ಮನಸ್ವಿನಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಎಂಟನೂರು ರೂಪಾಯಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಬಂದು ಜಮಾ ಆಗುತ್ತೆ. ಇದು ಮಹಿಳೆಯರಿಗೆ ಸಿಗುವಂತಹ ಪೆನ್ಷನ್ ಮನಸ್ವಿನಿ ಯೋಜನೆ.ಈ ಒಂದು ಯೋಜನೆ ಯಡಿಯಲ್ಲಿ ಯಾವ ಮಹಿಳೆಯರಿಗೆ ಈ ಒಂದು ಪಿಂಚಣಿ ಸಿಗುತ್ತೆ. ಅದು ತಿಳಿದುಕೊಳ್ಳುವುದು ತುಂಬಾ ಇಂಪೋರ್ಟೆಂಟ್ ಆಗಿದೆ.ಮನಸ್ವಿನಿ ಯೋಜನೆಯಡಿಯಲ್ಲಿ ನೋಡಿ ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿರುವ 40 ರಿಂದ 64 ವರ್ಷದ ಒಳಗಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರದ ಆದೇಶದಂತೆ 2023 ರ ಅನ್ವಯ ಈ ಒಂದು ಯೋಜನೆ ಜಾರಿ ಮಾಡಲಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇದರಲ್ಲಿ ನೋಡಿ ಯಾವ ಅರ್ಹತೆ ಇರಬೇಕು ಮೊದಲ ಹೇಳಿದ್ದಾರೆ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷ ವಯಸ್ಸಿನ ಒಳಗಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಈ ಒಂದು ಯೋಜನೆ ಜಾರಿಗೆ ತಂದಿದ್ದಾರೆ. ಇದಕ್ಕೆ ನೋಡಿ ಫಲಾನುಭವಿಯು 40 ರಿಂದ 60 ನಾಲ್ಕು ವರ್ಷದ ಒಳಗಿನವರಾಗಿರಬೇಕು. ಅರ್ಜಿ ಸಲ್ಲಿಸುವವರು ವಾರ್ಷಿಕ ಆದಾಯ ಅವರದು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿದ್ದರೂ ಪರವಾಗಿಲ್ಲ, 32 ಸಾವಿರಕ್ಕಿಂತಲೂ ಕಡಿಮೆ ಇರಬೇಕು.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಹಾಗು ನಿರ್ಗತಿಕ ವಿಧವಾ ವೇತನ ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿ ವೇತನ ಅಥವಾ ಅಂಗವಿಕಲರ ವೇತನ ಅಥವಾ ಯಾವುದೇ ರೀತಿ ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರುವ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ಲಾಭ ಪಡೆಯಲು ಅವಕಾಶ ಇರುವುದಿಲ್ಲ ಅಂತ ಕೊಟ್ಟಿದ್ದಾರೆ. ಈ ಮೇಲೆ ತಿಳಿಸಿರುವಂತಹ ಯಾವುದಾದರೂ ಪೆನ್ಷನ್ ಅವರು ಪಡೆಯುತ್ತಿದ್ದಾರೆ ಅವರಿಗೆ ಈ ಒಂದು ಲಾಭ ಸಿಗುವುದಿಲ್ಲ. ಈ ಒಂದು ಪೆನ್ಶನ್ ಸಿಗುವುದಿಲ್ಲ ಮಿಕ್ಕವರು ಹಾಕಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಒಂದನೇ ದಾಖಲೆ ಬಿಪಿಎಲ್ ಪಡಿತರ ಚೀಟಿ ಅವರ ಹತ್ತಿರ ಬಿಪಿಎಲ್ ಪಡಿತರ ಚೀಟಿ ಇರಬೇಕು.

ಬಿಪಿಎಲ್ ಪಡಿತರ ಚೀಟಿ ಇಲ್ಲ ಅಂದ್ರೆ ಆದಾಯ ಪ್ರಮಾಣ ಪತ್ರ ಹಚ್ಚಬಹುದು. ಇದು ಒಂದೇ ಒಂದು ಅವರ ಡಾಕ್ಯುಮೆಂಟ್ ಎರಡನೇ ಡಾಕ್ಯುಮೆಂಟ್ ಏನಿದೆ ಅಂದ್ರೆ ಚುನಾವಣಾ ಗುರುತಿನ ಚೀಟಿ ಅಥವಾ ವಿಳಾಸ ದೃಢೀಕರಣ ದಾಖಲೆ ಅಥವಾ ವಯಸ್ಸಿನ ಬಗ್ಗೆ ದೃಢೀಕರಣ ಪತ್ರ ನೋಡಿ ಇದು ಬಹಳ ಇಂಪಾರ್ಟೆಂಟ್. ಅವರು ಒಂದು ವಿಳಾಸದ ದೃಢೀಕರಣ ದಾಖಲೆ ಯಾವುದಾದರು ಅಡ್ರೆಸ್ ಪ್ರೂಪ್ ಅದು ಕೂಡ ಇಲ್ಲ ಅಂದ್ರೆ ಅವರ ವಯಸ್ಸಿನ ಬಗ್ಗೆ ಒಂದು ಯಾವುದಾದರು ದೃಢೀಕರಣ ಪತ್ರ ಹಚ್ಚಬೇಕು.ಮೂರನೇ ದಾಖಲೆ ಅವಿವಾಹಿತರು ತಮ್ಮಗೆ ವಿವಾಹ ಆಗಿಲ್ಲದಿರುವ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ ಇವರು ಇಲ್ಲಿ ದೃಢೀಕರಣ ಮಾಡಬೇಕಾಗುತ್ತೆ.

ಅದಕ್ಕೆ ಅವರು ಸ್ವಯಂ ದೃಢೀಕರಣ ಮಾಡಬೇಕಾಗುತ್ತೆ. ಒಂದು ಲೆಟರ್ಬೇಕಾಗುತ್ತೆ ಇಲ್ಲ ಅಂದ್ರೆ ಅದಲ್ಲ ಟೈಪ್ ಮಾಡಿ ಅವರು ಸ್ವಯಂ ದೃಢೀಕರಣ ಅಂತ ಮೇಲೆ ಟೈಟಲ್ ಕೊಟ್ಟು ತೆಳಗಡೆ ನಾನು ವಿವಾಹಿತ ಆಗಿಲ್ಲ.ವಿವಾಹ ಆಗಿಲ್ಲ ಅಂತ ಅವರು ದೃಢೀಕರಣ ಮಾಡಬೇಕಾಗುತ್ತೆ. ನಾಲ್ಕನೇ ಒಂದು ಡಾಕ್ಯುಮೆಂಟ್ ವಿವಾಹ ವಿಚ್ಚೇದಿತರು ವಿಚ್ಛೇದನದ ಸ್ವಯಂ ಘೋಷಿತ ಪ್ರಮಾಣ ಪತ್ರ ಬೇಕು. ಇವಾಗ ಅವ್ರು ಏನಾದ್ರು ಮದುವೆಯಾಗಿದ್ರೆ ಅವರು ವಿಚ್ಛೇದಿತರಾಗಿದ್ದಾರೆ. ಅವರು ವಿಚ್ಛೇದನ ಪಡೆದು ಕೊಂಡಿದ್ದೇವೆ ಅಂತ ಒಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಕೂಡ ಕೊಡಬೇಕಾಗುತ್ತೆ.ಬ್ಯಾಂಕ್ ಅಥವಾ ಅಂಚೆ ಇಲಾಖೆ ವಿವರ ಅಂತ ಹೇಳಿದರೆ ಇವರಿಗೆ ಯಾವ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಈ ಪಿಂಚಣಿ ಬಂದು ಜಮಾ ಆಗಬೇಕು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ.

Leave a Reply

Your email address will not be published. Required fields are marked *