ನಿಮಗೂ ಕೂಡ ಪ್ರತಿ ತಿಂಗಳು ತಪ್ಪದೇ 2000 ಹಣ ಸರ್ಕಾರದ ವತಿಯಿಂದ ಗ್ರಹಲಕ್ಷ್ಮಿ ಯೋಜನೆ ಅಡಿ ಹಣ ಬರಬೇಕು ಎಂದರೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಲೇಬೇಕು ಏಕೆಂದರೆ ಈ ಮಾಹಿತಿಯಲ್ಲಿ ನೀಡಿರುವಂತಹ ಕೆಲವೊಂದು ತಪ್ಪುಗಳು ಸಾಮಾನ್ಯವಾಗಿ ಈಗ ಎಲ್ಲರೂ ಮಾಡುತ್ತಿದ್ದಾರೆ ಹಾಗಾಗಿ ಈ ತಪ್ಪುಗಳಿಂದ ಕೆಲವೊಬ್ಬರಿಗೆ ಹಣ ಬರುವುದು ಸಂಪೂರ್ಣವಾಗಿ ಸವೆತಗೊಂಡಿದೆ ಹಾಗೆ ಇದರಿಂದ ಬಹಳಷ್ಟು ಜನ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ ಹಾಗಾಗಿ ನಾವು ಈ ಮಾಹಿತಿಯ ಮುಖಾಂತರ ಕೆಲವೊಂದು ತಪ್ಪುಗಳನ್ನು ನಿಮ್ಮಿಂದ ಆಗುವುದಕ್ಕೆ ತಡೆಯನ್ನು ಹಾಕುತ್ತಿದ್ದೇವೆ.
ಹಂಗಾಗಿ ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಈಗಾಗಲೇ ಕೆಲವು ಒಂದಿಷ್ಟು ಜನಗಳಿಗೆ ಸಂಪೂರ್ಣವಾದ ಗ್ರಹಲಕ್ಷ್ಮಿಯ ಯೋಜನೆಯ ಕಂತುಗಳು ಬಂದಿವೆ ಆದರೆ ಇನ್ನು ಸ್ವಲ್ಪ ಜನರಿಗೆ 7 8 ಕಂತುಗಳು ಬರಬೇಕಿದೆ. ಇದರ ಜೊತೆಗೆ ಕೆಲವೊಬ್ಬರಿಗೆ ಯಾವುದೋ ಒಂದು ಸಮಸ್ಯೆಯಾಗಿ ಒಂದು ಕಂತಿನ ಹಣ ಕೂಡ ಇದುವರೆಗೆ ಅವರಿಗೆ ಬಿಡುಗಡೆಯಾಗಿಲ್ಲ. ಇದೇ ರೀತಿ ಈಗ ಹಣ ಪಡೆಯುತ್ತಿದ್ದವರಿಗೆ ಮುಂದೆ ಸಮಸ್ಯೆ ಬರಬಹುದು ಎಂದು ಹೇಳುವುದಕ್ಕೆ ಆಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆ ಅಡಿ ರ ಆದ್ರೆ ಮುಂದಿನ ತಿಂಗಳಿಂದ ಇಂತಹ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಕೂಡ ₹2000 ಗೃಹಲಕ್ಷ್ಮಿ ಯೋಜನೆಯು ಬರೋದಕ್ಕೆ ಸಾಧ್ಯವಾಗುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಕೂಡ ₹2000 ಬರ್ತಾ ಇದೆ.ಇಲ್ಲಿ ನಿಮಗೆ ನೆನಪಿರಲಿ ಇಷ್ಟೊಂದು ಜನಕ್ಕೆ ಗೃಹಲಕ್ಷ್ಮಿ ಯೋಜನೆಯಡಿ ₹2000 ಬರ್ತಾ ಇಲ್ಲ ಅದಾದ ಮೇಲೆ 6 7 8 ಕಂತಿನ ಹಣ ಇನ್ನೂ ಬಂದಿಲ್ಲ, ರಿಸೀವ್ ಮಾಡಿಕೊಂಡಿಲ್ಲ,
ಮತ್ತೆ ಎಷ್ಟು ಜನಕ್ಕೆ ಏನಾಗಿದೆ ಅಂದ್ರೆ ಗೃಹಲಕ್ಷ್ಮಿ ಯೋಜನೆಯಡಿ ಯಾವುದೇ ಹಣ ಕೂಡ ಬಂದಿಲ್ಲ.
ಹೌದು, ಈ ಸಮಸ್ಯೆಗಳು ಬಗ್ಗೆ ನೀವು ಮಹಿಳಾ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಹೋಗಿ ಭೇಟಿ ನೀಡಿ ಅಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು ಆದರೆ ಈಗ ಯಾರು ಹಣವನ್ನು ಪಡೆಯುತ್ತಿದ್ದಾರೆ ಅಂತವರಿಗೆ ಕೆಲವೊಮ್ಮೆ ಈಗ ಏನಾಗುತ್ತೆ ಅಂದರೆ ಎಷ್ಟೊಂದು ಜನರ ಅರ್ಜಿ ಈಗಾಗಲೇ ಸರ್ಕಾರದ ವತಿಯಿಂದ ರಿಜೆಕ್ಟ್ ಆಗಿದೆ ಹೌದು ಅರ್ಜಿ ರಿಜೆಕ್ಟ್ ಆಗಿದೆ ಎಂದು ಹೇಳುತ್ತಿದ್ದಾರೆ ಇಂಥವರಿಗೆ ಮುಂದೆ 2,000 ಹಣ ಬರುವುದು ನಿಲ್ಲುತ್ತದೆ ಹಾಗಾಗಿ ನಾವು ನಿಮಗೆ ಹೇಳುವುದು ಏನೆಂದರೆ ಒಂದು ವೇಳೆ ನಿಮಗೂ ಕೂಡ ಹಣ ಬರುತ್ತಿಲ್ಲವೆಂದರೆ.
ನೀವು ಒಮ್ಮೆ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ ಅದರಲ್ಲಿ ರಿಜೆಕ್ಟ್ ಆಗಿದೆಯೋ ಇಲ್ಲ ಎಂದು ನಿಮಗೆ ಸಂಪೂರ್ಣವಾಗಿ ಗೊತ್ತಾಗುತ್ತೆ. ಇದಕ್ಕೆ ನಿಮ್ಮ ಸಮೀಪ ಇರುವಂತಹ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಒಂದು ವೇಳೆ ನಿಮ್ಮ ಅರ್ಜಿ ರಿಜೆಕ್ಟ್ ಆಗಿದ್ದರೆ ಮತ್ತೆ ನೀವು ಮಹಿಳಾ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ ಈ ಒಂದು ಅರ್ಜಿಯನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ.