ಮೂರನೇ ಕಂತಿನ ಬರ ಪರಿಹಾರ ₹3000 ಹಣವನ್ನ ಬಿಡುಗಡೆ ಮಾಡಲಾಗಿದೆ. ಆದರೆ, ಇಂಥ ರೈತರಿಗೆ ಮಾತ್ರ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದ್ರೆ ಯಾವ್ಯಾವ ರೈತರಿಗೆ ಮೂರನೇ ಕಂತಿನ ಬರ ಪರಿಹಾರ ಹಣ ಜಮಾ ಆಗುತ್ತೆ ಎಂಬುದರ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀನಿ. ಈಗ ಸರ್ಕಾರದ ಕಡೆಯಿಂದ ಒಂದನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದರು. ಅದರ ಜೊತೆಗೆ ಎರಡನೇ ಕಂತಿನ ಹಣ ಕೂಡ ಬರ ಪರಿಹಾರ ಬಿಡುಗಡೆ ಮಾಡಿದ್ರು ಈಗ ಸರ್ಕಾರ ಮತ್ತೊಂದು ನಿರ್ಧಾರ ಮಾಡಿದ್ದು ಸರ್ಕಾರದ ಕಡೆಯಿಂದ ಈಗ ಮೂರನೇ ಕಂತಿನ ಬರ ಪರಿಹಾರ ಹಣ ಕೂಡ ಬಿಡುಗಡೆ ಮಾಡ್ತೀವಿ ಅಂತಿದ್ದಾರೆ. ಆದರೆ ಕೆಲವೊಂದಿಷ್ಟು ರೈತರಿಗೆ ಮಾತ್ರ ಮೂರನೇ ಕಂತಿನ ಬರ ಪರಿಹಾರ 3000 ರೂಪಾಯಿನ ಸರ್ಕಾರ ನೀಡುತ್ತೆ.
ಈಗ ಸರ್ಕಾರದ ಕಡೆಯಿಂದ ಮೂರನೇ ಕಂತಿನ ಬರ ಪರಿಹಾರ ಹಣವನ್ನು ₹3000 ನೀಡುತ್ತಿದ್ದಾರೆ. ಯಾವ ರೈತರಿಗೆ ನೀಡುತ್ತಿದ್ದರು ಅಂತ ಅಂದ್ರೆ ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16,00,000 ರೈತ ಕುಟುಂಬಕ್ಕೆ ತಲಾ 3000 ಅಂತ ಹೇಳಿ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೂರನೇ ಕಂತಿನ ಪರಿಹಾರ 3000 ರೂಪಾಯಿಯನ್ನ ಬಿಡುಗಡೆ ಮಾಡಿದ್ದಾರೆ ಸಣ್ಣ ಮತ್ತು ಅತಿ ಸಣ್ಣ ರೈತರು ಹೇಗೆ ಅಂತ ಚೆಕ್ ಮಾಡೋದು ಹೇಗೆ ಅಂತ ಅಂದರೆ ಮೊದಲಾಗಿ ನೀವು ಬರ ಪರಿಹಾರ
ಹಣವನ್ನು ನೀವು ಪಡಿಯಬೇಕು ಅಂತಂದ್ರೆ ನಿಮ್ಮ ಹತ್ತಿರ ಫ್ರೂಟ್ಸ್ ಐಡಿ ಅಥವಾ FID ಇರಬೇಕಾಗುತ್ತದೆ. ಎಫ್‌ಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಅಂತ ಅಲ್ಲಿ ತೋರಿಸಬೇಕು ನೀವು ಮೊದಲನೆಯದಾಗಿ ನಿಮ್ಮ ಎಫ್ ಐಡಿ ರಿಜಿಸ್ಟ್ರೇಷನ್ ನಲ್ಲಿ ಹೋಗಿ ಒಮ್ಮೆ ಚೆಕ್ ಮಾಡಿಕೊಳ್ಳಿ ಒಂದು ವೇಳೆ ನಿಮ್ಮ ಹತ್ತಿರ ಸಣ್ಣ ರೈತರು ಅಂತ ಇದ್ರೆ ಅಂತವರಿಗೆ ಮಾತ್ರ ಮೂರನೇ ಕಂತಿನ ಬರ ಪರಿಹಾರ ಹಣ ಜಮಾ ಆಗುತ್ತೆ. ಒಂದು ವೇಳೆ ಇನ್ನ ಎಫ್ ಐ ಡಿ ಮಾಡಿಕೊಂಡಿಲ್ಲ ಅಂತಂದ್ರೆ ನಿಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಒಮ್ಮೆ ಭೇಟಿ ನೀಡಿ ಇದರಲ್ಲಿ ಸಣ್ಣ ರೈತರು ಯಾರ್ಯಾರು ಎಂದು ನಾವು ಹೇಳುವುದಾದರೆ ನಿಮ್ಮ ಜಮೀನು ನಾಲ್ಕು ಎಕರೆ 39 ಗುಂಟೆಗಿಂತ ಕಡಿಮೆ ಇರಬೇಕು ಅದು ಒಣ ಬೇಸಾಯ ಆಗಿರಬೇಕು ಅವಾಗ ಮಾತ್ರ ನೀವು ಮೂರನೇ ಕಂತಿನ ಹಣವನ್ನು ಪಡೆಯಲಿಕ್ಕೆ ಅರ್ಹರಾಗುತ್ತೀರಾ.
https://youtu.be/TgS2J2JF-Gg