ನಮಸ್ಕಾರ ಹಳ್ಳಿಗಳಲ್ಲಿ ಬರುವ ಮನೆ ಮಾಲೀಕರಿಗೆ ಅಂದರೆ ಗ್ರಾಮಗಳಲ್ಲಿರುವ ಮನೆಮಾಲೀಕರಿಗೆ ಈ ಮಾಹಿತಿ ತುಂಬಾನೇ ಇಂಪಾರ್ಟೆಂಟ್ ಅಂತ ಹೇಳಬಹುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆ ಇದ್ದೇ ಇರುತ್ತದೆ ಆದರೆ ಖಾತೆ ಮಾಡಿಸಿರುವುದಿಲ್ಲ ಅಥವಾ ಖಾತೆ ಬದಲಾವಣೆ ಮಾಡಿರುವುದಿಲ್ಲ ಮನೆ ಮಾಲೀಕ ಮನೆ ಓನರ್ ಮರಣ ಹೊಂದಿದಾಗ ಮಾಲೀಕತ್ವದಲ್ಲಿರುವ ಮನೆ ಹಕ್ಕು ಬದಲಾವಣೆ ಮಾಡಿಸಿಕೊಳ್ಳುವ ಯೋಜನೆ ಯಾರು ಹೊಂದಿರುವುದಿಲ್ಲ ಇದರ ಪರಿಣಾಮವಾಗಿ ಹಲವರು ತೊಡಕುಗಳು ತೊಂದರೆಗಳು ಅನುಭವಿಸುವುದನ್ನು ನೀವು ನೋಡೇ ಇರುತ್ತೀರ ಹಾಗಾದರೆ ಹಳ್ಳಿ ಒಳಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸ್ವತ್ತು ಹೇಗೆ ಮಾಡಿಸಿಕೊಳ್ಳುವುದು.
ಈ ಸ್ವತ್ತಿಗೆ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಮುಖ್ಯವಾಗಿ ಬೇಕಾಗುತ್ತದೆ ಹಾಗೆ ಈ ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ ಬಳಿಕ ಪ್ರೋಸಸ್ ಯಾವ ರೀತಿ ಇರುತ್ತದೆ ಅದರಂತೆ ಮುಖ್ಯವಾಗಿ ಈ ಸ್ವತ್ತು ಎಂದರೆ ಏನು ಈ ಸ್ವತ್ತು ನಿಯಮಗಳು ಮತ್ತು ಉಪಯೋಗಗಳ ಬಗ್ಗೆ ತಿಳಿಸಿಕೊಡುತ್ತೇವೆ ಆಸ್ತಿಗೆ ಈ ಸ್ವತ್ತು ಬೇಕೇ ಬೇಕು ಜನರಿಗೆ ಇದರ ಅರಿವು ಮಾಡಲು ಹಂಚಿಕೊಳ್ಳಿ, ಮೊದಲಿಗೆ ಈ ಸ್ವತ್ತು ಏನೆಂದರೆ ಅಂತ ನೋಡೋಣ ಹೆಸರೇ ಹೇಳುವಂತೆ ಈ ಅಂದರೆ ತಂತ್ರಾಂಶ ಎಂದು ಅರ್ಥ ಇದನ್ನು ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ಸೇವೆ ಅಂತ ಕರೆಯುತ್ತೇವೆ ಅದರಂತೆ ಸ್ವತ್ತು ಎಂದರೆ ಆಸ್ತಿ ಎಂದರ್ಥ ಸಂಚಿಪ್ತವಾಗಿ ಹೇಳುವುದಾದರೆ ಈ ಸ್ವತ್ತು ಎಂದರೆ ಆಸ್ತಿಗಳನ್ನು ಗಣಿಕೆ ಕಾರಣ ಮೂಲಕ ಖಾತೆ ಮಾಡಿಸಿ ಒದಗಿಸುವ ಸೇವೆಯನ್ನು ಈ ಸ್ವತ್ತು ಎಂದು ಕರೆಯಬಹುದು.
ಆಸ್ತಿಗೆ ಈ ಸ್ವತ್ತು ಮಾಡಿಸುವ ಸಲುವಾಗಿ ಯಾವ ಯಾವ ದಾಖಲೆಗಳು ಪ್ರಿಪೇರ್ ಮಾಡಿಕೊಳ್ಳಬೇಕಾಗುತ್ತದೆ ಅನ್ನುವುದನ್ನು ನೋಡೋಣ ಗ್ರಾಮ ಹಣ ವ್ಯಾಪ್ತಿಯಲ್ಲಿನ ಮನೆ ಹಕ್ಕುಗಳ ಪತ್ರ ಅದು ಕ್ರಯಾ ಪತ್ರ ಆಗಿರ ಬಹುದು ಅಥವಾ ಹೊಸದಾಗಿ ಸೃಷ್ಟಿಸಿದ ಮನೆ ಪತ್ರ ಆಗಿರ ಬಹುದು ಅಥವಾ ಗ್ರಾಮದ ಹೊರ ಭಾಗದಲ್ಲಿ ಫ್ಲಾಟ್ ಗಳಲ್ಲಿ ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ನೋಂದಣಿ ಪತ್ರ ಕೊಡಬೇಕಾಗುತ್ತದೆ ಆಧಾರ್ ಕಾರ್ಡ್ ಬೇಕೇ ಬೇಕು ಮೂರನೇದು ಅರ್ಜಿದಾರರ ಫೋಟೋ ಬೇಕು ನಾಲ್ಕನೆಯದು ಮನೆ ಅಂಚೆ ಕಡ್ಡಾಯವಾಗಿ ಕೊಡಬೇಕು ಇದು ಇಲ್ಲದಿದ್ದರೆ ಕಚ್ಚ ನಕ್ಷೆ ಮಾಡಿ ಕೊಡಬೇಕಾಗಿ ಬರಬಹುದು ಐದನೆಯದು ನಿಗದಿತ ನಮೂನೆಯನ್ನು ಕೊಡಬೇಕು ಸಂಪೂರ್ಣವಾಗಿ ಭರ್ತಿ ಮಾಡಬೇಕು ಅವಶ್ಯಕತೆ ಇರುವುದಿಲ್ಲ ಕಟ್ಟಡದ ರೈತರಿಗೆ ಮತ್ತು ಇವಾಗ ಆಸ್ತಿಗೆ ಈ ಸ್ವತ್ತು ಮಾಡಿಸಿಕೊಳ್ಳುವ ಪ್ರಕ್ರಯೆ ಹೇಗೆ ಇರುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.