WhatsApp Group Join Now

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಒಂದಿಷ್ಟು ಉಪಯೋಗವಾಗುವಂತಹ ಮಾಹಿತಿ ನಿಮಗೆ ನಾವು ನೀಡುತ್ತಿದ್ದೇವೆ.ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಈಗಾಗಲೇ ಪ್ರತಿ ತಿಂಗಳು ಅಕ್ಕಿ ಬದಲಿಗೆ ಹಣವನ್ನು ಪಡೆಯುತ್ತಿದ್ದಾರೆ ಇಲ್ಲ ಅಕ್ಕಿ ಬದಲಿಗೆ ಹಣವನ್ನು ಪಡೆದುಕೊಂಡಿರುವಂತಹ ಫಲಾನುಭವಿಗಳಿಗೆ ಯಾವ ತಿಂಗಳ ಹಣ ಬಂದಿದೆ. ಇಲ್ಲಿಯ ತನಕ ಎಷ್ಟು ತಿಂಗಳ ಹಣ ಬಂದಿದೆ, ಎಷ್ಟು ತಿಂಗಳ ಹಣ ಬರಬೇಕು ಅನ್ನೋದರ ಬಗ್ಗೆ ಒಂದಿಷ್ಟು ಕನ್ಫ್ಯೂಸ್ ಹಾಗಿದ್ದರೆ ಈ ಮಾಹಿತಿ ನಿಮಗೆ ತುಂಬಾ ಉಪಯೋಗವಾಗುತ್ತದೆ. ಈಗಾಗಲೇ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮಾರ್ಚ್ ತಿಂಗಳವರೆಗೆ ಅಕ್ಕಿ ಬದಲಿಗೆ ಹಣ ಬಂದಿದೆ.

ಆದರೆ ಏಪ್ರಿಲ್ ತಿಂಗಳಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲ ನಿಮಗೆ ಕೇವಲ ಬಂದಿರೋದು ಮಾರ್ಚ್ ತಿಂಗಳಿನದು ಇದು ನಿಮಗೆ ಎಲ್ಲಿ ಕನ್ಫರ್ಮ್ ಆಗುತ್ತ ಅಂದ್ರೆ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಇದೆ ಈ ವಿಷಯ ನಿಮ್ಮೆಲ್ಲರಿಗೂ ಗೊತ್ತೇ ಇದೆ ಅಲ್ಲಿ ಯಾವ ರೀತಿ ನೋಡಬೇಕು ಅನ್ನೊದನ್ನ ಈಗಾಗಲೇ ನಿಮಗೆ ಗೊತ್ತಿದೆ ನಿಮಗೆ ಇದುವರೆಗೂ ಸಹ ಮಾರ್ಚ್ ತಿಂಗಳವರೆಗೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಬದಲಿಗೆ ಹಣ ಆದರೆ ಬಂದಿದೆ. ಏಪ್ರಿಲ್ ತಿಂಗಳಲ್ಲಿ ಈಗಾಗಲೇ ನೀವು ನಿಮ್ಮ ಒಂದು ಡಿಪೋಗೆ ಹೋಗ್ಬಿಟ್ಟು ರೇಷನ ಪಡೆದುಕೊಂಡಿದ್ದೀರಾ ಐದು ಕೆಜಿ ಅಕ್ಕಿಯನ್ನ ಈಗಾಗ್ಲೇ ಸಹ ನೀವು ಪಡಕೊಂಡಿದ್ದೀರಾ.‌

ಏಪ್ರಿಲ್ ತಿಂಗಳ ಅಕ್ಕಿ ಬದಲಿಗೆ ಹಣ ಇದುವರೆಗೂ ಸಹ ಬಿಡುಗಡೆ ಮಾಡಿಲ್ಲ. ನಿಮಗೆ ಈ ಏಪ್ರಿಲ್ ತಿಂಗಳ ಹಣ ಬಿಡುಗಡೆ ಗೊಂದಲ ಕೂಡ ಆಗಿರಬಹುದು ಈ ಮಾಹಿತಿ ಮುಖಾಂತರ ನಿಮಗೆ ಹೇಳುವುದು ಏನೆಂದರೆ, ಈಗಾಗಲೇ ನೀವು ಐದು ಕೆಜಿ ಹಣವನ್ನು ಪಡೆದುಕೊಂಡಿದ್ದೀರಾ ಹಾಗಾಗಿ ಆದಷ್ಟು ಬೇಗನೇ ನಿಮ್ಮ ಬ್ಯಾಂಕ್ ಖಾತೆಗಳಿಗೆ ಇನ್ನು ಉಳಿದಿರುವ ಅಕ್ಕಿಯ ಹಣ ಆದಷ್ಟು ಬೇಗನೆ ಸರಕಾರದ ಕಡೆಯಿಂದ ನಿಮ್ಮ ಖಾತೆಗೆ ಬರುತ್ತದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಮತ್ತೆ ನಿಮ್ಮ ತಲೆಯಲ್ಲಿ ಇನ್ನೊಂದು ಪ್ರಶ್ನೆ ಮೂಡಬಹುದು ನಮ್ಮ ಹಣ ಇದೆ ತಿಂಗಳು ಬರಬಹುದಾ ಅಥವಾ ಮುಂದಿನ ತಿಂಗಳ ಬರಬಹುದಾ ಎಂದು ಗೊಂದಲ ನಿಮಗೆ ಬಂದರೆ ನಾವು ಹೇಳುವುದೇನೆಂದರೆ.

ಈ ತಿಂಗಳಿನಲ್ಲಿ ನಿಮ್ಮ ಹಣ ಬರುವುದಿಲ್ಲ ಆದಷ್ಟು ಮುಂದಿನ ತಿಂಗಳು ಚುನಾವಣೆ ಆದ ನಂತರವೇ ನಿಮ್ಮ ಖಾತೆಗೆ ಬರುತ್ತದೆ ಎಂಬುದು ಸ್ಪಷ್ಟನೆ ಸಿಕ್ಕಿದೆ ಇದಕ್ಕೆ ಮುಖ್ಯವಾದ ಕಾರಣ ಚುನಾವಣೆ ಈ ಚುನಾವಣೆ ಮುಗಿದ ನಂತರ ನಿಮ್ಮ ಖಾತೆಗೆ ಆದಷ್ಟು ಬೇಗನೆ ಉಳಿದಿರುವಂತಹ ಹಣ ಸಿಗುತ್ತದೆ ಎಂದು ನಾವು ಹೇಳಬಹುದು ಹಾಗಾಗಿ ಸ್ವಲ್ಪ ದಿನ ಕಾಯಿರಿ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ

WhatsApp Group Join Now

Leave a Reply

Your email address will not be published. Required fields are marked *