WhatsApp Group Join Now

ಈ ಮಷೀನ್ ಹೆಸರು ಸಾವಲಿಯಾ, ಕುಕಿಂಗ್ ಆಯಿಲ್ ಎಕ್ಸ್‌ಟ್ರಾಕ್ಟ್. ಈ ಮಷೀನ್ ಅಂದಾಜು ಇಪ್ಪತೈದು ಕ್ಕೂ ಹೆಚ್ಚು ಬಗೆಯ ಎಣ್ಣೆಯನ್ನು ತೆಗೆಯುತ್ತ ನೀವು ಈ ಮಷೀನ್ ಖರೀದಿ ಮಾಡಬೇಕು ಅಂದರೆ ಸಾವಲಿಯಾ ಕಂಪನಿ ವೆಬ್ ಸೈಟ್ ನಲ್ಲಿ ಆರ್ಡರ್ ಮಾಡಬೇಕು ಅಥವಾ ಅಮೆಜಾನ್ ಶಾಪಿಂಗ್ ನಲ್ಲೂ ಕೂಡ ಈ ಮಷೀನ್ ಲಭ್ಯವಿದೆ. ಕೊಬ್ಬರಿ ಎಣ್ಣೆ ಸಾಸುವೆ, ಎಣ್ಣೆ ಬಾದಾಮಿ ಎಣ್ಣೆ, ಎಳ್ಳೆಣ್ಣೆ, ಶೇಂಗಾ ಎಣ್ಣೆ ಎಲ್ಲ ರೀತಿಯ ಎಣ್ಣೆಯನ್ನು ಒಂದು ಲೀಟರ್‌ನಷ್ಟು ಕೇವಲ ಐದು ನಿಮಿಷದಲ್ಲಿ ತೆಗೆಯಬಹುದು. ‌ ಈ ಮಶಿನ್ ನಿಂದ ಒಂದು ಲೀಟರ್ ಎಣ್ಣೆ ಹೊರಗೆ ಬರೋಕೆ 5 ನಿಮಿಷ ಆಗುತ್ತೆ ಈ ಮಷೀನ್ ಬೆಲೆ ನಾಲ್ಕು ರೀತಿಯಲ್ಲಿದೆ.

ಈ ಮಷೀನ್ ಬಳಸಿಕೊಂಡು ಅಡುಗೆ ಎಣ್ಣೆಗೆ ಹಾಕುವ ಸಾವಿರಾರು ರೂಪಾಯಿ ದುಡ್ಡು ನೀವು ಉಳಿಸಬಹುದು.5000 ರೂ ಇಂದ ಶುರುವಾಗುತ್ತೆ಼ ಈಗಾಗಲೇ ಈ ಮಶಿನ್ ಗೆ ಭಾರತದಲ್ಲಿ ಒಳ್ಳೆ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ. ಹೊರಗಡೆಯಿಂದ ತರುವ ಅಡುಗೆ ಎಣ್ಣೆಗಳ ಹಣೆಬರಹ ನಿಮಗೆ ಗೊತ್ತು. ಅಡುಗೆ ಎಣ್ಣೆ ಒಂದು ಬಿಟ್ಟು ಬೇರೆಲ್ಲವೂ ಹೆಚ್ಚಿಗೆ ಇರುತ್ತೆ. ಕೇವಲ ಐದು ನಿಮಿಷದಲ್ಲಿ ಮಷೀನ್ ಬಳಸಿಕೊಂಡು ಎಣ್ಣೆ ತಯಾರು ಮಾಡಿ.ಈ ಮಷೀನ್ ಸ್ವಿಚ್ ಆನ್ ಮಾಡಿ ನಿಮಗೆ ಬೇಕಿರುವ ಪದಾರ್ಥ ಈ ಮಶಿನ್ ಒಳಗೆ ಹಾಕಿದರೆ ಕೇವಲ ಐದು ನಿಮಿಷದಲ್ಲಿ ಎಣ್ಣೆ ಹೊರಗೆ ಬರುತ್ತದೆ. ಈ ಮಷೀನು ಒಂದೇ ಸಲ ಐದು ಲೀಟರ್ ಎಣ್ಣೆ ಕೊಡುವ ಕೆಪಾಸಿಟಿ ಹೊಂದಿದೆ.

ಈಗ ನೀವು ಈ ಮಶಿನ್ ಗೆ ಒಂದು ಕೆ ಜಿ ಬಾದಾಮಿ ಹಾಕಿದರೆ ಏಳು ರಿಂದ 800 ಎಂ ಎಲ್ ಎಣ್ಣೆ ಕೊಡುತ್ತಾ ಎಣ್ಣೆ ತೆಗೆದ ಜಿಡ್ಡನ್ನು ಈ ಮಶಿನ್ ಸಂಪೂರ್ಣವಾಗಿ ಹೊರಗೆ ಹಾಕುತ್ತಾ ಈ ಮಷೀನ್ ಅನ್ನು ಕೇವಲ ಒಂದೇ ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಪ್ರತಿ ಸಲ ಬಳಸಿದ ಬಳಿಕ ತೆಗೆದು ಬ್ರಶ್ ಬಳಸಿಕೊಂಡು ಕ್ಲಿನ್ ಮಾಡಿದರೆ ಮುಗಿಯಿತು. ತೊಳೆಯುವ ಅವಶ್ಯಕತೆ ಇಲ್ಲ.ಇದು ಹೇಗೆ ಹಣ ಉಳಿಸುತ್ತೇವೆ ಎಂದು ಯೋಚನೆ ಮಾಡುತ್ತಿದ್ದೀರಾ? ಇದಕ್ಕೆಲ್ಲ ಉತ್ತರ ಕೊಡುತ್ತೇನೆ ನೋಡಿ ಒಂದು ಕೆ ಜಿ ಬಾದಾಮಿ ಬೆಲೆ ₹1000 ಎಂದುಕೊಳ್ಳಿ. ಒಂದು ಕೆ ಜಿ ಬಾದಾಮಿ ಈ ಮಷೀನ್ ಒಳಗಡೆ ಹಾಕಿದರೆ ಅಂದಾಜು ಎಂಟನೂರು ರಿಂದ 900 ಎಂ ಎಲ್. ಬಾದಾಮಿ ಎಣ್ಣೆ ಕೊಡುತ್ತೆ ಇದೆ.

ಒಂದು ಲೀಟರ್ ಬಾದಾಮಿ ಎಣ್ಣೆ ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡಬೇಕು ಅಂದರೆ ಇದರ ಬೆಲೆ ನಾಲ್ಕರಿಂದ ₹6000 ಆಗುತ್ತೆ. ಎಷ್ಟು ದುಡ್ಡು ಕೊಟ್ಟರು ಯಾವುದೋ ಒಂದು ಕೆಮಿಕಲ್ ಖಂಡಿತವಾಗಿಯೂ ಮಿಕ್ಸ್ ಆಗಿರುತ್ತದೆ. ಈಗ ನೀವೇ ಯೋಚನೆ ಮಾಡಬಹುದು ಎಷ್ಟು ದುಡ್ಡು ಉಳಿತಾಯ ಆಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಅತಿ ಹೆಚ್ಚು ಬಳಸುವುದು ಸನ್‌ಫ್ಲವರ್ ಆಯಿಲ್ ಈಗಿನ ಒಂದು ಲೀಟರ್ ಮಾರುಕಟ್ಟೆ ಬೆಲೆ 100 ಎಪ್ಪತ್ತರಿಂದ 190 ಇದೆ.ನೀವು ಒಂದು ಕೆ ಜಿ ಮುನ್ನೂರು ಗ್ರಾಂ ಸೂರ್ಯಕಾಂತಿ ಬೀಜವನ್ನು ಈ ಮಶಿನ್ ಒಳಗೆ ಹಾಕಿದರೆ ಸರಿಯಾಗಿ ಒಂದು ಲೀಟರ್ ಎಣ್ಣೆ ಕೊಡುತ್ತೆ.ಒಂದು ಕೆಜಿ ಸೂರ್ಯಕಾಂತಿ ಬೆಳೆ ಎಪ್ಪತ್ತರಿಂದ ₹80 ಆಗುತ್ತೆ. ಕೇವಲ ಎಪ್ಪತ್ತರಿಂದ 80 ರುಪಾಯಿ ನಿಮಗೆ ಒಂದು ಲೀಟರ್ ಎಣ್ಣೆ ಸಿಗುತ್ತದೆ.

https://youtu.be/7HRSWxwW4tw

WhatsApp Group Join Now

Leave a Reply

Your email address will not be published. Required fields are marked *