ನಮ್ಮ ಜೀವನದಲ್ಲಿ ಮುಖ್ಯವಾದ ಅಂಶವೆಂದರೆ ಅದುವೇ ಆಸ್ತಿ ಖರೀದಿ ಅಥವಾ ಆಸ್ತಿ ಮಾರಾಟ ಇದ್ರಲ್ಲಿ ನಾವು ಕೆಟ್ಟ ಸಂದರ್ಭ ಇದ್ದಾಗ ಸಮಸ್ಯೆಗೆ ಬೀಳುವುದು ಗ್ಯಾರಂಟಿ ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಈ ಮಾಹಿತಿ ನಿಮಗೆ ಉಪಯೋಗವಾಗುತ್ತದೆ ಇನ್ನು ಮುಂದೆ ಆಸ್ತಿ ಖರೀದಿ ಮಾರಾಟ ಮಾಡಬೇಕಾದರೆ ಸ್ವಲ್ಪ ಹುಷಾರಾಗಿರಿ. ಯಾಕೆಂದರೆ ನಾವು ಯಾವಾಗಲೂ ಮಾಡಬೇಕಾದರೆ ಮುಖ್ಯವಾಗಿ ಬೇಕಾಗಿರೋದು. ನಾವು ಯಾವುದೇ ಆಸ್ತಿ ಖರೀದಿ ಮಾಡಬೇಕಾದರೆ ಪ್ರಾಪರ್ಟಿಸ್‌ನ ಅಥವಾ ಸೆಲ್ ಮಾಡ್ಬೇಕಾದ್ರೆ ಈ ಸಂದರ್ಭದಲ್ಲಿ ಸಹಜವಾದ ಪ್ರಕ್ರಿಯೆ.
ಅಂದರೆ ರಿಜಿಸ್ಟ್ರೇಷನ್ ನ ಅಂದರೆ ಆ ಜಾಗದ ರಿಜಿಸ್ಟ್ರೇಷನ್ ಅದಕ್ಕೆ ಮುಖ್ಯವಾಗಿ ಅನೇಕ ಡಾಕ್ಯುಮೆಂಟ್ಬೇಕಾಗುತ್ತೆ. ಆದರೆ ನೋಂದಣಿ ಮಾಡಿಸಿಕೊಳ್ಳುವವ ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದನ್ನು ಆಸ್ತಿಯನ್ನು ಮಾರಾಟ ಮಾಡುವ ಹಾಗೂ ಆಸ್ತಿ ಪಡೆದುಕೊಳ್ಳುವ ಇಬ್ಬರು ತಮ್ಮ ಆಧಾರ್ ಕಾರ್ಡ್ Aadhaar Card ಮೂಲಕ ಗುರುತನ್ನು ಸಾಬೀತುಪಡಿಸಬೇಕಾಗುತ್ತದೆ.
ನೀವು ಯಾವುದೇ ಆಸ್ತಿ ಖರೀದಿ property purchase ಮಾಡುವುದಿದ್ದರೆ ಅಥವಾ ಆಸ್ತಿ ಮಾರುವುದಿದ್ದರೆ properties sell ಮಾಡುವುದಿದ್ದರೆ ಅಂತಹ ಸಂದರ್ಭದಲ್ಲಿ ನೊಂದಣಿ registration ಮಾಡಿಸಿಕೊಳ್ಳುವುದು ಸಹಜವಾದ ಪ್ರಕ್ರಿಯೆ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆಸ್ತಿ ಮನೆ ಜಮೀ ಮೊದಲಾದವುಗಳ ಖರೀದಿ ಮತ್ತು ಮಾರಾಟ ಎಷ್ಟು ಹೆಚ್ಚಾಗಿದೆಯೋ, ಅಷ್ಟೇ ವಂಚನೆ ಪ್ರಕ್ರಿಯೆಗಳು fraud cases ಕೂಡ ಜಾಸ್ತಿಯಾಗಿವೆ. ತಮ್ಮದಲ್ಲದ ಆಸ್ತಿಯನ್ನು ಕೂಡ ತಮ್ಮದೇ ಎಂದು ಹೇಳಿ ಮಾರಾಟ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಜನ ಮುಗಿಬಿದ್ದು ಸೈಟ್ ಖರೀದಿ ಮಾಡುತ್ತಾರೆ. ಆದರೆ ಅದರ ಹಿಂದೆ ಇರುವ ಡಾಕ್ಯುಮೆಂಟ್ಸ್ documents ನ್ನು ಚೆಕ್ ಮಾಡುವುದು ಇಲ್ಲ. ಇಂತಹ ಸಂದರ್ಭದಲ್ಲಿ ವಂಚನೆ ಆಗುವುದು ಸಹಜ. ಆದ್ದರಿಂದಲೇ ಹೈಕೋರ್ಟ್, ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.
ಆಧಾರ್ ಪರಿಶೀಲನೆ ಹೇಗೆ ಮಾಡಿಸಿಕೊಳ್ಳಬಹುದು ಎಂಬ ಗೊಂದಲ ನಿಮಗೆ ಕಾಡುವುದು ಸಾಮಾನ್ಯ ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುದು ನಾವು ನಿಮಗೆ ತಿಳಿಸಿಕೊಡುತ್ತೇವೆ.2016ರ ಪ್ರಕಾರ ಯುಐಡಿಎಐ UIDAI ನಿಂದ ಆಧಾರ ಕಾರ್ಡ್ ಪಡೆದುಕೊಂಡಿರುವವರ ಪರಿಶೀಲನೆ ಮಾಡಲು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸುವುದರ ಮೂಲಕ ಪರಿಶೀಲನೆ ನಡೆಸಬಹುದು. ಇತ್ತೀಚಿಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಒಂದರಲ್ಲಿ ಆಸ್ತಿ ಮಾರಾಟದಲ್ಲಿ ಆಗಿರುವ ಮೋಸದ ಬಗ್ಗೆ ವಾದ ವಿವಾದಗಳನ್ನು ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ಕಟ್ಟುನಿಟ್ಟಿನ ತೀರ್ಪುನ ಘೋಷಿಸಿದ್ದಾರೆ.
ಇನ್ನು ಮುಂದೆ ನೀವು ಯಾವುದಾದರೂ ಆಸ್ತಿ ಖರೀದಿ ಅಥವಾ ಮಾರುವುದಿದ್ದರೆ ಆ ಸಂದರ್ಭದಲ್ಲಿ ನಾವು ಈ ಹೇಳಿರುವ ಮೇಲಿನ ಮಾಹಿತಿಗಳನ್ನು ನೀವು ತಲೆಯಲ್ಲಿ ಇಟ್ಟುಕೊಳ್ಳಿ ಇಲ್ಲದಿದ್ದರೆ ನೀವು ಸಮಸ್ಯೆಗೆ ಬೀಳುವುದು ಗ್ಯಾರಂಟಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯಬೇಡಿ.