ಬಹುಶಃ ಇದನ್ನು ತಿನ್ನದೇ ಇರುವವರು ಯಾರು ಇಲ್ಲ ಅಂದುಕೊಳ್ಳುತ್ತೇನೆ. ಎಲ್ಲ ಹಣ್ಣುಗಳಿಗಿಂತ ಈ ಅನಾನಸ್ ಹಣ್ಣಿಗೆ ಒಂದು ವಿಶೇಷವಾದ ಸ್ಥಾನಮಾನ ಇದೆ.ಭಾರತದಲ್ಲಿ ರುಚಿ ಅದ್ಭುತ ಮತ್ತು ಆರೋಗ್ಯಕರ ಹಣ್ಣುಗಳ ಸ್ಥಾನದಲ್ಲಿ ಅನಾನಸ್ ಹಣ್ಣು ಮೊದಲನೇ ಸ್ಥಾನ ಪಡೆದುಕೊಳ್ಳುತ್ತೆ. ಎರಡನೇ ಸ್ಥಾನ ಸೇಬು ಹಣ್ಣು ಮೂರನೇ ಸ್ಥಾನ, ಮಾವಿನ ಹಣ್ಣು ಅಷ್ಟೇ ಅಲ್ಲ, ಸ್ನೇಹಿತರೇ ಭಾರತದಲ್ಲಿ ರಸ್ತೆ ಬದಿಯಲ್ಲಿ ಹಣ್ಣಿನ ಅಂಗಡಿಯಲ್ಲಿ ಅಲ್ಲೇ ನಿಂತು ತಿನ್ನುವ ಹಣ್ಣುಗಳಲ್ಲಿ ಅತಿ ಹೆಚ್ಚು ಸೇವಿಸುವ ಹಣ್ಣು ಅನಾನಸ್ ಈ ಪ್ರದೇಶದಲ್ಲಿ ಒಂದು ಪೈನಾಪಲ್ ಹಣ್ಣಿನ ಬೆಲೆ ಬರೋಬ್ಬರಿ ₹15,00,000 ಬೆಲೆ ಬರೋಬ್ಬರಿ ₹15,00,000.ಇದು ನಂಬಲು ಅಸಾಧ್ಯ ಎನಿಸಿದರು. ಇದು ಸತ್ಯ.
ಈ ಸುದ್ದಿಯನ್ನು ಮೊದಲು ಪ್ರಕಟ ಮಾಡಿದ್ದು ಜಗತ್ತಿನ ಅತಿ ದೊಡ್ಡ ಬಿಬಿಸಿ ನ್ಯೂಸ್ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಂಪನಿ ಈ ವಿಚಾರ ನೋಡಿ ಇಡೀ ಪ್ರಪಂಚವೇ ಒಂದು ಕ್ಷಣ ಬೆಚ್ಚಿ ಬಿದ್ದಿದೆ. ಒಂದು ಪೈನಾಪಲ್ ಹಣ್ಣಿನ ಬೆಲೆ ₹15,00,000 ಅಕ್ಷರಶ ದೇವರಾಣೆಗೂ ಸತ್ಯ. ಈ ಚಿನ್ನದಂತಹ ಪೈನಾಪಲ್ ಬೆಳೆಯುತ್ತಿರುವುದು ಇಂಗ್ಲೆಂಡ್ನಲ್ಲಿರುವ ಕಾರ್ನ್ವಾಲ್ ನಗರದಲ್ಲೇ ಇವರು ಬೆಳೆಯುವ ಪೈನಾಪಲ್ ಹಣ್ಣು, ಚಿನ್ನ, ವಜ್ರ ವೈಢೂರ್ಯವನ್ನೇ ಹಿಂದೆ ಹಾಕುತ್ತಾ ಯಾಕೆಂದ್ರೆ ಅಷ್ಟು ದುಬಾರಿ ಈ ಪೈನಾಪಲ್ ಈ ಪೈನಾಪಲ್ ಸಸಿಗೆ ಬೆಲೆ ಕಟ್ಟೋಕೆ ಆಗುವುದಿಲ್ಲ. ಅಷ್ಟು ದುಬಾರಿ ದೇಶದ ಎಷ್ಟೋ ಶ್ರೀಮಂತ ವ್ಯಕ್ತಿಗಳು ವಜ್ರದ ಮೂಟೆ ಕೊಡುತ್ತೇವೆ. ನಮಗೆ ಈ ಪೈನಾಪಲ್ ಸಸಿ ಬೇಕು ಎಂದು ಕೇಳಿದರು. ಇಲ್ಲಿನ ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.
ಅಷ್ಟು ವಿಶೇಷತೆ ವಿಸ್ಮಯಗಳಿಂದ ಕೂಡಿದೆ. ಈ ಪೈನಾಪಲ್ ಸಸಿ 1819 ರಲ್ಲಿ ಇಂಗ್ಲೆಂಡ್ ನಲ್ಲಿ ವಾಸವಿದ್ದ ಒಬ್ಬ ರೈತ ಈ ಅದ್ಭುತವಾದ ಸಸಿಯನ್ನು ಸೃಷ್ಟಿ ಮಾಡುತ್ತಾನೆ. ಈ ಸಸಿ ಸೃಷ್ಟಿ ಮಾಡುವುದಕ್ಕೆ ಈ ರೈತ ತೆಗೆದುಕೊಂಡ ಸಮಯ ಬರೋಬ್ಬರಿ ಎಂಟು ವರ್ಷಗಳ ಕಾಲ ಎಲ್ಲ ರೀತಿಯ ಸಂಶೋಧನೆ ಪ್ರಯೋಗಗಳ ಬಳಿಕ ಈ ಸಸಿಯನ್ನು ಬಿತ್ತುತ್ತಾನೆ.ಈ ರೈತ ಪೈನಾಪಲ್ ಬೆಳೆಯುವುದಕ್ಕೂ ಒಂದು ಕಾರಣ ಇರುತ್ತೆ. ಆ ಸಮಯದಲ್ಲಿ ಕಾರ್ನವಾಲ್ ನಗರದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟ ಇರುತ್ತೆ. ಈ ನಗರದಲ್ಲಿ ನೆಲೆಸಿದ್ದ ಪ್ರತಿಯೊಬ್ಬರು ರೈತರು ಆದ ಕಾರಣ ಇಲ್ಲಿ ನೆಲೆಸಿದ ಪ್ರತಿಯೊಬ್ಬ ರೈತನಿಗೂ ಬೆಳೆಯೋದನ್ನ ಹೇಳಿಕೊಡುತ್ತಾನೆ. ಪ್ರತಿಯೊಬ್ಬ ರೈತರು ಬೆಳೆದು ಕೋಟ್ಯಾಧೀಶ್ವರರಾಗುತ್ತಾರೆ. ಆಗಿನ ಕಾಲದಿಂದಲೂ ಈ ಪದ್ಧತಿಗೆ ಚಿನ್ನದಂತ ಬೆಲೆ.
ಹಾಗಾಗಿ ಈಗಲೂ ಕೂಡ ಕಾರಣ. ನಗರದಲ್ಲಿ ಇರೋದು ರೈತರು. ಇದೇ ಪೈನಾಪಲ್ ಈಗಲೂ ಬೆಳೆಯುತ್ತಿದ್ದಾರೆ.