ತಾಯಿಯ ಸಾವಿನ ಸುದ್ದಿಯನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಈ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ನೀಡ್ತೀನಿ. ದೇವಗಿರಿ ಅಂತ ಒಂದು ಗ್ರಾಮದಲ್ಲಿ ನಡೆದಿರುವಂತಹ ಘಟನೆಯಿದು. ಮಂಜಮ್ಮನವರಿಗೆ ಸೃಷ್ಟಿಯೆಂಬುವ ಪ್ರೀತಿಯಿಂದ ಸಾಕಿರುವ ಮುದ್ದಿನ ಮಗಳು ನಾವು ಸ್ಕೂಲಿಗೆ ಹೋಗಬೇಕಾಗಿರುವುದು ನಮ್ಮ ಒಂದು ವಿದ್ಯಾಭ್ಯಾಸದ ಕಡೆ ಆಗಿರಬಹುದು. ನಮ್ಮ ಜೀವನ ದಾರಿ ಕಡೆ ಆಗಿರಬಹುದು. ಹೆಚ್ಚು ಗಮನ ತಗೊಂಡು ತಂದೆ ತಾಯಿ ನಮಗೆ ಮಾರ್ಗದರ್ಶನ ನೀಡುತ್ತಾರೆ ಹಾಗೆ ಮಂಜಮ್ಮ ಅವರು ಮಗಳ ಬಗ್ಗೆ ತುಂಬಾ ಕಾಳಜಿ ವಹಿಸಿ ಏನಾದರು ಸಾಧಿಸಬೇಕು. ಏನಾದರೂ ಮಾಡಬೇಕು.
ಎಂಬ ಆಸೆ ಮಂಜಮ್ಮನವರಿಗೆ ಇತ್ತು ನಾವು ಚಿಕ್ಕವರಿದ್ದಾಗ ಒಂದು ವೇಳೆ ನಾವು ಶಾಲೆಗೆ ಹೋಗದೆ ಇರುವಂತಹ ಸಂದರ್ಭದಲ್ಲಿ ಚೆನ್ನಾಗಿ ಓದಿ ಮುಂದೆ ಏನಾದರೂ ಸಾಧಿಸಬೇಕು, ಶಿಕ್ಷಕಿಯಾಗಬೇಕು, ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು ಎಂದು ನಮ್ಮ ತಂದೆ ತಾಯಿ ನಮಗೆ ಹೇಳುತ್ತಿದ್ದರು. ಹಾಗೆ ಎ ಮಂಜು ಅವರು ತಮ್ಮ ಮಗಳ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದರು.ಆದರೆ ಈ ಮಗು ತನ್ನ ತಾಯಿಯ ಆಸೆಯನ್ನು ಈಡೇರಿಸಬೇಕು. ಅವರ ಕನಸು ಎದುರಿಸಬೇಕು ಎಂಬ ಹಂಬರ ಸೃಷ್ಟಿಯವರಿಗೆ ಇತ್ತು.
ಈ ಒಂದು ಪರೀಕ್ಷೆ ಬರೆಯುವ ಸಮಯದಲ್ಲೇ ಅಂದರೆ ಏಪ್ರಿಲ್ ಒಂದನೇ ತಾರೀಖು ಈ ಸಂದರ್ಭದಲ್ಲಿ ಸೃಷ್ಟಿ ತನ್ನ ತಾಯಿಯನ್ನು ಕಳೆದುಕೊಂಡರು ಸೋಮವಾರ ತಾಯಿ ನಿಧನ ನಂತರ ಸೃಷ್ಟಿಯವರಿಗೆ ಇಡೀ ಜಗತ್ತು ತಲೆ ಕೆಳಗಾಗಿತು ಏಕೆಂದರೆ ಈ ದಿನ ಅವರಿಗೆ ಅತಿ ಮುಖ್ಯವಾಗಿರುತ್ತದೆ ಏಕೆಂದರೆ ಅವರ ಪರೀಕ್ಷೆ ಇರುತ್ತದೆ ಅದೇ ದಿನದಂದು ಈ ಒಂದು ಆಘಾತ ಸುದ್ದಿ ಅವರಿಗೆ ಎದುರಿಗೆ ಬಂದಿತು ಇದನ್ನು ಎದುರಿಸಲು ಅವರಿಗೆ ಭಗವಂತ ಶಕ್ತಿಯನ್ನು ಕೂಡ ಕೊಟ್ಟಿದ್ದನು ಯಾವುದೇ ಕಷ್ಟ ಬಂದರೂ ಕೂಡ ತನ್ನ ತಾಯಿಯ ಆಸೆಯನ್ನು ನಾನು ಈಡೇರಿಸಿಯೇ ತೀರುತ್ತೇನೆ ಎಂಬ ಛಲ ದೃಷ್ಟಿಯವರಿಗೆ ಇತ್ತು ಇದೇ ಕಾರಣಕ್ಕಾಗಿ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋದರು ಈ ಒಂದು ವಿಷಯ ಇಡೀ ಊರಿನ ಜನಕ್ಕೆ ಗೊತ್ತಾಗಿ ಎಲ್ಲರ ಹತ್ತಿರ ಶಭಾಷ್ ಎನಿಸಿಕೊಂಡಿದ್ದಾಳೆ.
ಈಗಿನ ಕಾಲದಲ್ಲಿ ಮಕ್ಕಳು ಶಾಲೆಯನ್ನು ತಪ್ಪಿಸಲು ಅಥವಾ ಪರೀಕ್ಷೆಯನ್ನು ತಪ್ಪಿಸಲು ಯಾವುದಾದರೂ ಒಂದು ಸಣ್ಣ ಪುಟ್ಟ ಕಾರಣಗಳನ್ನು ಹುಡುಕುತ್ತಿರುತ್ತಾರೆ ಆದರೆ ಈ ಒಂದು ಹುಡುಗಿ ಇಡೀ ದೇಶಕ್ಕೆ ಮಾರ್ಗದರ್ಶನವಾಗಿದ್ದಾಳೆ. ಈ ಹುಡುಗಿಯ ಚಲವನ್ನು ನಾವು ಮೆಚ್ಚಲೇಬೇಕು ಯಾವುದೇ ಕಷ್ಟ ಬಂದರೂ ಕೂಡ ತಾನು ಪರೀಕ್ಷೆಯಲ್ಲಿ ಎಲ್ಲರಿಗೆ ಇದ್ದ ಫಸ್ಟ್ ಬರಬೇಕು ಎಂಬ ಜನ ಇವಳಿಗೆ ಇತ್ತು ಅದೇ ಕಾರಣಕ್ಕಾಗಿ ಎಂಥ ಸಮಸ್ಯೆ ಬಂದರೂ ಕೂಡ ಪರೀಕ್ಷೆ ಮತ್ತೆ ಹೋಗಿ ಬರೆದರು.