ಒಂದು ವೇಳೆ ನಿಮ್ಮ ಎಫ್ ಐಡಿ ನಂಬರ್ ತಪ್ಪಾಗಿದ್ದರೆ ಅದನ್ನು ಹೇಗೆ ತಿದ್ದುಪಡೆ ಮಾಡಿಕೊಳ್ಳಬೇಕು ಎಂದು ಈ ಮಾಹಿತಿಯಾಗಿದೆ.ಉದಾಹರಣೆಗೆ ರೈತರ ಇತ್ತೀಚಿನ ಭಾವಚಿತ್ರ ಹೊಸದಾಗಿ ಅಪ್ಡೇಟ್ ಮಾಡುವುದಾಗಲಿ ಅಥವಾ ಸುಮಾರು ಜನರು ಬ್ಯಾಂಕ್ ಡೀಟೇಲ್ಸ್ ಅಪ್ಡೇಟ್ ಮಾಡುವುದಾಗಲಿ ಅಥವಾ ನಮ್ಮ ಒಂದು ಡಿಟೇಲ್ಸ್ ನಲ್ಲಿ ರೈತನ ಹೆಸರು ತಪ್ಪಾಗಿದ್ದರೆ. ಈ ಎಲ್ಲ ತಪ್ಪುಗಳನ್ನು ನಾವು ಹೇಗೆ ಸರಿಪಡಿಸಬಹುದು ಎಂಬುದನ್ನು ಅದು ಸಹ ರೈತರಾದವರು ತಮ್ಮ ಮೊಬೈಲ್ನಲ್ಲಿಯೇ ಅರ್ಜಿ ಸಲ್ಲಿಸಿ.
ನೀವು ಕೊಟ್ಟಿರುವಂತಹ ಫೈನಲ್ನಲ್ಲಿ ಏನಾದ್ರು ತಿದ್ದುಪಡಿ ಮಾಡಬೇಕು ಅಂದ್ರೆ ಮೊಟ್ಟ ಮೊದಲಿಗೆ https://fruits.karnataka.gov.in/ ಒಂದು ವೆಬ್ಸೈಟ್ ನೀವು ತೆರೆದುಕೊಳ್ಳಬೇಕಾಗುತ್ತದೆ ನಿಮ್ಮ ಮೊಬೈಲ್ನ ಬ್ರೌಸರ್ ನಲ್ಲಿ ನೆನಪಿರಲಿ ಓಪನ್ ಮಾಡಿದ ತಕ್ಷಣ ಈ ರೀತಿಯಾಗಿ ಆಗುತ್ತೆ ಸ್ಕಿಪ್ ಅಂತ ಹೊಡೆಯಬೇಕು ನೀವು ಇಲ್ಲಿ ನೋಡಬಹುದು ರೈಟ್ ಕಾರ್ನರ್ನಲ್ಲಿ ಸಿಟಿಜನ್ ಲಾಗ್ ಇನ್ ಅಂತ ಇರುತ್ತೆ.
ಸಿಟಿಜನ್ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನೆನಪಲ್ಲಿ ಇದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಂತಹ ವೆಬ್ಸೈಟ್ ಆಗಿದೆ ಹಾಗಾಗಿ ನೀವು ಒಂದು ವೇಳೆ ಇದರಲ್ಲಿ ರಿಜಿಸ್ಟ್ರೇಷನ್ ಆಗಿಲ್ಲವೆಂದರೆ ತಪ್ಪದೇ ಆಗಲೇಬೇಕು ನಂತರ ನಿಮಗೆ ಇದರಲ್ಲಿ ರಿಜಿಸ್ಟ್ರೇಷನ್ ಆಗಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಮೊದಲಿಗೆ ರಿಜಿಸ್ಟ್ರೇಷನ್ ಮಾಡಿ ನಂತರ ಮತ್ತೊಮ್ಮೆ ಓಪನ್ ಮಾಡಿಕೊಳ್ಳಿ. ಒಂದು ವೇಳೆ ರಿಜಿಸ್ಟರ್ ಮಾಡಬೇಕಾದರೆ ನೀವು ಇಲ್ಲಿ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಸಿಂಪಲ್ ಆಗಿದೆ ನೋಡಿ. ಇಲ್ಲಿ ಆಧಾರ್ ನಲ್ಲಿರುವಂತೆಯೇ ರೈತನ ಹೆಸರಿನಲ್ಲಿ ಟೈಪ್ ಮಾಡಿ ಹಾಕ ಬೇಕಾಗುತ್ತೆ. ಅದೇ ರೀತಿ ನೀವು ಇಲ್ಲಿ ಇಲ್ಲಿ ಆಧಾರ್ ನಂಬರ್ ಹಾಕ ಬೇಕಾಗುತ್ತೆ. ರೈತನ ಆಧಾರ್ ನಲ್ಲಿ ಹಾಕಿದ ತಕ್ಷಣ ಸಬ್ಮಿಟ್ ಮಾಡಿದರೆ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತೆ. ಆ ಬಂದಂತಹ ಓಟಿಪಿಯನ್ನು ನೀವು ವೆಬ್ ಸೈಟಿನಲ್ಲಿ ಹಾಕಬೇಕಾಗುತ್ತದೆ ನಂತರ ಇದನ್ನು ಅವರು ಪರಿಶೀಲಿಸಿ ನಂತರ ನಿಮ್ಮ ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ.
ನೀವು ಅಲ್ಲಿ ಒಂದು ಪಾಸ್ವರ್ಡ್ ಕ್ರಿಯೇಟ್ ಮಾಡಬೇಕಾಗುತ್ತೆ. ಪಾಸ್ವರ್ಡ್ ನೀವೇ ಸ್ವತಃ ಒಂದು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ ಯಾವ ರೀತಿ ನಿಮಗೆ ಪಾಸ್ವರ್ಡ್ಬೇಕೋ ಆ ರೀತಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ. ಪಾಸ್ವರ್ಡ್ ಕ್ರಿಯೇಟ್ ಮಾಡಿದ ನಂತರ ನೀವು ಪುನಃ ಈ ಒಂದು ವೆಬ್ಸೈಟ್ ಈ ವಿಂಡೋ ಕ್ಲೋಸ್ ಮಾಡಿ ಕೊಂಡು ಪುನಃ ಲಾಗಿನ್ ಆಗಬಹುದು ನಂತರ ಮತ್ತೆ ಅಲ್ಲಿ ಮೇಲೆ ಕಾಣುವಂತಹ ಸಿಟಿಜನ್ ಲಾಗಿನ್ ಅಲ್ಲಿ ಹೋಗಿ ನಂತರ ನೀವು ನಿಮ್ಮ ಖಾತೆಯ ಮಾಹಿತಿಯನ್ನು ನೀಡಿ ಲಾಗಿನ್ ಮಾಡಿಕೊಳ್ಳಬಹುದು . ಒಂದು ವೇಳೆ ನಿಮಗೆ ಖಾತೆಯನ್ನು ತೆರೆಯಲು ಕಷ್ಟವಾದರೆ ಈ ಕೆಳಗಿನ ವಿಡಿಯೋವಿನ ಲಿಂಕ್ ಅನ್ನು ಓಪನ್ ಮಾಡಿಕೊಂಡು ನೋಡಿಕೊಳ್ಳಿ.