ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಈಗ ಸಿಹಿ ಸುದ್ದಿಯನ್ನು ನೀಡಲಾಗಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮವು ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ಜಾರಿಗೊಳಿಸುತ್ತಿದೆ. ಹೌದು ಯಾವುದಾದರೂ ನಾವು ವಾಹನ ತೆಗೆದುಕೊಂಡು ಹೆದ್ದಾರಿಗೆ ಹೋಗಬೇಕು ಎಂದರೆ ನಮಗೆ ಮೊದಲು ತಲೆಯಲ್ಲಿ ಬರುವುದು ಟೋಲ್ ಇವತ್ತಿನ ಮಾಹಿತಿ ಇತರ ಬಗ್ಗೆ ಇದೆ. ಸಾರಿಗೆ ಸಂಚಾರ ನಿಯಮಗಳಲ್ಲಿ ಮತ್ತಷ್ಟು ಹೊಸ ಹೊಸ ಬದಲಾವಣೆಗಳನ್ನು ತರುವ ಮೂಲಕ ಎಲ್ಲ ವಾಹನ ಸವಾರರ ಸುರಕ್ಷತೆಯಿಂದಾಗಿ ಅನೇಕ ರೀತಿಯ ಹೊಸರು ಜಾರಿಗೊಳಿಸಲಾಗುತ್ತಿದೆ.
ಇದರಿಂದ ರಸ್ತೆ ಅಪಘಾತಗಳ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಆದರೆ, ರಾಜ್ಯ ಸರ್ಕಾರವು ಇದೇ ರೀತಿಯಾಗಿ ಅಪಘಾತಗಳ ಮೂಲಕ ಎಲ್ಲ ವಾಹನ ಸವಾರರನ್ನ ಮತ್ತಷ್ಟು ಎಚ್ಚರಗೊಳ್ಳಿಸುತ್ತಾ ವಿಶೇಷ ಸೂಚನೆಗಳನ್ನು ನೀಡುತ್ತ ಚಾಲನಾ ವೇಳೆಯಲ್ಲಿ ಜಾಗೃತರನ್ನಾಗಿಸಲು ಎಲ್ಲ ಟ್ರಾಫಿಕ್ ಪೊಲೀಸರು ಕೂಡ ಹರಸಾಹಸ ಪಡುತ್ತಿದ್ದಾರೆ. ರಸ್ತೆ ಸಂಚಾರವನ್ನು ಸುಗಮಗೊಳಿಸುವಲ್ಲಿ ಕರ್ನಾಟಕವು ಕೂಡ ತನ್ನ ಸ್ಥಿತಿಯನ್ನು ಕಾಯ್ದುಕೊಂಡು ಉನ್ನತ ಮಟ್ಟಕ್ಕೇರಿಸಲು ಹೊಸ ಹೊಸ ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ. ಇದರಲ್ಲಿ ಎಲ್ಲ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡುವ ಮೂಲಕ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ.ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೆದ್ದಾರಿ ಟೋಲ್ ದರ ಸದ್ಯಕ್ಕೆ ಏರಿಕೆಯಿಲ್ಲ ಎನ್ನಲಾಗಿದೆ. ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಏಪ್ರಿಲ್ ಒಂದರಿಂದ ಏರಿಕೆ ಆಗಬೇಕಿದ್ದ ಟೋಲ್ ದರ ಮುಂದಿನ ಎರಡು ತಿಂಗಳ ಕಾಲ ತಾತ್ಕಾಲಿಕ ಮುಂದೂಡಿಕೆಯಾಗಿದೆ. ಏರಿಕೆಯನ್ನ ತಾತ್ಕಾಲಿಕವಾಗಿ ತಡೆಯುವ ಸಂಬಂಧ ಕಳೆದ ವಾರವಷ್ಟೇ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೇಳಿತ್ತು.ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ 1 ರಂದು ಟೋಲ್ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಆದಾಗ್ಯೂ, ಈ ವರ್ಷ, 2024 ರ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಪ್ರಯಾಣ ದರ ಪರಿಷ್ಕರಣೆಯನ್ನು ತಡೆಹಿಡಿಯಲಾಗಿದೆ. ಭಾರತೀಯ ಪ್ರಯಾಣಿಕರು ಸದ್ಯಕ್ಕೆ ಹೆಚ್ಚಿನ ದರಗಳನ್ನು ಪಾವತಿಸಬೇಕಾಗಿಲ್.
ಸುಮಾರು 1,100 ಟೋಲ್ ಪ್ಲಾಜಾಗಳು ಟೋಲ್ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ಹೆದ್ದಾರಿ ನಿರ್ವಾಹಕರು ಈಗಾಗಲೇ ಸ್ಥಳೀಯ ಪತ್ರಿಕೆಗಳ ಮೂಲಕ ಈ ಕುರಿತು ಸೂಚನೆ ನೀಡಿದ್ದಾರೆ.2023 ರಲ್ಲಿ ಭಾರತವು ₹ 5,40,000 ಕೋಟಿಗಳಷ್ಟು ಟೋಲ್ ಸಂಗ್ರಹಣೆಯಲ್ಲಿ ಸಂಗ್ರಹಿಸಿದೆ. ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಈ ಹೆಚ್ಚಳ ಸಹಾಯ ಮಾಡುತ್ತದೆ ಎಂದು ಹೇಳಿತ್ತು. ಆದರೆ, ಪ್ರತಿಪಕ್ಷಗಳು ಇದನ್ನು ಟೀಕಿಸಿವೆ.