ಎಲ್ಲರ ಊಹೆಗೂ ನಿಲುಕದ ಒಂದು ಯಂತ್ರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇವರು ಕಂಡುಹಿಡಿದ ಯಂತ್ರಕ್ಕೆ ಇಡೀ ಜಗತ್ತಿಗೆ ಪರಿಹಾರ ಕೊಟ್ಟಂತೆ ಆಗಿದೆ. ಪ್ರಪಂಚಾದ್ಯಂತ ಎಲ್ಲಿ ನೋಡಿದರು ಇವರದ್ದೇ ಸುದ್ದಿ ಇದೆ. ಈಗಾಗಲೇ ಮಾರಾಟ ಶುರುವಾಗಿದ್ದು ಇದನ್ನು ಖರೀದಿ ಮಾಡಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಸ್ವತಃ ಇದನ್ನು ಕಂಡು ಹಿಡಿದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಇವರು ಕಂಡುಹಿಡಿದ ಯಂತ್ರದಿಂದ ಜಗತ್ತೆ ಎದ್ದು ನಿಂತು ನೋಡುತ್ತಾ ಇದೆ. ಕೇವಲ ವಾತಾವರಣದ ಗಾಳಿಯಿಂದ ಈ ಯಂತ್ರ ನೀರು ಸೃಷ್ಟಿ ಮಾಡುತ್ತೆ.ಅದು ಅಂತಿಂತ ನೀರಲ್ಲ.
ಜಗತ್ತಿನಲ್ಲಿ ಅತಿ ಶುದ್ಧವಾದ ನೀರು ಈ ಯಂತ್ರದಿಂದ 100% ನೀರಿನ ತೊಂದರೆ ಮಾಯವಾಗುತ್ತೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.ನೀರಿಗಾಗಿ ಮಾನವ ಮಳೆ ಬರುವುದನ್ನು ಕಾಯುವ ಅವಶ್ಯಕತೆ ಇಲ್ಲ. ಬೋರ್ವೆಲ್ ಆಗಲಿ, ಮುನ್ಸಿಪಲ್ ವಾಟರ್ ಆಗ್ಲಿ ಎಲ್ಲದಕ್ಕೂ ಹೇಳಿ ಗುಡ್ ಬೈ.ಒಬ್ಬ ವ್ಯಕ್ತಿಯ ದೇಹದಲ್ಲಿ ಶೇಕಡಾ 60% ನೀರು ಆವರಿಸಿಕೊಂಡಿರುತ್ತೆ. ಪ್ರಕೃತಿಯಲ್ಲಿ ನೀರು ಸಾಕಷ್ಟಿದೆ. ನೀತಿ ಆಯೋಗದ ವರದಿ ಪ್ರಕಾರ ಭಾರತದ 71 ನಗರದಲ್ಲಿ ಬಹುತೇಕ ಅಂತರ್ಜಾಲ ಇಲ್ಲ.ಇದರಲ್ಲಿ ನಮ್ಮ ಕರ್ನಾಟಕದ ಬೆಂಗಳೂರು ಕೂಡ ಸೇರಿದೆ. ಇದು ಅತ್ಯಂತ ಗಂಭೀರ ಸಮಸ್ಯೆ. ಅದರಲ್ಲೂ ಕರ್ನಾಟಕದ ಬೆಂಗಳೂರಿನವರಿಗೆ ಚೆನ್ನೈನ ವಿಜ್ಞಾನಿಗಳ ತಂಡ ಈ ಸಮಸ್ಯೆಗೆ ಪರಿಹಾರ ಹುಡುಕಿ ಗೆದ್ದಿದ್ದಾರೆ.
ಈ ಯಂತ್ರದ ಹೆಸರು ವಾಯು ಜಲ್ ಹವಾ ಸೆ ಪಾನಿ ಅಂದರೆ ಗಾಳಿಯಿಂದ ನೀರು, ಮದ್ರಾಸ್, ಐಐಟಿ, ಕೆಮಿಸ್ಟ್ರಿ ಡಿಪಾರ್ಟ್ಮೆಂಟ್ ನ ಪ್ರೊಫೆಸರ್ ಡಿ ಪ್ರದೀಪ್ ಮತ್ತು ವಿದ್ಯಾರ್ಥಿಗಳಾದರು ರಮೇಶ ಅಂಕಿತ್ ಜೊತೆ ಸೇರಿ ಈ ವಾಯು ಜಲ ಯಂತ್ರ ಸೃಷ್ಟಿ ಮಾಡಿದ್ದಾರೆ. ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸುತ್ತಾರೆ. ಈ ಟೆಕ್ನಾಲಜಿ ವಾಟರ್ ಜನರೇಟರ್ ಎಂದು ಹೇಳುತ್ತಾರೆ.ವಾತಾವರಣದಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ಒಂದು ಬಿಲಿಯನ್ ಲೀಟರ್ ನೀರು ತೇವಾಂಶ ರೂಪದಲ್ಲಿರುತ್ತದೆ. ಆದ್ದರಿಂದ ಸ್ವಲ್ಪಪ್ರಮಾಣ ಪಡೆಯುವ ಕೆಲಸ ಈ ಮಸಾಜ್ ಮಾಡುತ್ತೆ. ಸಸ್ಯಗಳು ಗಾಳಿಯಲ್ಲಿರುವ ನೀರನ್ನು ಹೇಗೆ ಪಡೆದುಕೊಳ್ಳುತ್ತೋ ಅದೇ ವಿಧಾನವನ್ನು ಇವರು ಅನುಸರಿಸಿದ್ದಾರೆ.
ಈ ನೈಸರ್ಗಿಕ ವಿಧಾನವನ್ನು ಈ ಮಶಿನ್ ಬಳಸುತ್ತೆ. ಈ ಮಶಿನ್ ಒಳಗೆ ಅಳವಡಿಸಿರುವ ಕೂಲರ್ ಗಾಳಿಯನ್ನು ಎಳೆಯುತ್ತಾ ಹೀಗೆ ಎಳೆದ ಗಾಳಿಯಲ್ಲಿರುವ ಆದ್ರತೆಯು ಮಷೀನ್ ಒಳಗಡೆ ಹಾಕಲಾಗಿರುವ ಆಪರೇಟರ್ ಮೇಲೆ ಬಂದು ಸೇರುತ್ತೆ. ಇದು ನೀರಾಗಿ ಒಂದು ಕಡೆ ಶೇಖರಣೆ ಆಗುತ್ತಾ ಈ ನೀರನ್ನು ಫಿಲ್ಟರ್ ಮಾಡಿ ಇದರಲ್ಲಿ ಮಿನರಲ್ ಮಿಶ್ರಣ ಮಾಡಲಾಗುತ್ತೆ. ಕ್ಯಾಲ್ಸಿಯಂ ಮೆಗ್ನಿಸಿಯಮ್ ಸೋಡಿಯಮ್ ಬೆರೆಸಿದಾಗ ಈ ನೀರನ್ನು ಕುಡಿಯುವುದಕ್ಕೆ ಯೋಗ್ಯವಾಗಿರುತ್ತೆ. ಇದು ಗಾಳಿಯಿಂದ ನೀರನ್ನು ಪಡೆಯುವ ವಿಧಾನ. ಈಗಾಗಲೇ ಈ ವಾಯು ಜಲ ಮಾರುಕಟ್ಟೆಯಲ್ಲಿ ಹೆಜ್ಜೆ ಇಟ್ಟಿದ್ದಾಗಿದೆ.