ನಮಗೆ ಗೊತ್ತಿರುವ ಹಾಗೆ ಈಗಾಗಲೇ ವಾಹನದ ನಿಯಮ ಸಾಕಷ್ಟು ಜಾರಿಗೊಳ್ಳುತ್ತದೆಒಂದು ವೇಳೆ ನಾವು ಪಾಲಿಸದೇ ಇದ್ದರೆ ನಮಗೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡವಾದ ದಂಡವನ್ನು ನಾವು ಕಟ್ಟಬೇಕಾಗುತ್ತದೆ. ಹೀಗಾಗಿ ಆದಷ್ಟು ಈ ಮಾತನ್ನು ನೀವು ತಲೆಯಲ್ಲಿ ಇಟ್ಟುಕೊಂಡು ನಂತರ ನಿಮ್ಮ ವಾಹನವನ್ನು ಚಲಾಯಿಸಿ ಸ್ವಂತ ವಾಹನ ಹೊಂದಿರುವವರಿಗೆ ಗುಡ್‌ನ್ಯೂಸ್ ಮತ್ತು ಡ್ರೈವಿಂಗ್ ಲೈಸನ್ಸ್ ಇದ್ದವರಿಗೂ ಹಾಗೂ ಇಲ್ಲದವರಿಗೂ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಭಾರಿ ದೊಡ್ಡ ಗುಡ್‌ನ್ಯೂಸ್ ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರು ಡ್ರೈವಿಂಗ್ ಲೈಸನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಭಾರಿ ದೊಡ್ಡ ಹೊಸ ಬದಲಾವಣೆ ಜಾರಿಗೊಳಿಸಿದೆ.
ಇದೆ ಮುಂದಿನ ಜೂನ್ ಒಂದರಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬರಲಿದೆ ಪ್ರತಿಯೊಂದು ವಾಹನಗಳಿಗೂ ಪರ ವಾನಗಿ ಅನ್ನೋದು ತುಂಬಾನೇ ಮುಖ್ಯ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ನೀವು ಚಲಾಯಿಸಿದ ಸಮಯಕ್ಕೆ ಪೊಲೀಸ್ ಕೈಲಿ ಸಿಕ್ಕಿಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ಫೈನ್ ಕೂಡ ಕಟ್ಟಬೇಕಾಗುತ್ತೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನೀವು ಎಲ್ಲೆಂದರಲ್ಲಿ ನೋಡಿದರೂ ಕೂಡ ಸಣ್ಣ ಪುಟ್ಟ ಮಕ್ಕಳು ಯಾವುದೇ ರೀತಿಯಾದಂತಹ ಇಲ್ಲದೆ ವಾಹನವನ್ನು ಓಡಿಸುತ್ತಾರೆ. ಇದು ಒಂದು ರೀತಿಯಲ್ಲಿ ಓಡಿಸುವವರೆಗೂ ಹಾಗೂ ರಸ್ತೆಯಲ್ಲಿ ಓಡಾಡುವಂತಹ ಸಾಮಾನ್ಯ ಜನರಿಗೂ ಕೂಡ ಒಂದು ರೀತಿಯಿಂದ ತೊಂದರೆ ಆಗುವಂಥ ಲಕ್ಷಣಗಳು ಕಾಣುತ್ತವೆ.
ಹಾಗಾಗಿ ಇದನ್ನು ತಡೆಯಲಿಕ್ಕೆ ಈಗ ಮತ್ತಷ್ಟು ಬಿಗಿಯಾದಂತಹ ನಿಯಮಗಳು ತಂದಿದ್ದಾರೆ ಹೀಗಿರುವ ಸಾಧ್ಯತೆ ಕೂಡ ಇದೆ ಅದೇ ರೀತಿ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದ್ರು. ಕೆಲವೊಂದು ವಾಹನ ಓಡಿಸೋಕೆ ಬರುತ್ತಾ ಅಂತ ಟೆಸ್ಟ್ ಆಗುತ್ತೆ. ಜೊತೆಗೆ ನಿಯಮದ ಕೆಲವು ಚಿನ್ಹೆಗಳನ್ನು ಗುರುತಿಸಲು ಬ್ರಿಟನ್ ಪರೀಕ್ಷೆ ಕೂಡ ಇದೆ. ವಾಹನ ಪರವಾನಗಿಯನ್ನು ಅಂದ್ರೆ ಡ್ರೈವಿಂಗ್ ಲೈಸನ್ಸ್ ನ್ನು ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ ಆರ್‌ಟಿಒ ಕಚೇರಿ ಮೂಲಕ ಪಡೆಯಬಹುದು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿ ಇರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು ಆದರೆ ಇನ್ನು ಮುಂದೆ ಈ ನಿಯಮ ಸಂಪೂರ್ಣ ಬದಲಾವಣೆ ಆಗಲಿದೆ.
ನೀವು ಡ್ರೈವಿಂಗ್ ಲೈಸನ್ಸ್ನ್ನ ಪಡೆಯೋಕೆ ಆರ್‌ಟಿಒ ಕಚೇರಿಗೆ ತೆರಳಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಮಾಡಿ ಸರ್ಟಿಫಿಕೇಟನ್ನು ನೀವು ಪಡೆಯಬಹುದು. ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ 1 2024 ರಿಂದ ಜಾರಿಯಾಗಲಿದೆ. ಕಲಿಕಾ ಪರವಾನಿಗೆ 200 ರೂಪಾಯಿ ಶಾಶ್ವತ ಪರವಾನಿಗೆ ಎರಡು ನೂರು ರೂಪಾಯಿ ಹೀಗೆ ಹಣ ನಿಗದಿಪಡಿಸಲಾಗಿದೆ