ಮನೆಯ ಅಭಿವೃದ್ಧಿಗಾಗಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಮನೆ ಉದ್ಧಾರವಾಗಲು ಮತ್ತು ಉದ್ಧಾರವಾಗದಿರಲು ಎರಡಕ್ಕೂ ಕಾರಣ ಹೆಣ್ಣು ಅಂತಾ ಹಿರಿಯರು ಹೇಳುತ್ತಾರೆ ಆದರೆ ಎಲ್ಲಸಲವೂ ಹೆಣ್ಣೆ ತಪ್ಪು ಮಾಡುತ್ತಾಳೆ ಎಂದಲ್ಲ ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ ಮನೆ ಉದ್ಧಾರವಾಗುವುದಿಲ್ಲ ಅಂತಾ ಹೇಳಲಾಗುತ್ತದೆ ಯಾವುದು ಅಂಥ ತಪ್ಪುಗಳು ಅಂತಾ ತಿಳಿಯೋ ಮೊದಲನೇಯ ಕೆಲಸ ಅಡುಗೆ ಕೋಣೆಗೆ ಚಪ್ಪಲಿ ಹಾಕಿ ಹೋಗುವುದು ನಮ್ಮಪೂರ್ವಜರು ಹೀಗೆ ಮಾಡುತಿರಲಿಲ್ಲ ಆದರೆ ಇಂದಿನ ಕಾಲದಲ್ಲಿ ಕೆಲವು ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಚಪ್ಪಲಿ ಹಾಕಿ ತಿರುಗುವ ಚಟವಿರುತ್ತದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಅಂಥವರು ಅಡುಗೆ ಮನೆಗೂ ಚಪ್ಪಲಿ ಹಾಕಿಕೊಂಡು ಹೋಗುತ್ತಾರೆ ಆದರೆ ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗುವುದು ಅನ್ನಪೂರ್ಣೆಶ್ವರಿಗೆ ಅಪಮಾನ ಮಾಡಿದಂತೆ ಹೆಣ್ಣು ಮಕ್ಕಳು ಈ ತಪ್ಪು ಮಾಡಿದರೆ ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ.ಎರಡನೇಯ ಕೆಲಸ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಹೊಸ್ತಿಲನ್ನ ಕೂಡ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ ಅಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ ಹಾಗಾಗಿ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು.‌ ನಿಲ್ಲಬಾರದು ಅದರಲ್ಲೂ ಸಂಜೆ ಹೊತ್ತಂತೂ ಹೊಸ್ತಿಲ ಮೇಲೆ ಕುಳಿತುಕೊಳ್ಳಲೇಬಾರದು ಅಂಥವರ ಮೇಲೆ ಲಕ್ಷ್ಮೀ ದೇವಿ ಎಂದಿಗೂ ಕೃಪೆ ತೋರಿಸುವುದಿಲ್ಲ.

ಮೂರನೇಯ ಕೆಲಸ ರಾತ್ರಿ ಪಾತ್ರೆ ತೊಳೆಯದಿರುವುದು ಹೌದು ರಾತ್ರಿ ಮಲಗುವ ಮುನ್ನ ಅಡುಗೆ ಪಾತ್ರೆ ಉಂಡ ಬಟ್ಟಲು ಸೇರಿ ಎಲ್ಲ ಪಾತ್ರೆಗಳನ್ನು ತೊಳೆದು ಮಲಗಬೇಕು ಇಲ್ಲವಾದಲ್ಲಿ ಮನೆಯಲ್ಲಿನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ನಾಲ್ಕನೇಯ ಕೆಲಸ ಕಸಬರಿಗೆಯನ್ನು ಕಾಲಿನಿಂದ ಮನಸ್ಸಿನ ಮಾರ್ಗ ಮುಟ್ಟುವುದು ಓದೆಯುವುದು ಈ ಕೆಲಸವನ್ನು ಎಂದಿಗೂ ಮಾಡಬಾರದು ಕೆಲವರು ಕಸಬರಿಗೆಯನ್ನು ಕಾಲಿನಿಂದ ತುಳಿಯುತ್ತಾರೆ ಸರಿಸುತ್ತಾರೆ. ಇತರ ಮಾಡಬೇಡಿ.

ಇನ್ನು ಪ್ರತಿ ದಿನ ಸ್ನಾನ ಮಾಡದಿರುವುದು ಹೌದು ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಇಟ್ಟು ಪೂಜೆ ಆಚರಣೆ ಮಾಡಿದರೆ ಆ ಮನೆಯಲ್ಲಿ ಪಾಸಿಟಿವ್‌ ವಾತಾವರಣ ಇರುತ್ತದೆ ಆದರೆ ಸ್ನಾನ ಮಾಡದೆ ದಿನವಿಡೀ ಟಿವಿ ಮೊಬೈಲ್ ತಿನ್ನುವುದು ಮಲಗುವುದು ಬರಿ ಇದಷ್ಟೇ ಅವರ ಜೀವನ ಆಗಿದ್ದರೆ ಆ ಮನೆಯ ಏಳಿಗೆ ಆಗುವುದಿಲ್ಲ ಮನೆ ಮನಸ್ಸು ಎರಡೂ ಕೂಡ ಸ್ವಚ್ಚವಾಗಿರಬೇಕು ಪ್ರತಿ ದಿನ ಸಣ್ಣಪುಟ್ಟ ಯಾವುದೇ ಇರಲಿ ಅದರಲ್ಲಿ ಸಂತೋಷ ಹುಡುಕಲು ಪ್ರಯತ್ನಿಸಿ ಮತ್ತು ಪ್ರತಿ ದಿನ ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ.

Leave a Reply

Your email address will not be published. Required fields are marked *