ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಈಗ ಈ ಯೋಜನೆಯಲ್ಲಿ ಎಷ್ಟು ಇದೆ ಈ ಯೋಜನೆಗೆ ಅಪ್ಲೈ ಮಾಡುವುದಕ್ಕೆ ವಯಸ್ಸು ಇಷ್ಟ ಆಗಿರಬೇಕು ಎಷ್ಟೋ ಡೆಪಾಸಿಟ್ ಆಗಿರಬೇಕು. ನಾವು ಹೇಗೆ ಅಪ್ಲೈ ಮಾಡಿಕೊಳ್ಳಬೇಕು ಈ ಎಲ್ಲಾ ಮಾಹಿತಿ ಬಗ್ಗೆ ಡೀಟೇಲ್ ಆಗಿ ನೋಡೋಣ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ. ಸುಕನ್ಯಾ ಸಮೃದ್ಧಿ ಅಕೌಂಟೆಂಟ್ ಗೋರ್ಮೆಂಟ್ ಆಫ್ ಇಂಡಿಯಾ ಬ್ಯಾಂಕ್ ಸೇವಿಂಗ್ ಸ್ಕೀಮ್.
ಅಂದರೆ ಈ ಸ್ಕೀಮ್ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಸ್ಕೀಮ್ ನಲ್ಲಿ ಡೆಪಾಸಿಟ್ ಮಾಡಿದ ಅಮೌಂಟ್ 100 ಪರ್ಸೆಂಟ್ ಸೇಫ್ ಆಗಿರುತ್ತದೆ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗೋಸ್ಕರ ಜಾರಿಗೆ ತಂದಿದೆ ಅಂದರೆ 10 ವರ್ಷದ ಒಳಗಿರುವಂತಹ ಹೆಣ್ಣು ಮಕ್ಕಳ ಹೆಸರಲ್ಲಿ ಈ ಸುಕನ್ಯ ಸಮೃದ್ಧಿ ಯೋಜನೆ ಅಕೌಂಟ್ ಓಪನ್ ಮಾಡಬಹುದು ಅಂದರೆ ಫ್ಯೂಚರಲ್ಲಿ ಅವರ ಪೇರೆಂಟ್ಸ್ ಗೆ ಹಣ ಸೇವ್ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಆಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಅಂದರೆ ಫ್ಯೂಚರಲ್ಲಿ ಹೆಣ್ಣು ಮಕ್ಕಳಿಗೆ ಎಜುಕೇಶನ್ ಗಾಗಿ ಅಥವಾ ಮ್ಯಾರೇಜ್ ಆಗಲಿ ದುಡ್ಡು ಬೇಕಾದರೆ ಈ ಸ್ಕೀಮ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.
ನಿಮ್ಮ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಸಪೋಸ್ ನಿಮ್ಮ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಕೂಡ ಒಂದೊಂದು ಸುಕನ್ಯಾ ಸಮೃದ್ಧಿ ಅಕೌಂಟ್ ಓಪನ್ ಮಾಡಿಕೊಳ್ಳಬಹುದು. ಮೂರು ಹೆಣ್ಣು ಮಕ್ಕಳು ಇದ್ದರೂ ಮೂರು ಸುಕನ್ಯ ಸಮೃದ್ಧಿ ಯೋಜನೆ ಅಕೌಂಟ್ ಓಪನ್ ಮಾಡಿಕೊಳ್ಳಬಹುದು. ಆದರೆ ಒಂದು ಹೆಣ್ಣು ಮಗುವಿಗೆ ಒಂದು ಅಕೌಂಟ್ ಮಾಡಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ ಈಗ ಈ ಸ್ಕೀಮ್ ನಲ್ಲಿ ಇಂಟರೆಸ್ಟ್ ಎಷ್ಟು ಇದೆಯಂತೆ 7.6% ಇದೆ ನಾವು ಮಿನಿಮಮ್ ಮ್ಯಾಕ್ಸಿಮಮ್ ಎಷ್ಟು ಡೆಪಾಸಿಟ್ ಮಾಡಬೇಕೆಂದರೆ ಮಿನಿಮಮ್ 250 ರೂಪಾಯಿ ಡೆಪಾಸಿಟ್ ಮಾಡಬಹುದು.
ಮ್ಯಾಕ್ಸಿಮಮ್ ಆದರೆ ಒಂದು ಲಕ್ಷದ ಸಾವಿರ ಒಂದು ವರ್ಷಕ್ಕೆ ರೂ.1,50,000 ಮಾತ್ರ ನೀವು ಡೆಪಾಸಿಟ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಅಂದರೆ ಈ ಒಂದು ಲಕ್ಷದ 50,000 ನಮ್ಮ ಒಂದೇ ಸಲ ಡಿಪೋಸಿಟ್ ಮಾಡಿಕೊಳ್ಳ ಬಹುದು ಅಥವಾ ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಅಮೌಂಟ್ ಡೆಪಾಸಿಟ್ ಮಾಡಬಹುದು ಸಪೋಸ್ ನೀವು ಈ ತಿಂಗಳು 250 ಪೇ ಮಾಡಿರುತ್ತೀರಾ ನೆಕ್ಸ್ಟ್ ಮಂತ್ ಬೇಕಾದರೆ 500 ಪೇ ಮಾಡಬಹುದು ಥೌಸಂಡ್ ಪೇ ಮಾಡಬಹುದು ಅಥವಾ 2000 ಪೆ ಮಾಡಬಹುದು ಅಥವಾ 5000 ಮಾಡಬಹುದು ಇಲ್ಲಿ ಲಿಮಿಟ್ ಅಂತ ಏನು ಇರುವುದಿಲ್ಲ ಅಂದರೆ ಒಂದು ವರ್ಷಕ್ಕೆ ಒಂದು ಲಕ್ಷದ 50,000 ಮಾತ್ರ ಡೆಪಾಸಿಟ್ ಮಾಡಬೇಕು ಅದಕ್ಕೆ ಹೆಚ್ಚಾಗಿ ಡೆಪಾಸಿಟ್ ಮಾಡಿಕೊಳ್ಳಬಹುದು. ಏನು ಆಗುವುದಿಲ್ಲ ನೀವು ಹೆಚ್ಚಾಗಿ ಡೆಪಾಸಿಟ್ ಮಾಡಿರುತ್ತಿಲ್ಲ ಅಲ್ವಾ ಅದಕ್ಕೆ ಇನ್ವೆಸ್ಟ್ ಅಮೌಂಟ್ ಆಡ್ ಮಾಡುವುದಿಲ್ಲ.