WhatsApp Group Join Now

ಇತ್ತೀಚಿಗೆ ನಮಗೆ ಬಹಳಷ್ಟು ತೊಂದರೆ ಆಗುತ್ತಿರುವ ವಿಷವೇನೆಂದರೆ, ನಿಯಮ ಸಂಚಾರ ಉಲ್ಲಂಘನೆ ಮಾಡಿದಾಗ ಕಟ್ಟುವಂತಹ ಹಣ ಇದಕ್ಕೆ ಸಾಮಾನ್ಯವಾಗಿ ನಾವು ಬಹಳಷ್ಟು ಹಣವನ್ನು ಕಟ್ಟುತ್ತೇವೆ ಹಾಗೆ ಒಂದೇ ಸಲ ಕಟ್ಟುವುದು ನಮ್ಮ ತಪ್ಪು ಕೂಡ ಹಾಗಾಗಿ ಆದಷ್ಟು ನೀವು ಎಲ್ಲಾದರೂ ನಮಗೆ ದಂಡ ಬೀಳಬಹುದು ಎಂದು ಅನಿಸಿದರೆನೀವು ಆದ ತಕ್ಷಣ ಅಲ್ಲೇ ಪಾವತಿಯನ್ನು ಮಾಡಬಹುದು ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ ಇತ್ತೀಚಿಗೆ ನಮ್ಮ ಕರ್ನಾಟಕ ಸರ್ಕಾರಬಿಡುಗಡೆ ಮಾಡಿದಂತಹ ವೆಬ್ಸೈಟಿನ ಮುಖಾಂತರ ನಾವು ನಮ್ಮ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿದಂತಹ ದಂಡ ವಿದ್ದರೆ ಆನ್ಲೈನ್ ಮುಖಾಂತರವೇ ನಮ್ಮ ಹಣವನ್ನು ನಾವು ಪಾವತಿ ಮಾಡಬಹುದು.

ಇದಕ್ಕೆ ನಾವು ಯಾರ ಹಿಂದೆ ಕೂಡ ಹೋಗುವ ಅಗತ್ಯವಿರುವುದಿಲ್ಲ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸಲು ಕರ್ನಾಟಕ ರಾಜ್ಯ ಪೊಲೀಸ್ ಹೊಸ ವೆಬ್‌ಸೈಟ್ ಅನ್ನು ಪರಿಚಯಿಸಿದೆ. ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಕರ್ನಾಟಕ ಪೊಲೀಸರು url ನೊಂದಿಗೆ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ.

https://payfine.mchallan.com ಈ ಒಂದು ವೆಬ್ ಸೈಟನ್ನು ನೀವು ದಂಡ ಕಟ್ಟಲು ಉಪಯೋಗಿಸಬಹುದು ಎಂದು ಅವರು ಹೇಳಿದ್ದಾರೆ ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯಕ್ಕೆ ಬಾಕಿ ಇರುವ ದಂಡದ ಮೊತ್ತವನ್ನು ಸುಗಮಗೊಳಿಸಲು ತಮ್ಮ ವಾಹನಗಳ ವಿರುದ್ಧ ಬಾಕಿ ಇರುವ ದಂಡವನ್ನು ಸಹ ಪರಿಶೀಲಿಸಬಹುದು. ಅನಾನುಕೂಲತೆಯನ್ನು ಕಡಿಮೆ ಮಾಡಲು ಮತ್ತು ಪೊಲೀಸ್ ಠಾಣೆಗೆ ಭೇಟಿ ನೀಡುವ ಪ್ರಯತ್ನ ಈ ವೆಬ್ಸೈಟ್ ಮುಖಾಂತರ ನಾವು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಸಂಬಂಧಿತವಾಗಿ ಕೆಲವೊಂದಿಷ್ಟು ಜನ ಈ ವೆಬ್ಸೈಟ್ ಮುಖಾಂತರ ನಮ್ಮ ಹೆಸರು ವಿಳಾಸ ಹಾಗೂ ಇನ್ನಿತರ ಅಗತ್ಯವಾದ ಡೇಟಾ ಬೇರೆಯವರೊಂದಿಗೆ ಅಥವಾ ಕೆಲವೊಮ್ಮೆ ವೆಬ್ಸೈಟ್ ಹಾಕದಾಗ ಆಕರ್ಷ ಹತ್ತಿರ ಕೂಡ ಹೋಗಬಹುದು ಎಂದು ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ಉತ್ತರಿಸಿರುವ ಅಲೋಕ್ ಕುಮಾರ್ ಅವರುಯಾವ ವ್ಯಕ್ತಿ ತಮ್ಮ ದಂಡವನ್ನು ಈ ವೆಬ್ಸೈಟ್ ಮುಖಾಂತರ ಪಾವತಿ ಮಾಡುತ್ತಾರೆ ಆ ಒಬ್ಬರ ಡೇಟಾವನ್ನು 24 ತಾಸಿನಲ್ಲಿ ಯಾವ ವೆಬ್ಸೈಟ್ ಮುಖಾಂತರ ಅಳಸಿ ಹಾಕಲಾಗುತ್ತದೆ ಎಂದು ಅವರು ಉತ್ತರ ನೀಡಿದ್ದಾರೆ. ಇದರ ಮುಖಾಂತರ ಅವರ ಡೇಟಾ ಯಾರೊಂದಿಗೂ ಕೂಡ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತೆ ದಂಡ ಕಟ್ಟುವವರೆಗೂ ಕೂಡ ಯಾವುದೇ ರೀತಿಯಿಂದ ತೊಂದರೆ ಕೂಡ ಆಗುವುದಿಲ್ಲ.ನಾವು ನಿಮಗೆ ಕೇಳಿಕೊಳ್ಳುವುದು ಏನೆಂದರೆ, ಈ ಒಂದು ವೆಬ್ಸೈಟ್ ನಿಮಗೆ ಯಾವ ರೀತಿಯಿಂದಾಗಿ ಅನುಕೂಲವಾಗುತ್ತದೆ ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ

WhatsApp Group Join Now

Leave a Reply

Your email address will not be published. Required fields are marked *