ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ಗ್ರಾಮೀಣ ಜನರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಇಲ್ಲಿಯವರೆಗೂ ಕೂಡ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಾಗು ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನ ಕೂಲಿ ಹಣದಲ್ಲಿ ಈಗ ಬಾರಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಹೆಚ್ಚಳವನ್ನು ಮಾಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.
ಅಂದ್ರೆ ಗ್ರಾಮ ಮಟ್ಟದಲ್ಲಿ 100 ದಿನಗಳ ಗ್ಯಾರಂಟಿ ಉದ್ಯೋಗ ಕೆಲಸಕ್ಕೆ ವಿಧಿಸಲಾಗಿರುವ ಕೂಲಿ ಹಣವನ್ನು ಬಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರವು ಹೆಚ್ಚಳ ಮಾಡಿ ಕೆಲಸ ಮಾಡುವ ಎಲ್ಲ ಬಡ ಕಾರ್ಮಿಕರಿಗೆ ಹಾಗೂ ಬಡಜನರಿಗೆ ಮತ್ತು ಬಡ ಗ್ರಾಮೀಣ ಜನತೆಗೆ ಬಂಪರ್ ಗಿಫ್ಟ್ ನೀಡಿದೆ. ಬನ್ನಿ, ನೀವು ಕೂಡ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಂದಿದ್ದು, ನರೇಗಾ ಯೋಜನೆಯ ಅಡಿಯಲ್ಲಿ ನೀವು ಕೂಡ ಕೆಲಸಕ್ಕೆ ಹೋಗುವವರು ಆಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಹೋಗ್ತಾ ಇದ್ರೆ ದಿನಗೂಲಿ ಹಣದಲ್ಲಿ ಕೇಂದ್ರ ಸರ್ಕಾರ ಬಾರಿ ಹೆಚ್ಚಳ ಮಾಡಿದ್ದು ಇಷ್ಟಕ್ಕೂ ಎಷ್ಟು ಹೆಚ್ಚಳ ಮಾಡಲಾಗಿದೆ.
ಹಾಗು ಪ್ರಸ್ತುತ ಈಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುವ ಹೊಸ ವೇತನ ಎಷ್ಟು ಎನ್ನುವಂಥ ಕಂಪ್ಲೀಟ್ ಮಾಹಿತಿಯನ್ನ ವಿಡಿಯೋದಲ್ಲಿ ನೋಡೋಣ ಬನ್ನಿ ಕಾರ್ಮಿಕರ ದಿನಗೂಲಿಯನ್ನ ಏಪ್ರಿಲ್ , 2024 ಜಾರಿಗೆ ತರಲಿದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ರ ಸೆಕ್ಷನ್ ಆರು ಸಬ್ಜೆಕ್ಟ್ ಒಂದರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅದು ಕೇಂದ್ರವು ಅಧಿಸೂಚನೆಯ ಮೂಲಕ ತನ್ನ ಫಲಾನುಭವಿಗಳಿಗೆ ಕೂಲಿ ದರವನ್ನು ನಿರ್ದಿಷ್ಟ ಪಡಿಸಬಹುದು ಎಂದು ಹೇಳುತ್ತೆ ಮತ್ತು ಹೊಸ ವೇತನ ದರಗಳು ಏಪ್ರಿಲ್ ರಿಂದ 2024 ರಿಂದ ಜಾರಿಗೆ ಬರುವಂತೆ 2024-25 ಆರ್ಥಿಕ ವರ್ಷಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ರ ಅಡಿಯಲ್ಲಿ ಕೌಶಲ್ಯ ರಹಿತ ಕೈಯಿಂದ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ವೇತನ ದರವನ್ನು ಕೇಂದ್ರ ಬುಧವಾರ ಪ್ರಕಟಿಸಿದೆ.
ಯಾವ ರಾಜ್ಯದಲ್ಲಿ ಎಷ್ಟು ಶೇಕಡಾ ವೇತನ ಹೆಚ್ಚಿಸಲಾಗಿದೆ ಎಂದು ನಾವು ನೋಡುವುದಾದರೆ ರಾಜ್ಯಗಳು ಇಂತಿವೆ ನೋಡಿ ಗೋವಾ 10.56 ಕರ್ನಾಟಕ 10.4 ಹೆಚ್ಚಿನ ಶೇಕಡವಾರು ಹೆಚ್ಚಳವನ್ನು ಕಂಡಿದ್ದರೆ ಉತ್ತರ ಪ್ರದೇಶ ಮತ್ತು ಉತ್ತರಕಾಂಡ್ದಲ್ಲಿ ವೇತನ ದರಗಳು ಎಫ್‌ಐ 24-25 ಅಂದ್ರೆ ಫೈನಾನ್ಶಿಯರ್ 24-25ಶೇಕಡಾ ಮೂರರಷ್ಟು ಕಡಿಮೆ ಹೆಚ್ಚಳವನ್ನು ಕಾಣಲಿದೆ. ಭಾರತದಾದ್ಯಂತ ಸರಾಸರಿ ನರೇಗಾ ವೇತನ ಹೆಚ್ಚಳವು ದಿನಕ್ಕೆ ಇಪ್ಪತೆಂಟು ರೂಪಾಯಿ ಆಗಿದೆ. ಈಗ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ ದಿನಗೂಲಿ ಹೆಚ್ಚಳ ಮಾಡಲಾಗಿದೆ.