ಈ ಒಂದು ವರ್ಷದಲ್ಲಿ ಪೆನ್ಶನ್ ನಿಂತು ಹೋಗಿದ್ರೆ ಅವರು ಏನು ಮಾಡಿದರೆ ಪೆನ್ಷನ್ ಬರುತ್ತೆ ಅಂತ ನಿಮಗೆ ಮಾಹಿತಿಯನ್ನು ಕೊಡ್ತೀನಿ. ಎರಡು ತಿಂಗಳಿಂದ ಪೆನ್ಶನ್ ಬರುತ್ತಿಲ್ಲ.ಮೂರು ತಿಂಗಳಿಂದ ಪೆನ್ಶನ್ ಬರುತ್ತಿಲ್ಲ. ಏನು ಮಾಡಬೇಕು ಅಂತ ಗೊಂದಲ ನಿಮ್ಮಲ್ಲಿದ್ದು. ಯಾರಿಗೆಲ್ಲ ಪೆನ್ಷನ್ ಬರ್ತಾ ಇದೆ ಅಂದ್ರೆ ಅದು ಇಂದಿರಾಗಾಂಧಿ ಆಗಿರಬಹುದು , ಸಂಧ್ಯಾ ಸುರಕ್ಷಾ ಪೆನ್ಷನ್ ಆಗಿರಬಹುದು ಅಥವಾ ಅಂಗವಿಕಲ ಆಧಾರದ ಮೇಲೆ ಪೆನ್ಶನ್ ಆಗಿರಬಹುದು. ಯಾರಿಗೆಲ್ಲ ಪೆನ್ಶನ್ ನಿಂತು ಹೋಗಿದೆ ಅವರು ಏನು ಮಾಡಿದರೆ, ಪೆನ್ಷನ್ ಬರುತ್ತೆ ? ಪೆನ್ಷನ್ ಬರ್ತಾ ಇರುತ್ತೆ ಇದ್ದಕ್ಕಿದ್ದ ಹಾಗೆ ನಿಂತು ಹೋಗುತ್ತೆ.
ಯಾವ ಕಾರಣಕ್ಕೆ ನಿಂತುಹೋಗುತ್ತೆ ಅಂತ ಅಂದ್ರೆ ಪೆನ್ಷನ್ ಬರ್ತಾ ಇರುತ್ತೆ ಒಂದು ಅಕೌಂಟ್ಗೆ ಕಾರಣಾಂತರದಿಂದ ನಿಂತು ಹೋಗುತ್ತೆ. ಅದು ಏನಾಗಿರುತ್ತೆ ಅಂತ ಅಂದ್ರೆ ನೀವು ಅಕೌಂಟ್. ಇದಕ್ಕೂ ಮುಂಚೆ ಯಾವುದಾದರೂ ಒಂದು ಅಕೌಂಟ್ ಅನ್ನು ಮಾಡಿದ್ರೆ ಅದಕ್ಕೆ ಮೊದಲು ಆಧಾರ್ ಲಿಂಕ್ ಆಗಿ ಇರುತ್ತೆ. ಅದಕ್ಕೆ ಎನ್ಪಿಸಿ ಲಿಂಕ್ ಆಗಿರುತ್ತದೆ. ಉದಾಹರಣೆಗೆ ಒಂದು ಅಕೌಂಟ್ಗೆ ಹಣ ಬರ್ತಾ ಇರುತ್ತೆ. ನಾನು ಪೆನ್ಷನ್ ಮಾಡುವಾಗ ಯಾವ ಪಾಸ್ಬುಕ್ ಕೊಟ್ಟಿದಿನಿ. ಅದಕ್ಕೆ ಪೆನ್ಷನ್ ಬರುತ್ತಾ ಇರುತ್ತೆ.
ಆಮೇಲೆ ಇದ್ದಕ್ಕಿದ್ದ ಹಾಗೆ ನಿಂತ ಆಗುತ್ತೆ ಯಾಕೆ ನಿಂತುಹೋಗುತ್ತೆ ಅಂತ ಅಂದ್ರೆ ಇದಕ್ಕೂ ಮುಂಚೆ ನಾನು ಬೇರೆ ಅಕೌಂಟನ್ನು ಮಾಡ್ತಿರ್ತೀನಿ. ಆಧಾರ್ ಕಾರ್ಡ್ ಅದಕ್ಕೆ ನ ಲಿಂಕ್ ಆಗಿ ಇರುತ್ತೆ. ಅದಕ್ಕೆ ಎನ್ಪಿಸಿ ಲಿಂಕ್ ಆಗಿರುತ್ತದೆ .ಅಂದ್ರೆ ಮೊದಲು ನಾವು ಯಾವ ಅಕೌಂಟ್ಗೆ ಮಾಡ್ತಿರ್ತೀವಿ. ಆ ಒಂದು ಅಕೌಂಟೆಗೆ ಬರ್ತಾ ಇರುತ್ತೆ. ಅದೇ ರೀತಿ ಆಗಿದೆ ಒಂದು ಅಕೌಂಟೆ ಬರ್ತಾ ಇರುತ್ತೆ ಅದು ಅಕೌಂಟ್ಗೆ ನಿಂತ ಇರುತ್ತೆ. ನಾವು ಬೇರೆ ಒಂದು ಪಾಸ್ಬುಕ್ ಅನ್ನು ಕೊಂಡು ಬಿಟ್ಟು ಬೇರೆ ಅಕೌಂಟಲ್ಲಿ ಬಿಟ್ಟು ಅಲ್ಲಿ ಮಾಡಿದಾಗ ಆ ಒಂದು ಅಕೌಂಟ್ಗೆ ಇರುತ್ತೆ.
ಅಂದರೆ ಇಲ್ಲಿ ಎರಡು ಅಕೌಂಟ್ ಇದ್ದ ಹಾಗೆ ಆಯಿತು ಈಗ ಬರುತ್ತಿರುವ ಹಣ ಮತ್ತೆ ಮುಂಚೆ ಇರುವ ಖಾತೆಯ ಗೊಂದಲ ನಿಮಗೆ ಸಮಸ್ಯೆ ಬರುತ್ತದೆ ಹಾಗಾಗಿ ಮೊದಲು ನೀವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು, ಇದಕ್ಕೆ ನಿಮ್ಮ ಬ್ಯಾಂಕಿನ ಅಧಿಕಾರಿಗಳೊಂದಿಗೆ ಮಾತನಾಡಬೇಕು.ಒಂದು ವೇಳೆ ಈ ಮಾಹಿತಿ ನಿಮಗೆ ಗೊಂದಲ ಕಾಡುತ್ತಿದ್ದಾರೆ ನಾವು ನಿಮಗೆ ಹೇಳುವುದೇನೆಂದರೆ ಈ ಕೆಳಗೆ ನೀಡಿರುವ ವಿಡಿಯೋ ಒಮ್ಮೆ ವೀಕ್ಷಣೆ ಮಾಡಿ ಅಲ್ಲಿ ಸಂಪೂರ್ಣವಾಗಿ ಉದಾಹರಣೆಯ ಜೊತೆಗೆ ನಿಮಗೆ ಹೇಗೆ ಮಾಡಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ.