ಗೃಹ ಲಕ್ಷ್ಮಿಯರಿಗೆ ಗುಡ್ ನ್ಯೂಸ್ ಇದೀಗ ಬಂದಿರುವಂತ ಪಕ್ಕ ಮಾಹಿತಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಮುಂದೆ ನಿಂತುಕೊಂಡು 6000 ಹಣವನ್ನು ರಿಲೀಸ್ ಮಾಡಿದ್ದಾರೆ ಗೃಹ ಲಕ್ಷ್ಮಿಯರ ಖಾತೆಗೆ. ಹಾಗಾದರೆ ಬನ್ನಿ ಇದರ ಜೊತೆಗೆ ಇನ್ನೊಂದು ಭರ್ಜರಿ ಗುಡ್ ನ್ಯೂಸ್ ಇದೆ. ನೋಡಲೇಬೇಕಾದ ಮಾಹಿತಿ ಹೊಸ ನಿನ್ನೆ ತಾನೆ ಏನೋ ಒಂದು ಸಭೆಯನ್ನು ನಡೆಸಿ ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಇಲಾಖೆಗೆ ತರಾಟೆಗೆ ತೆಗೆದುಕೊಂಡಿದ್ದರು. ಯಾಕಂದ್ರೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಜನರು ಕಂಪ್ಲೇಂಟ್ ಮೇಲೆ ಕಂಪ್ಲೇಂಟ್ ಮಾಡಿದ್ದಾರೆ. ಮತ್ತೆ ಯಾರಿಗೆ ಎಷ್ಟೆಷ್ಟು ಹಣ ಬಿಡುಗಡೆ ಆಗಬೇಕು ಆ ಒಂದು ಲಿಸ್ಟ ನನಗೆ ಕೊಡಿ ಅಂತ ಕೇಳಿದ್ರು. ಅದೇ ಪ್ರಕಾರ ಲಕ್ಷ್ಮಿ ಅವರು ಹೇಳಿದ್ದಾರೆ.
ಯಾರಿಗೆ ಹಣ ಹೋಗಿಲ್ಲ ಅಂತ ಸಿದ್ದರಾಮಯ್ಯ ಅವರು ಚೆಕ್ ಮಾಡಿದಾಗ ಆರು ಮತ್ತು ಏಳು ಎಂಟನೇ ಕಂತಿನ ಹಣ ಮೂರು ಕಂತುಗಳ ಹಣ ಇದೆ.ಬಹಳಷ್ಟು ಮಂದಿಗೆ ಹೋಗಿಲ್ಲ. ಸುಮಾರು 60% ಜನಗಳಿಗೆ ಮೂರು ಹಂತದ ಹಣವನ್ನು ಅವರ ಖಾತೆ ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ಏನು ಡಿಸ್ಕಸ್ ಮಾಡಿ ಈಗ ಆರು ಸಾವಿರವನ್ನು ರಿಲೀಸ್ ಮಾಡಿದ್ದಾರೆ. ಹಾಗಾದ್ರೆ ಯಾವ್ಯಾವ ಜಿಲ್ಲೆಗಳಿಗೆ 13 ಕಂತುಗಳ ಹಣ ಬಿಡುಗಡೆ ಆಯ್ತು. ಯಾರಿಗೆ ಬಂದಿದೆ, ಯಾರಿಗೆಲ್ಲ ಬಂದಿಲ್ಲ, ಯಾಕೆ ಬಂದಿಲ್ಲ ಅನ್ನೋದರ ಬಗ್ಗೆ ಇಲ್ಲಿ ಮಾಹಿತಿ ಇದೆ .ಪರಿಶೀಲನೆ ಮಾಡಿದ ನಂತರ 6 7 ಮತ್ತು ಎಂಟನೇ ಕಂತನ್ನು ಅತಿ ಬೇಗನೆ ಕಂತುಗಳ ಹಣವನ್ನ ಒಟ್ಟಿಗೆ 6000 ಹಣವನ್ನ ಬಿಡುಗಡೆ ಮಾಡಿದ್ದಾರೆ.
ಯಾವ ಜಿಲ್ಲೆವರಿಗೆ 13 ಕಂತುಗಳ ಇದೀಗ ರಿಲೀಸ್ ಆಗಿದೆ ಅಂತ ಹೇಳ್ತೀನಿ. ದಾವಣಗೆರೆ ಜಿಲ್ಲೆ ಚಿತ್ರದುರ್ಗ ಜಿಲ್ಲೆ ತುಮಕೂರು ಜಿಲ್ಲೆ ಉಡುಪಿ ಜಿಲ್ಲೆ ರಾಮನಗರ, ಚಿಕ್ಕಬಳ್ಳಾಪುರ ವಿಜಯಪುರ, ಚಾಮರಾಜನಗರ, ರಾಯಚೂರು, ಮೈಸೂರು, ಮಂಡ್ಯ, ಬೀದರ್, ಬೆಳಗಾವಿ, ಕೊಪ್ಪಳ, ಕೋಲಾರ ಜಿಲ್ಲೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಕೊಡಗು ಇಷ್ಟು ಜಿಲ್ಲೆಗಳಿಗೆ ಏನಿದೆ 6 7 ಎಂಟನೇ ಕಂತಿನ ಒಟ್ಟಿಗೆಷಹಣವನ್ನ ಇದೀಗ ರಿಲೀಸ್ ಮಾಡಿರೋದು 6000 ಹಣ ಈ ಜಿಲ್ಲೆಯವರು ನೀವಾಗಿದ್ದರೆ ನಿಮಗೆ ಬಂದಿರುತ್ತೆ.
ಕೆಲವೂಮ್ಮೆ ಗ್ಯಾರಂಟಿ ಸಮಾವೇಶದಲ್ಲಿ ಫಲಾನುಭವಿ ಮಹಿಳೆಯರೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಗೃಹಲಕ್ಷ್ಮೀ ಹಣವೇ ಬಂದಿಲ್ಲ. ನಮಗೆ ಹಣ ಬೇಕು. ಗೃಹಲಕ್ಷ್ಮಿ ಹಣ ಕೇಳುಲು ಬಂದಿದ್ದೇವೆ. ನಮ್ಮನ್ನ ಸಿಎಂ ಸಿದ್ದರಾಮಯ್ಯ ಅವರ ಬಳಿ ಕಳಿಸಿ ಎಂದು ಮಹಿಳೆಯರು ಆಗ್ರಹಿಸಿದರು. ನಾವು ಮುಖ್ಯಮಂತ್ರಿಗಳ ಬಳಿಯೇ ಗೃಹಲಕ್ಷ್ಮೀ ಹಣ ಕೇಳುತ್ತೇವೆ. ಗೃಹಲಕ್ಷ್ಮಿ ಹಣ ನಮಗೆ ಯಾಕೆ ಬಂದಿಲ್ಲ ಎಂದು ಕೇಳಲು ಸಮಾವೇಶಕ್ಕೆ ಬಂದಿದ್ದೇವೆ. ಕಡೂರಿನಿಂದ ಸಮಾವೇಶಕ್ಕೆ ಬಂದಿದ್ದೇವೆ ಬಿಡಿ ಎಂದು ಮಹಿಳೆಯರು ಪಟ್ಟು ಹಿಡಿದಿದ್ದರು.