ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹನ್ನೆರಡನೇ ಕಂತಿನ ಹಣ ಪಡೆಯುವಂತಹ ಭಾಗ್ಯ ಬಂದೇ ಬಿಡ್ತು. ಹಾಗಾದ್ರೆ ಬನ್ನಿ ಇದರ ಬಗ್ಗೆ ಕಂಪ್ಲೇಂಟ್ ಅಂತ ಮಾಹಿತಿಯನ್ನು ತಿಳಿಸಿಕೊಡ ಇದ್ದೀನಿ. ನಿಮ್ಮ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 12 ನೇ ಕಂತಿನ ಹಣ ಬಿಡುಗಡೆ. ಹೌದು ಈಗ ಯಾರೆಲ್ಲ 10 11 ಕಂತಿನ ಹಣ ಪಡೆದಿದ್ದೀರಾನಿಮಗೆ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗ್ತಾ ಇದೆ. ಗೊತ್ತಿರಬಹುದು ಇದೇ ತಿಂಗಳಲ್ಲಿ 10 ಹನ್ನೊಂದು ಹಣ ಬಿಡುಗಡೆ ಆಗಿರುವ ವಿಚಾರ ನಿಮಗೆ ಗೊತ್ತಿದೆ. ಬಹಳಷ್ಟು ಮಂದಿಗೆ 10 11 ಹಣ ಪಡೆದಿದ್ದಾರೆ.ಒಂದು ಬಂದಿಲ್ಲ ಅಂದ್ರೆ ನಿಮಗೆ ಕೂಡ ಭರ್ಜರಿ ಗುಡ್ ನ್ಯೂಸ್ ಇದೆ. ಇಲ್ಲಿ 11 ನೆ ಕಂತಿನ ಹಣ ಪಡೆದಿದ್ದಾರೆ ಅಂತವರಿಗೆ ಹನ್ನೆರಡನೇ ಕಂತಿನ ಹಣ ಬಿಡುಗಡೆ ಮಾಡುತ್ತಿದ್ದಾರೆ.

ಇದೀಗ ಬಂದಿರುವ ಲೇಟೆಸ್ಟ್ ನ್ಯೂಸ್ ಇದು ಇದರ ಬಗ್ಗೆ ಹೆಚ್ಚಿನ ಒಂದು ಡಿಟೇಲ್ಸ್ ನಿಮಗೆ ಕೊಡ್ತಾ ಇದ್ದೀನಿ. ಯಾವ ಸಂದರ್ಭದಲ್ಲಿ ನಿಮ್ಮ ಖಾತೆಗಳಿಗೆ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದರ ಬಗ್ಗೆ ಕಂಪ್ಲೀಟ್ ಅಂತ ಮಾಹಿತಿಯನ್ನ ಇಲ್ಲಿ ತಿಳಿಸಿಕೊಟ್ಟಿದ್ದಾರೆ ಯಾರಿಗೆ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಸರ್ ನಮಗೆ ಒಂಬತ್ತು ಕಂತಿನ ಹಣ ಬಂದಿಲ್ಲವೆಂದರೆ ನೀವು ಕೂಡ ತಲೆಕೆಡಿಸಿಕೊಳ್ಳುವಂತಹ ಅವಶ್ಯಕತೆ ಇಲ್ಲ ನಿಮಗೆ ಕೂಡ ಭರ್ಜರಿ ಗುಡ್ ನ್ಯೂಸ್ ಏನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೊಟ್ಟಿದೆ .ಈಗ ಸದ್ಯದಲ್ಲಿ ಮಾತ್ರ ಯಾರಿಗೆಲ್ಲ ಕಂಟಿನ್ಯೂ ಆಗಿ ಒಂದು ಲಕ್ಷ್ಮಿ ಯೋಜನೆಯ ಹಣ ಬರ್ತಾ ಇದೆ ಅಂದ್ರೆ ಹಣವನ್ನ ಪಡೆದು ಯಾರೆಲ್ಲ ಪಡೆದಿದ್ದಾರೆ.

ಸ್ವಂತ ಖಾತೆಗಳಿಗೆ ಈಗ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುವ ಘಳಿಗೆ ಇನ್ನೇನು ಬಂದೇ ಬಿಡ್ತು. ಇತ್ತೀಚೆಗೆ ನಡೆದಂತಹ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಗ್ರಹಲಕ್ಷ್ಮಿ ಯೋಜನೆ ಹಾಗೂ ಇನ್ನಿತರ ಯೋಜನೆಯ ಹಣವನ್ನು ಬಿಡುಗಡೆ ಮಾಡುವಲ್ಲಿಸರ್ಕಾರ ಹಿಂದೇಟು ಮಾಡುತ್ತಿತ್ತು ಏಕೆಂದರೆ ಚುನಾವಣೆ ಗೆಲ್ಲುವಂತಹ ಗುರಿ ಮುಖ್ಯವಾಗಿ ಸರ್ಕಾರಕ್ಕೆ ಇತ್ತು. ಹಾಗಾಗಿ ಈ ಕಂತಿನ ಹಣ ಬಿಡುಗಡೆ ಹಿಂದೆ ಮುಂದೆ ಆಗುತ್ತಿತ್ತು ಆದರೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಚರ್ಚೆ ನಡೆಸಿ ಹಿರಿಯ ಅಧಿಕಾರಿಗಳು ಸಭೆಯನ್ನು ಕರೆಸಿ ಈ ಸಮಸ್ಯೆಗೆ ಪರಿಹಾರವನ್ನು ಕೊಟ್ಟಿದ್ದಾರೆ ಹಾಗಾಗಿ.

ಯಾರಿಗೆ 11ನೇ ಕ್ರಾಂತಿನ ಹಣ ಬಂದಿದೆ ಅಂತವರಿಗೆ ಅಡ್ಡಾಡಬೇಕು ಅಂತ ನೀನು ಮುಂದಿನ ತಿಂಗಳು ಬಿಡುಗಡೆಯಾಗುವ ಸಂದರ್ಭ ಇದೆ ಬಿಡುಗಡೆ ಆಗಿಲ್ಲ ಅಂತವರಿಗೂ ಕೂಡ ಮುಂದಿನ ಜೂನ್ ತಿಂಗಳು ನಾಲ್ಕನೇ ತಾರೀಕಿನ ಆದ ಮೇಲೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಬರುವ ನಿರೀಕ್ಷೆ ಇದೆ ಹಾಗಾಗಿ 10ನೇ ಕಂತಿನ ಹಣ ಮತ್ತು 11ನೇ ಕಂತಿನ ಹಣ ಎರಡು ಕೂಡ ಯಾರಿಗೆ ಬಂದಿಲ್ಲ. ಅಂತವರಿಗೆ ಎರಡು ಕಂತಿರಹಣ ಒಟ್ಟಿಗೆ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿದೆ.

 

Leave a Reply

Your email address will not be published. Required fields are marked *