ನಮ್ಮ ಜಗತ್ತಿನಲ್ಲಿ ಬಹಳಷ್ಟು ರೀತಿಯಿಂದ ತರತರದ ಕಥೆಗಳು ಇದ್ದಾವೆ ಇದರಲ್ಲಿ ತಂದೆಗೆ ಎಷ್ಟೋ ಜನ ಮಾಡಿದಂತಹ ಕಾರ್ಯದ ಬಗ್ಗೆ ಉಲ್ಲೇಖಿಸಲಾಗಿದೆ ಹಾಗೆಯೇ ತಮ್ಮ ಮಕ್ಕಳಿಗಾಗಿ ತಂದೆ ತಾಯಿ ಕೊಡುವಂತಹ ಕಷ್ಟ ಇದರ ಬಗ್ಗೆಯೂ ಸಹ ನೀಡಿದ್ದಾರೆ ಹಾಗೆಯೇ ತಮ್ಮ ಮಕ್ಕಳಿಗೆ ಯಾವುದೇ ರೀತಿಯಿಂದಾಗಿ ಕಷ್ಟ ಬರದೇ ಮುಂದೆ ಮದುವೆಯ ಸಂದರ್ಭದಲ್ಲಿ ಕೊಟ್ಟಂತಹ ಆಶ್ಚರ್ಯಕರ ಉಡುಗೊರೆಯೂ ಕೂಡ ನಮಗೆ ಸಾಕಷ್ಟು ಕಥೆಗಳು ಇವೆ ಇವತ್ತಿನ ಮಾಹಿತಿ ಕೂಡ ಅದೇ ರೀತಿಯಾಗಿದೆ. ತಾಯಿ ಮಗುವನ್ನು ಒಂಬತ್ತು ತಿಂಗಳು ಹೊತ್ತು ಕೊಂಡು ತಿರುಗಾಡಿದರೆ ತಂದೆ ಮಗುವನ್ನು ಮಗುವಿನ ಕಷ್ಟಗಳನ್ನು ಜೀವನ ಪರ್ಯಂತ ತನ್ನ ಭುಜದ ಮೇಲೆ ಹೊತ್ತುಕೊಂಡು ತಿರುಗಾಡುತ್ತಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಗು ಹುಟ್ಟಿದ ಕ್ಷಣದಿಂದ ಮಗುವಿಗೆ ಹೊಸ ಲೋಕವನ್ನು ಸೃಷ್ಟಿಸುವ ಸೂಪರ್ ಹೀರೋ ಅಂದ್ರೆ ತಂದೆಯಾಗಿರುತ್ತಾರೆ. ಅಪ್ಪ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಬಂದ ತಕ್ಷಣ ನಮ್ಮಲ್ಲಿ ಗೊತ್ತಿಲ್ಲದ ಧೈರ್ಯ ಹುಟ್ಟುತ್ತದೆ. ಕಾರಣ ಎಂತಹ ಸಂದರ್ಭಗಳಲ್ಲೂ ತಂದೆ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಅನ್ನೋದು ಈ ತಂದೆ ಕೂಡ ಸೂಪರ್ ಹೀರೋ ಅದು ಹೇಗೆ ಎಂದು ನೋಡೋಣ ಬನ್ನಿ. ಆಂಧ್ರಪ್ರದೇಶಕ್ಕೆ ಸೇರಿದ ನರಸಿಂಹಚಾರಿಗೆ ಒಬ್ಬ ಹೆಣ್ಣುಮಗು ಮಗಳು ಹುಟ್ಟಿದಾಗ ಈತನ ಸಂತೋಷ ಎಲ್ಲೆ ದಾಟಿದಂತೆ ಪ್ರತಿದಿನ ಪ್ರತಿಕ್ಷಣ ಮಗಳಿಗೆ ಏನಾದರೂ ಹೊಸದಾದ ಉಡುಗೊರೆ ಕೊಟ್ಟು ಆಕೆಯನ್ನು ಸಂತೋಷದಲ್ಲಿ ಮುಳುಗಿಸುತ್ತಿದ್ದರು.

ಈ ನರಸಿಂಹಾಚಾರಿ ಕೊನೆಗೆ ಮಗಳು ಬೆಳೆದು ನಿಂತಳು. ಮದುವೆ ಕೂಡ ಫಿಕ್ಸ್ ಆಯ್ತು. ಪ್ರತಿಕ್ಷಣ ಮಗಳ ಬಗ್ಗೆ ಚಿಂತಿಸುವ ಈ ತಂದೆ ಮಗಳ ಲಗ್ನ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದಾರೆ. ಪತ್ರಿಕೆಯ ಒಂದು ಪೇಜಿನಲ್ಲಿ ಹೆತ್ತರೆ ಮಗಳನ್ನು ಹೇರಬೇಕು ಎಂದು ಮುದ್ರಿಸಿ ಆಫೀಸ್ ಪೂರ್ತಿ ಮಗಳ ಬಾಲ್ಯದಿಂದ ಈವರೆಗಿನ ಸಂತೋಷದ ಕ್ಷಣಗಳ ಫೋಟೋಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನೊಂದು ಪೇಜಿನಲ್ಲಿ ಮಗಳ ಬಗ್ಗೆ ಒಂದು ಕವಿತೆಯನ್ನು ಬರೆದು ಮುದ್ರಿಸಿದ್ದಾರೆ. ನರಸಿಂಹಚಾರಿ ಅವರು ಮಗಳು ಎಂದರೆ ಈ ತಂದೆಗೆ ಎಷ್ಟು ಪ್ರೀತಿನೋ ಇದರಿಂದ ಗೊತ್ತಾಗುತ್ತದೆ.

ತಂದೆಯ ಕನಸುಗಳನ್ನು ಹೊತ್ತ ಈ ಲಗ್ನ ಪತ್ರಿಕೆಯನ್ನು ನೋಡಿದ ಮಗಳು ಸಂತೋಷದಿಂದ ತಂದೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದಳಂತೆ. ನಾವು ತಂದೆಯ ಬಗ್ಗೆ ಎಷ್ಟು ಬಾರಿ ಆಲೋಚಿಸುತ್ತೇವೆಯೋ ಗೊತ್ತಿಲ್ಲ. ಆದರೆ ಅವರು ಪ್ರತಿಕ್ಷಣ ನಮ್ಮ ಬಗ್ಗೆ ಆಲೋಚಿಸುತ್ತಿರುತ್ತಾರೆ.ನಮ್ಮ ಏಳಿಗೆಗಾಗಿ ತಂದೆ ಬೇರೆಯವರ ಕಾಲು ಹಿಡಿಯಲು ಸಹ ಸಿದ್ಧರಿರುತ್ತಾರೆ. ಇದರಿಂದಲೇ ನಮಗೆ ಯಾವುದೇ ಒಂದು ರೀತಿಯಲ್ಲಿ ಜೀವನದಲ್ಲಿ ಏನೇ ಅಗತ್ಯ ಇದ್ದರೂ ಕೂಡ ನಮ್ಮ ಸಹಾಯಕ್ಕೆ ಬರುವುದು ನಮ್ಮ ತಂದೆ.

Leave a Reply

Your email address will not be published. Required fields are marked *