ಇತ್ತೀಚಿಗೆ ನಡೆದಂತಹ ಮುರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಹಲವಾರು ವಿದ್ಯಾರ್ಥಿಗಳು ಬರೆದಿದ್ದಾರೆ ಆದರೆ ಅವರಿಗೆ ಗೊಂದಲ ಶುರುವಾಗಿದೆ ಯಾವ ರೀತಿಯಾಗಿ ನಾವು ಶಾಲೆಯನ್ನು ಆಯ್ಕೆ ಮಾಡಬೇಕು ಎಂಬ ಸಮಸ್ಯೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಮುರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಫಲಿತಾಂಶ ಈಗಾಗಲೆ ಪ್ರಕಟಣೆಯಾಗಿದ್ದು, ಮತ್ತೆ ರಾಜ್ಯ ಸೆಲೆಕ್ಟ್ಗೆ ಸಂಬಂಧಪಟ್ಟಂತಹ ಇನ್ಫರ್ಮೇಶನ್ ಈಗಾಗಲೇನು ಮುರಾರ್ಜಿ ದೇಸಾಯಿ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಈಗಾಗಲೇ ಪ್ರಕಟಣೆ ಮಾಡಲಾಗಿದೆ.ಎಷ್ಟು ಅಂಕಗಳನ್ನು ಪಡೆದಿದ್ದಾರೆ, ಅದರ ಬಗ್ಗೆ ಏನು ಮಾಹಿತಿ ಕೊಟ್ಟಿದ್ದಾರೆ.

ಪ್ರತ್ಯೇಕವಾಗಿ ಜಿಲ್ಲಾವಾರು ಕೂಡ ಈಗಾಗಲೇ ಮೆರಿಟ್ ಪಟ್ಟಿಯನ್ನ ಪ್ರಕಟನೆ ಮಾಡಲಾಗಿದೆ. ಅದನ್ನು ಚೆಕ್ ಮಾಡಿಕೊಂಡು ನಿಮ್ಮ ಮಗು ಮುರಾರ್ಜಿ ಪರೀಕ್ಷೆಯಲ್ಲಿ ಇಷ್ಟು ಅಂಕಗಳನ್ನು ಗಳಿಸಿದ್ದಾನೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು ಆಗಿರಬಹುದು.ಪಾಲಕರು ಕೂಡ ಬಹಳ ಗೊಂದಲದಲ್ಲಿ ಇದ್ದರು ಸೆಲೆಕ್ಷನ್ ಲಿಸ್ಟ್ ಅನ್ನು ಯಾವ ರೀತಿ ನಾವು ನೋಡಬೇಕು ಯಾವ ಶಾಲೆಗೆ ನಮ್ಮ ಮಗುವ ಆಯ್ಕೆ ಆಗಿದೆ ಎಂಬುದರ ಬಗ್ಗೆ ಯಾವ ರೀತಿ ಮಾಹಿತಿಯನ್ನು ಪಡೆಯಬೇಕು ಇತರ ಸಮಸ್ಯೆಗಳು ಕಾಡುತ್ತಾ ಇದ್ದವು.

ಇದು ಮುರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಪ್ರಕಟನೆ ಮಾಡುವಂತಹ ಅಫೀಶಿಯಲ್ ವೆಬ್‌ಸೈಟ್ ಇದೆ. ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಮೂಲಕ ಏನು ಪರೀಕ್ಷೆಗಳನ್ನ ರಾಜ್ಯಾದ್ಯಂತ ನಡೆಸಲಾಗಿತ್ತು. ಆ ಒಂದು ಫಲಿತಾಂಶವನ್ನು ಈಗಾಗಲೇ ಪ್ರಕಟಣೆ ಕೂಡ ಮಾಡಲಾಗಿದೆ.ಮೊದಲನೆಯದಾಗಿ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ವತಿಯಿಂದ ಈಗಾಗಲೇ ವೈಯಕ್ತಿಕ ಅಂಕಗಳನ್ನ ಪ್ರಕಟಣೆ ಮಾಡಿದ್ದಾರೆ. ಮೆರಿಟ್ ಲಿಸ್ಟ್ ಪ್ರಕಟಣೆ ಮಾಡಿದ್ದಾರೆ.ಪ್ರಕಟಣೆ ಮಾಡಿದ ನಂತರ ತಮಗೆ ಸೆಲೆಕ್ಷನ್ ಲಿಸ್ಟ್ ಅನ್ನು ಬಿಡುಗಡೆ ಮಾಡ್ತಾರೆ.

ತಿಂಗಳಿನಲ್ಲಿ ಆಯ್ಕೆಯಾಗಿರುವಂತಹ ವಿದ್ಯಾರ್ಥಿಗಳಿಗೆ ತಮಗೆ ತಮ್ಮ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ತಾವು ಈಗಾಗಲೇ ಅಪ್ಲಿಕೇಶನ್ ಅನ್ನು ಹಾಕಿರುವಂತಹ ಫಾರ್ಮ್ ಆಗಿರಬಹುದು. ಅದರ ಜೊತೆಗೆ ತಮ್ಮ ಹಾಲ್ ಟಿಕೆಟ್ ಮತ್ತೆ.ಜಾತಿ ಪ್ರಮಾಣ ಪತ್ರ ಪ್ರಮುಖವಾಗಿ ಬೇಕೇ ಬೇಕು ಯಾಕೆಂದರೆ ಈ ಕಾಗದ ಪತ್ರಗಳ ಮೇಲೆ ನಿಮಗೆ ಶಾಲೆಯು ಸಿಗುತ್ತದೆ ನಮಗೆ ಗೊತ್ತಿರುವ ಹಾಗೆ ಜಾತಿ ಆಧಾರದ ಮೇಲೆ ನಮಗೆ ಶಾಲೆ ಸಿಗುತ್ತದೆ ಹಾಗಾಗಿ ಇವೆಲ್ಲ ಕಾಗದ ಪತ್ರಗಳು ಇರುವುದು ಕಡ್ಡಾಯವಾಗಿದೆ ಚಾಲ್ತಿಯಲ್ಲಿರುವ 5 ವರ್ಷ ಚಾಲ್ತಿಯಲ್ಲಿರುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತಾವು ಅಡ್ಮಿಶನ್ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತೆ.ಅದರ ಜೊತೆಗೆ ಮಗುವಿನ ಅಂಕಪಟ್ಟಿ ನಂಬರ್ ಫೋನ್ ಆಗಿರಬಹುದು. ಆಧಾರ್ ಕಾರ್ಡ್ ನಂಬರ್ ತಗೊಂಡು ಹೋಗಬೇಕಾಗುತ್ತೆ. ಒಂದು ವೇಳೆ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ವಿಡಿಯೋವಿನ ಜೊತೆಗೆ ಸಂಪೂರ್ಣವಾಗಿ ವಿವರ ಈ ಕೆಳಗಡೆ ಇದೆ.

https://youtu.be/fS1a6UOVYLw

 

Leave a Reply

Your email address will not be published. Required fields are marked *