ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ಇದ್ದವರಿಗೆ ದೇಶದ ಎಲ್ಲ ಜನತೆಗೂ ಒಂದು ಸಿಹಿ ಸುದ್ದಿ ಇದೆ. ಎಲ್ಲರಿಗೂ ಉಪಯೋಗವಾಗುವಂತಹ ಮಾಹಿತಿ ಇದಾಗಿದೆ ಹಾಗಾಗಿ ಆದಷ್ಟು ನಿಮ್ಮ ಸ್ನೇಹಿತರು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಇದೀಗ ಆರ್ಟಿಒ ನಮ್ಮ ದೇಶದಲ್ಲಿ ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ನಿಮ್ಮಲ್ಲಿ ಇದ್ದರೆ ಅಂತವರಿಗೆ ಒಂದು ಸಿಹಿ ಸುದ್ದಿ ನೀಡಿದೆ. ನೀವು ಕೂಡ ಸ್ಪ್ಲೆಂಡರ್ ಬೈಕ್ ಹೊಂದಿದ್ದೀರಾ. ಹಾಗಾದ್ರೆ ನಿಮಗೂ ಕೂಡ ಭರ್ಜರಿ ಗುಡ್ ನ್ಯೂಸ್ ಅಂತಾನೇ ಹೇಳಬಹುದು.ಅಷ್ಟಕ್ಕೂ ಯಾವುದು ಘೋಷಿಸಿದ ಹೊಸ ಸುದ್ದಿ ತಿಳಿಯೋಣ ಬನ್ನಿ ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಯುಗ ಪ್ರಾರಂಭವಾಗಿದೆ.
ಇದರಲ್ಲಿ ನಮ್ಮ ನೆಚ್ಚಿನ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೂಡ ಎಲೆಕ್ಟ್ರಿಕ್ ಬೈಕ್ ಆಗಿ ರೂಪಾಂತರ ಮಾಡಬಹುದಾಗಿದೆ. ಇದಕ್ಕೆ ಪ್ರಮುಖವಾಗಿ ನಾವು ಈಗೋಗೂ ವನ್ ಸಂಸ್ಥೆಗೆ ಕನ್ವರ್ಷನ್ಗಳಿಗೆ ಧನ್ಯವಾದ ಹೇಳಬೇಕು.ಯಾಕೆಂದ್ರೆ ಈ ಸಂಸ್ಥೆಯವರು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕನ್ನು ಎಲೆಕ್ಟ್ರಿಕ್ ಬೈಕ್ನ್ನಾಗಿ ಪರಿವರ್ತಿಸುತ್ತಾರೆ. ಸ್ನೇಹಿತರೆ ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿ ಇರುವಂತಹ ಪೆಟ್ರೋಲ್ ಎಂಜಿನ್ನ ಪವರ್ ಫುಲ್ ಆಗಿರುವಂತ ಒಂದು ಎಲೆಕ್ಟ್ರಿಕ್ ಬೈಕ್ ಎಂಜಿನ್ ಆಗಿ ಪರಿವರ್ತಿಸುತ್ತಾರೆ. ಸ್ನೇಹಿತರೆ ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿ ಇರುವಂತಹ ಪೆಟ್ರೋಲ್ ಎಂಜಿನ್ನ ಪವರ್ ಫುಲ್ ಆಗಿರುವಂತಹ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ರಿಪೇರಿ ಮಾಡಲಾಗುತ್ತದೆ.
ಇಷ್ಟೇ ಅಲ್ಲದೆ ಇದರ ಜೊತೆಗೆ ಬೈಕಿಗೆ ಹೈಲೈಟ್ಸ್, ಬ್ಯಾಟರಿ ಪ್ಯಾಕ್ ಮತ್ತು ಕಂಟ್ರೋಲ್ ಯೂನಿಟ್ ಹಾಗೂ ಬೈಕಿಗೆ ಬೇಕಾಗುವಂತಹ ಇನ್ನಿತರ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ಇಂತಹ ಬೈಕ್ ಗಳನ್ನು ಆರ್ ಟಿಒ ಕನ್ವರ್ ಸಿಂಗ್ ಜೊತೆಗೆ ರಸ್ತೆಗೆ ಚಲಿಸುವಂತೆ ವಾಹನಗಳಿಗೆ ಮಾಡಿದೆ. ಇದರಿಂದ ಯಾವುದೇ ರೀತಿ ಕಾನೂನು ಸಮಸ್ಯೆ ಬರುವುದಿಲ್ಲ. ನಿಮ್ಮ ಹೀರೋ ಸ್ಪ್ಲೆಂಡರ್, ಬೈಕ್, ಎಲೆಕ್ಟ್ರಿಕ್ ಬೈಕ್ ಮಾಡಿಕೊಂಡು ಸಿಂಗಲ್ ಚಾರ್ಜ್ನಲ್ಲಿ ನೂರಾ 51 ಕಿಲೋ ಮೀಟರ್ ಲಾಂಗ್ ರೈಡ್ ಹೋಗಬಹುದು. ಇದರಿಂದ ನೀವು ಲಾಂಗ್ ಟ್ರಿಪ್ ಕೆಲಸ ಹೋಗಬಹುದಾಗಿದೆ.
ಇನ್ನು ನಮ್ಮ ಹೀರೋ ಸ್ಪ್ಲೆಂಡರ್ ಬೈಕ್ ಎಲೆಕ್ಟ್ರಿಕ್ ಬೈಕ್ನ್ನಾಗಿ ಪರಿವರ್ತಿಸುವುದಾದರೆ ಈ ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಬೆಲೆ 35,000 ಇರುತ್ತದೆ. ಇದರ ಜೊತೆಗೆ ಬ್ಯಾಟರಿ ಹಾಗು ಇನ್ನು ಕೂಡ ಲೆಕ್ಕ ಹಾಕಿಕೊಂಡರೆ ಒಟ್ಟಾರೆಯಾಗಿ ಇದನ್ನ 95 ಸಾವಿರಗಳಲ್ಲಿ ಖರೀದಿ ಮಾಡಬೇಕಾಗುತ್ತದೆ. ಇದೊಂದು ಒಳ್ಳೆ ಮಾರ್ಗ ಅಂತ ಹೇಳಬಹುದು. ನಿಮ್ಮ ಹಳೆಯ ಸ್ಪ್ಲೆಂಡರ್ ಬೈಕ್ ಗಳನ್ನು ತೆಗೆದುಕೊಂಡು ಎಲೆಕ್ಟ್ರಿಕ್ ಮೋಡ್ಗೆ ಪರಿವರ್ತಿಸಬಹುದು.ಒಟ್ಟಾರೆಯಾಗಿ 95,000 ಖರ್ಚು ಆಗುತ್ತದೆ.