WhatsApp Group Join Now

ಗೃಹಲಕ್ಷ್ಮಿಯರಿಗೆ ಭರ್ಜರಿ ಸಿಹಿ ಸುದ್ದಿ ಅಂತ ಹೇಳಬಹುದು ಏನೆಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಹೇಳಿದ್ದಾರೆ ಗೃಹಲಕ್ಷ್ಮಿ ಏಳನೇ ಕಂತಿನ ಹಣ ನಿಮ್ಮ ಅಕೌಂಟ್ಗೆ ಯಾವಾಗ ಬೀಳುತ್ತದೆ ಮತ್ತು ಇನ್ನೂ ಕೆಲವರಿಗೆ ಯಾಕೆ ಬಿದ್ದಿಲ್ಲ ತಿಳಿಸಿಕೊಡುತ್ತೇನೆ ಹಾಗಾಗಿ ಮಾಹಿತಿ ಕೊನೆಯವರೆಗೂ ಓದಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದೆ ಕೆಲವು ಜನರಿಗೆ ಬಂದಿದೆ ಇನ್ನು ಕೆಲವರಿಗೆ ಬಂದಿಲ್ಲ.

ನೀವು ಬಂದಿದೆ ಇಲ್ಲವೋ ಎಂದು ಕಮೆಂಟ್ ಮೂಲಕ ನಮಗೆ ತಿಳಿಸಬಹುದು ಯಾಕೆಂದರೆ ನಮ್ಮ ವೀಕ್ಷಕರಿಗೆ ಅಪ್ಡೇಟ್ ಮಾಡಲು ಸಹಾಯವಾಗುತ್ತದೆ ಹಣ ಬಂದಿಲ್ಲವೆಂದರೆ ಯಾಕೆ ಬಂದಿಲ್ಲ ಅಂತ ಸಹಾಯವಾಗುತ್ತದೆ 7ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಅಂತ ತಿಳಿಸಿಕೊಡುತ್ತೇವೆ ಸುಮಾರು ಸಲ ಹೇಳಿದ್ದಾರೆ ಏಳನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಅಂತ ಗ್ಯಾರಂಟಿ ಈಗಾಗಲೇ ಹೋಬಳಿ ಮಟ್ಟದಲ್ಲಿ ಅಂದುಕೊಳ್ಳುತ್ತಾರೆ ಅವರು ಒಂದು ನಿರ್ಧಾರ ಮಾಡಿದ್ದಾರೆ ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತಹವರಿಗೆ ಎಲ್ಲಾ ಗೃಹ ಲಕ್ಷ್ಮಿ ಹಣ ಈಗಾಗ ಹತ್ತಿರ ಗೊತ್ತಿದೆ ನಿಮಗೆ ಲೋಕಸಭೆ ಎಲೆಕ್ಷನ್ಗಳು ಬರುತ್ತವೆ ಅದಕ್ಕೋಸ್ಕರ.

ಪ್ರತಿಯೊಂದು ಗ್ಯಾರಂಟಿ ಪ್ರತಿಯೊಬ್ಬರಿಗೂ ತಲುಪಬೇಕು ಅಂತ ಹೋಬಳಿ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಕೂಡ ಗ್ಯಾರಂಟಿ ಸಮಾವೇಶನ ಹಮ್ಮಿಕೊಳ್ಳುತ್ತಿದ್ದಾರೆ ನೀನಾದರೂ ಇದ್ದರೆ ಅದರಲ್ಲಿ ನೀವು ಹೋಗಿ ತಿಳಿಸಬಹುದು ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ಯಾವುದೇ ಕಂತಿನ ಹಣ ಬಂದಿಲ್ಲವೆಂದರೆ ಮೊದಲನೇದಾಗಿ ಮಾಡಬೇಕಾದ ಕೆಲಸವಿಂದರೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ನಿಮ್ಮ ಹತ್ತಿರ ತಾಲೂಕಿನ ಜಿಲ್ಲಾ ಮಟ್ಟದಲ್ಲಿ ಕೂಡ ಇರುತ್ತದೆ ನಿಮ್ಮ ಹತ್ತಿರ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣಕ್ಕೆ ಭೇಟಿಯಾಗಿ ಆದ ನಂತರ ನಿಮ್ಮ ಅರ್ಜಿ ಸ್ಥಿತಿ ತಿಳಿದುಕೊಳ್ಳಿ ಒಂದು ವೇಳೆ ನಿಮಗೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಅಂತಹವರು ಏನು ಮಾಡಬೇಕೆಂದರೆ.

ನಿಮ್ಮ ಊರಿನಲ್ಲಿ ಇರುವ ಅಧಿಕಾರಿಗಳಿಗೆ ಹೋಗಿ ಭೇಟಿಯಾಗಿ ಅವರು ನಿಮ್ಮ ಅರ್ಜಿಗೆ ಏನಾಗಿದೆ ಅಂತ ಎಲ್ಲಾ ಡೀಟೇಲ್ಸ್ ತಿಳಿಸಿ ಕೊಡುತ್ತಾರೆ ನಿಮಗೆ ಹಣ ಬರುತ್ತಿಲ್ಲವೆಂದರೆ ಅವರು ಕೂಡ ಹೇಳುತ್ತಾರೆ ಯಾಕೆ ಬಂದಿಲ್ಲ ಎಲ್ಲಾ ಡೀಟೇಲ್ಸ್ ತಿಳಿದುಕೊಂಡು ನಿಮಗೆ ಅಪ್ಡೇಟ್ ಕೊಡುತ್ತಾರೆ. ಸೋ ಯಾವಾಗ ನಿಮಗೆ ಎಷ್ಟು ಹಣ ಪೆಂಡಿಂಗ್ ಇದೆ ಅಂತ ಮೊದಲು ತಿಳಿದುಕೊಳ್ಳಿ ಯಾವ ಕಂತಿನ ಹಣ ಬಂದಿಲ್ಲ ನಿಮಗೆ ಇಲ್ಲಿವರೆಗೆ ಒಂದು ಎರಡು ಕಂತಿನ ಹಣ ನಿಂತಿದೆ ಎಂದರೆ ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಇದ್ಯಾ ಅಂತ ಚೆಕ್ ಮಾಡಿಕೊಳ್ಳಿ ನಿಮ್ಮ ಗೃಹಲಕ್ಷ್ಮಿ ಅರ್ಜಿಗೆ ಕೆವೈಸಿ ಮಾಡಿಸಿ. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *