ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇವತ್ತಿನ ಈ ವೇಳೆಯಲ್ಲಿ ಒಂದಿಷ್ಟು ಮುಖ್ಯವಾದ ಮಾಹಿತಿಯನ್ನು ಕೊಡ್ತಿನಿ. ವರಲಕ್ಷ್ಮಿ ಯೋಜನೆಯ ಸಮಸ್ಯೆ ದಿನ ದಿನ ಹೆಚ್ಚಿಗೆ ಆಗುತ್ತಾ ಹೋಗುತ್ತಿದೆ ಎಂಟನೇ ಕಂತು ಹಣದ ಬಗ್ಗೆ ಜೊತೆಗೆ ಒಂಬತ್ತನೇ ಕಂತು ಹಣದ ಬಗ್ಗೆ ಒಂದಿಷ್ಟು ಸಂಪೂರ್ಣವಾದ ಮಾಹಿತಿ ಇದೆ.ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತು ಹಣ ನಮಗೆ ಬಂದಿಲ್ಲ. ಒಂದು ಗೃಹಲಕ್ಷ್ಮಿ ಯೋಜನೆ ಎಂಟನೇ ಕಂತು ಹಣದ ಬಗ್ಗೆ ಸಾಕಷ್ಟು ಜನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮಗೆ ಇನ್ನು ಎಂಟನೇ ಕಂತು ಹಣ ಬಂದಿಲ್ಲ ಯಾವಾಗ ಬರುತ್ತೆ, ಯಾಕೆ ಇನ್ನೂ ಸಹ ಬಂದಿಲ್ಲ ಅಂತ ಫಲಾನುಭವಿಗಳು ಕೇಳಿದಾಗ ಮೊದಲಿಗೆ ನೋಡಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎಂಟನೇ ಕಂತು ಹಣ ಈಗಾಗಲೇ ಬಿಡುಗಡೆಯಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಟ್ಟಿದೆ ಅಂದ್ರೆ ಖಂಡಿತವಾಗ್ಲೂ ಇನ್ನು ಬಂದಿಲ್ಲ.ಸ್ವಲ್ಪ ಪ್ರತಿಶತ ಫಲಾನುಭವಿಗಳಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತು ಹಣ ಜಮಾ ಆಗಿದೆ ಉಳಿದಿರುವಂತಹ ಫಲಾನುಭವಿಗಳಿಗೆ ಯಾವಾಗ ಜಮಾ ಆಗುತ್ತೆ ಅಂತ ನೀವು ಕೇಳಬಹುದು. ನಮಗೆ ಸಿಕ್ಕಿರುವಂತಹ ಅಪ್ಡೇಟ್ ಪ್ರಕಾರ ಇದೆ ತಿಂಗಳು ಹದಿನೈದನೇ ತಾರೀಖು ಒಳಗಡೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎಂಟನೇ ಕಂತು ಹಣ ಜಮಾ ಆಗುತ್ತೆ. ಜೊತೆಗೆ ಉಳಿದಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಹ ಜಮಾ ಆಗುತ್ತೆ.
ಯಾಕಂದ್ರೆ ಈ ತಿಂಗಳ ಎಂಡಲ್ಲಿ ಮೊದಲನೇ ಹಂತದ ಲೋಕಸಭಾ ಎಲೆಕ್ಷನ್ಸ್ ಆದರೆ ಇದೇ ಲೋಕಸಭಾ ಎಲೆಕ್ಷನ್ ಇರೋದ್ರಿಂದ ಒಂದು ಎಲೆಕ್ಷನ್ ಕಮಿಷನ್ ಕಡೆಯಿಂದ ಕೆಲವೊಂದು ನಿಯಮಗಳು ಬಂದಿರುವುದರಿಂದ ಯಾವುದೇ ರೀತಿಯಿಂದ ಕರ್ನಾಟಕ ಸರ್ಕಾರ ಹಣ ಕೊಡಬಾರದು ಇದು ಕಾನೂನು ವಿರುದ್ಧವಾಗಿರುತ್ತದೆ ಹಾಗಾಗಿ ಆದಷ್ಟು ಬೇಗ ಅದಕ್ಕಿಂತ ಮುಂಚೆ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಒಂದು ರೀತಿಯ ತೊಂದರೆ ಆಗಬಾರದು ಅಂತ ಹೇಳ್ಬಿಟ್ಟು ಎಂಟನೇ ಕಂತು ಹಣ ಇದೆ ತಿಂಗಳು ಬೇಗನೆ ನಿಮ್ಮ ಖಾತೆಗೆ ನೀಡಲಾಗುತ್ತದೆ ಎಂದು ಸುದ್ದಿ ಇದೆಜೊತೆಗೆ ಇಲ್ಲಿ ಕೆಲವೊಂದಿಷ್ಟು ಫಲಾನುಭವಿಗಳು ಈಗಾಗಲೇ ಎಂಟನೇ ಕಂತು ಹಣ ಎಲ್ಲ ಪಡೆದುಕೊಂಡಿದ್ದಾರೆ.
ಅಂದರೆ ಈ ತಿಂಗಳು ಮೊದಲಿಗೆ ಯಾರಿಗೆ ಹಳೆಯ ಕಂತೆನ ಹಣ ಬಂದಿಲ್ಲ ಒಟ್ಟಿಗೆ ಅವರಿಗೆ ಅಂದಾಜು ಎಲ್ಲಾ ಸೇರಿ ಹಣವನ್ನು ಕರ್ನಾಟಕ ಸರ್ಕಾರ ಆಗಿದೆ ಎಂದು ಕೆಲವೊಂದಿಷ್ಟು ಜನ ಹೇಳುತ್ತಿದ್ದಾರೆ ಹಾಗಾಗಿ ಉಳಿದಿರುವಂತಹ ಜನಗಳಿಗೂ ಕೂಡ ಆದಷ್ಟು ಬೇಗನೆ ಸಿಗುತ್ತದೆ ಎಂದು ವಿಚಾರ ಇದೀಗ ಬಂದಿದೆ. 15ನೇ ತಾರೀಕು ಒಳಗಡೆ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣದ ಸಮಸ್ಯೆ ಬಗೆಹರಿಯುತ್ತದೆ ಎಂದು ನಮ್ಮ ನಂಬಿಕೆ ಇದೆ ಹೀಗಾಗಿ ಆದಷ್ಟು ಕಾದು ನೋಡಬೇಕಿದೆ.