ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದ ಆಧಾರ್ ಸಂಸ್ಥೆಯಾದ ಈಗಾಗಲೇ ದೇಶದ ಎಲ್ಲ ಆಧಾರ್ ಬಳಕೆದಾರರಿಗೆ ಹೊಸ ರೂಲ್ಸ್ ಜಾರಿ ಮಾಡಲಾಗಿತ್ತು. ನಾವು ಯಾವುದೇ ಕೆಲಸಕ್ಕೆ ಹೋದರು. ಎಲ್ಲರೂ ಮೊದಲು ಕೇಳೋದೇ ಆಧಾರ್ ಕಾರ್ಡ್ ಉಚಿತವಾಗಿ ಆಧಾರ್ ಅಪ್ ಡೇಟ್ ಮಾಡೋಕೆ ಗಡುವು ಜೂನ್ 14 ಕ್ಕೆ ವಿಸ್ತರಣೆ ಆಗಿದೆ. ಆನ್ಲೈನ್ನಲ್ಲಿ ಈ ಕಾರ್ಯ ಮಾಡೋದು ಹೇಗೆ ಹಾಗಾದ್ರೆ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಅಂದ್ರೆ ಫ್ರೈಡ್ ಆಫ್ ಸ್ಟಾರ್ ಅಂದ್ರೆ ಅದು ಜೂನ್ 14 ರ ತನಕ ಇರೋದ್ರಿಂದ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ.
ಇದಲ್ಲದೆ ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಮರು ನವೀಕರಣ ಮಾಡೋಕೆ ನೀಡಲಾಗಿದ್ದ ಸಮಯಾವಕಾಶವನ್ನ ಮಾರ್ಚ್ ಹದಿನಾಲ್ಕರಿಂದ ಜೂನ್ 14 ಕ್ಕೆ ವಿಸ್ತರಿಸಲಾಗಿದೆ. ವಿಳಾಸ ಬದಲಾಯಿಸಲಾಗಿದ್ದರೆ ಹೆಸರು ಬದಲಾಯಿಸುವುದಿದ್ದರೆ ಜನ್ಮ ದಿನಾಂಕ ಬದಲಾವಣೆ ಮಾಡೋದು ಇದ್ರೆ 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಕಾರ್ಡ್ನ ಅಪ್ಡೇಟ್ ಮಾಡಬೇಕು. ಹೌದು, ಈಗ ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆ ಯಾವುದಪ್ಪಾ ಅಂದ್ರೆ ಅದು ಆಧಾರ್ ಕಾರ್ಡ್ ವೈಯಕ್ತಿಕ ಗುರುತಿನ ಜೊತೆಗೆ ನಮ್ಮ ನಿವಾಸದ ದಾಖಲೆಯಾಗಿಯೂ ಇದನ್ನ ಬಳಸಬಹುದು. ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ ಆಧಾರ್ ದಾಖಲೆ ನೆರವಾಗುತ್ತೆ.
ವ್ಯಕ್ತಿಯ ಬಯೋಮೆಟ್ರಿಕ್ ವಿಳಾಸದ ಮೊದಲಾದ ಮಾಹಿತಿ ಆಧಾರ್ ನಲ್ಲಿ ಇರುತ್ತೆ.
ಆಧಾರ್ ನಲ್ಲಿ ಕೆಲವಿಷ್ಟು ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ ಡೇಟ್ ಮಾಡೋಕೆ ಸಾಧ್ಯ ಇದೆ. ಮಾರ್ಚ್ 14 ರವರೆಗೂ ಉಚಿತವಾಗಿ ಮಾಡಲು ಅಂದ್ರೆ ಫ್ರೀ ಆಧಾರ್ ಅಪ್ಡೇಟ್ ನನ್ನ ಮಾಡೋಕೆ ಅವಕಾಶವನ್ನು ನೀಡಲಾಗಿತ್ತು. ಈಗ ಅದನ್ನ ಜೂನ್ 14 ಕ್ಕೆ ವಿಸ್ತರಿಸಲಾಗಿದೆ.ಅಂದ್ರೆ ಜೂನ್ 14 ರವರೆಗೂ ನೀವು ಆನ್ಲೈನ್ನಲ್ಲಿ ಆಧಾರ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ. ಹಾಗಾದ್ರೆ ಆಧಾರ್ನ ಯಾಕೆ ಅಪ್ಡೇಟ್ ಮಾಡಬೇಕು ಅಂತ ನೋಡೋದಾದ್ರೆ 10 ವರ್ಷಕ್ಕೂ ಹೆಚ್ಚು ಹಳೆಯದಾದ ಅಂದ್ರೆ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ನ ಅಪ್ಡೇಟ್ ಮಾಡದೆ ಇದ್ದವರು. ಅದನ್ನ ಅಪ್ಡೇಟ್ ಮಾಡಬೇಕು ಅಂತ ಸರ್ಕಾರ ಸೂಚಿಸಿದೆ.
ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನ ಅಪ್ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರು ಕೂಡ ಅದನ್ನ ನಮೂದಿಸಿ ಅಪ್ ಡೇಟ್ ಮಾಡಬಹುದು. ಇನ್ನು ವಯಸ್ಸಾದಂತೆ ಬೆರಳಚ್ಚು ಗುರುತು ಮಾಡಿಸಬಹುದು. ಮೊದಲಿನಂತೆ ಬೆರಳಚ್ಚು ಗುರುತು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ ಆಧಾರ್ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಅವಶ್ಯಕ ಅಂತ ಹೇಳಲಾಗುತ್ತೆ. ಹಾಗಾಗಿ ನಿಮ್ಮ ಸಮೀಪ ಇರುವ ಕೇಂದ್ರಕ್ಕೆ ಈಗಲೇ ಹೋಗಿ ಅಪ್ ಡೇಟ್ ಮಾಡಿಸಿಕೊಳ್ಳಿ.