಾಗ ಸಂಪೂರ್ಣ ಮೋಡದಿಂದ ಮುಚ್ಚಿರುತ್ತದೆ ವರ್ಷದ 250 ದಿನ ಮುಚ್ಚಿರುವುದು ನಿಜವಾಗಿಯೂ ಆಶ್ಚರ್ಯಪಡಿಸುತ್ತದೆ. ಈ ಹೋಟೆಲ್ ನೂರಾರು ಕೋಟಿ ದುಡ್ಡು ಹಾಕಿ ನಿರ್ಮಾಣ ಮಾಡಲಾಗುತ್ತದೆ. ಇಡಿ ದೇಶದಲ್ಲಿ ಅತಿ ದೊಡ್ಡ ಹೋಟೆಲ್ ಎಂದು ಹೆಗ್ಗಳಿಕೆ ಪಾತ್ರರಾಗುತ್ತದೆ ಅಷ್ಟೇ ಅಲ್ಲದೆ ಆಗಿನ ಸಮಯದಲ್ಲಿ ಏಷ್ಯಾದಲ್ಲಿ ಮೊದಲ ಲಗ್ಜುರಿ ಹೋಟೆಲ್ ಆಗಿರುತ್ತದೆ ಈ ಹೋಟೆಲ್ನಲ್ಲಿ 741 ದೊಡ್ಡ ದೊಡ್ಡ ರೂಮ್ಸ್ ಗಳು ಇವೆ ನೋಡುವುದಕ್ಕೆ ಯಾವುದೋ ಮನೆ ರೀತಿ ಕಂಡುಬರುತ್ತದೆ ಅಷ್ಟೊಂದು ದುಬಾರಿ ಹೋಟೆಲ್ ಅಂತ ಹೇಳಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.