ಈ ವ್ಯಕ್ತಿ ಪ್ರಫುಲ್ ಬಿಲೋರಿ ಎಂಬಿಎ ಚಾಯ್‌ವಾಲಾ ಸಂಸ್ಥಾಪಕ ದೇಶದಲ್ಲಿ 50 ಕ್ಕೂ ಹೆಚ್ಚು ನಗರಗಳಲ್ಲಿ ತೈಲ ಫ್ರಾಂಚೈಸಿಗಳು ರಾರಾಜಿಸುತ್ತಿವೆ. ಪ್ರಫುಲ್ ಹುಟ್ಟಿದ್ದು ಮಧ್ಯಪ್ರದೇಶದ ಮಿಡ್ಲ್ ಕ್ಲಾಸ್ ಕುಟುಂಬದಲ್ಲಿ ಬಿ ಕಾಂ ಪದವೀಧರನಾದ ಈತ ತನಗೆ ಇಷ್ಟವಿಲ್ಲವಾದರೂ ತಂದೆ ತಾಯಿ ಆಸೆಯಂತೆ ಎಂಬಿಎ ಸೇರಲು ನಿರ್ಧರಿಸುತ್ತಾನೆ. ಸತತ ಎರಡು ವರ್ಷಗಳ ಕಾಲ ಪೂರಕ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾನೆ. ಆದರೆ ಪ್ರಫುಲ್ ಎಷ್ಟು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣ ಆಗೋದಿಲ್ಲ. ನಾವು ಅಂದುಕೊಂಡಿದ್ದ ಕೆಲಸ ಆಗಿಲ್ಲ ಅಂದರೆ ತಲೆಕೆಟ್ಟು ಹೋಗುತ್ತೆ. ನಂಬಿಕೆ ಕಳೆದುಕೊಳ್ಳುತ್ತೇವೆ.

ಇಲ್ಲಸಲ್ಲದ ಯೋಚನೆಗಳು ಕೂಡ ಶುರುವಾಗುತ್ತೆ. ಇದೆ ಯೋಚನೆ ಪ್ರಫುಲ್ ತಲೆಯಲ್ಲಿ ಹುಟ್ಟುತ್ತೆ. ಇದರಿಂದ ಬೇಸತ್ತು ದೇಶ ಸುತ್ತಲು ನಿರ್ಧರಿಸುತ್ತಾನೆ. ವಿವಿಧ ಪ್ರದೇಶ ಜಾಗಗಳನ್ನು ಸುತ್ತಿದ ಬಳಿಕ ಅಹ್ಮದಾಬಾದಿಗೆ ಬರುತ್ತಾನೆ. ಅಹ್ಮದಾಬಾದ್‌ನಲ್ಲಿ ತನ್ನ ಜೀವನವನ್ನು ರೂಪಿಸಲು ನಿರ್ಧರಿಸುತ್ತಾನೆ. ಅಹ್ಮದಾಬಾದ್ ನಲ್ಲಿರುವ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್ ಕೆಲಸಕ್ಕೆ ಸೇರುತ್ತಾನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಡೋ ನಲ್ಲಿ ಬರ್ಗರ್ ಸ್ಯಾಂಡ್‌ವಿಚ್ ತಿನ್ನಲು ಜನರು ಮುಗಿ ಬೀಳುತ್ತಾರೆ. ಪ್ರಪಂಚದ ಅತಿದೊಡ್ಡ ಫ್ರಾಂಚೈಸಿ ಸಂಬಳ 6000 ಅಷ್ಟೇ ಅಲ್ಲದೆ ಪ್ರಫುಲ್ ನಿಷ್ಠೆಯಿಂದ ಕೆಲಸ ಮಾಡಿ ಪ್ರಮೋಷನ್ ಕೂಡ ಗಿಟ್ಟಿಸಿಕೊಳ್ಳುತ್ತಾನೆ.

ಬೆನ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಫುಲ್ ಪ್ರಮೋಷನ್ ಆದ ಮೇಲೆ ಕ್ಯಾಶಿಯರ್ ಹುದ್ದೆ ಸಿಗುತ್ತೆ. ಹುದ್ದೆ ಸಿಕ್ಕ ಮೇಲೆ ಸಂಬಳ ಕೂಡ ಹೆಚ್ಚಾಗುತ್ತೆ. 1 ದಿನ ಪ್ರಫುಲ್ ತಲೆಯಲ್ಲಿ ಒಂದು ಯೋಚನೆ ಹುಟ್ಟುತ್ತೆ. ಬೇರೆಯವರ ಕೈಕೆಳಗೆ ದುಡಿಯುವ ಬದಲು ಸ್ವಂತ ಬಿಸಿನೆಸ್ ಶುರು ಮಾಡಬಹುದು ಅಲ್ವಾ ಎಂದು ನಿರ್ಧರಿಸುತ್ತಾನೆ ತಾನು ಕಂಡ ಕನಸನ್ನು ನನಸು ಮಾಡಿಕೊಳ್ಳಲು ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬರುತ್ತಾನೆ. ತನ್ನ ತಂದೆ ಹತ್ತಿರ ಹೋಗಿ ಒಂದು ಸುಳ್ಳನ್ನು ಹೇಳುತ್ತಾನೆ, ನಾನು ಒಂದು ಕೋರ್ಸ್ ತಗೋಬೇಕು, ಇದಕ್ಕೆ 8000 ಖರ್ಚಾಗುತ್ತೆ ಹಣ ಕೊಡಿ ಎಂದು ಕೇಳಿ ತಗೊಂಡು ಬರುತ್ತಾನೆ.

ಯಾಕೆ ಅಂದ್ರೆ ತಂದೆ ತಾಯಿ ಹತ್ರ ಹೋಗಿ ಪ್ರಫುಲ್ ಅಹ್ಮದಾಬಾದ್ ಸಿಟಿ ಮಾರ್ಕೆಟ್‌ನಲ್ಲಿ ಎಂಟು ಸಾವಿರದಲ್ಲಿ ಸ್ವಲ್ಪ ಖರ್ಚು ಮಾಡಿ ಸಣ್ಣ ಟೀ ಅಂಗಡಿ ಶುರು ಮಾಡುತ್ತಾನೆ. ಆದರೆ ಮೊದಲ ದಿನ ಯಾರೊಬ್ಬರೂ ತನ್ನ ಅಂಗಡಿಯಲ್ಲಿ ಟೀ ಕುಡಿಯಲು ಬರೋದಿಲ್ಲ. ಸಂಪಾದನೆ ಕೂಡ ಆಗೋದಿಲ್ಲ.ಎರಡನೇ ದಿನ ಗ್ರಾಹಕರನ್ನು ಸೆಳೆಯಲು ಒಂದು ಉಪಾಯ ಮಾಡುತ್ತಾನೆ. ಅದೇನಪ್ಪಾ ಅಂದ್ರೆ ತನ್ನ ಅಂಗಡಿ ಹೆಸರನ್ನು ಇಂಗ್ಲಿಷ್ ಸ್ಪೀಕಿಂಗ್ ಚಾಯ್ ವಾಲ ಎಂದು ಬದಲಾಯಿಸುತ್ತಾನೆ. ಅಷ್ಟೇ ಅಲ್ಲದೆ ತಾನು ಕೂಡ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರುಮಾಡುತ್ತಾನೆ. ಗ್ರಾಹಕರು ಕೂಡ ನಿಧಾನವಾಗಿ ತನ್ನ ಅಂಗಡಿಗೆ ಬರಲು ಶುರು ಮಾಡುತ್ತಾರೆ.

ದಿನದಿಂದ ದಿನಕ್ಕೆ ತನ್ನ ಟಿವಿಎಸ್ ಕೂಡ ಹೆಚ್ಚಾಗುತ್ತೆ. ತನ್ನ ಚಹಾದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ವಿವಿಧ ಹಲವಾರು ಬಗೆಯ ಚಹಾಗಳನ್ನು ಗ್ರಾಹಕರಿಗೆ ಮಾರುತ್ತಾನೆ. ಹೀಗೆ ಮಾಡುತ್ತ ಮಾಡುತ್ತ ತನ್ನ ಅಂಗಡಿ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುತ್ತೆ.ಅಷ್ಟೇ ಅಲ್ಲದೆ ಪ್ರಫುಲ್ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಪಾದನೆ ಕೂಡ ಶುರುವಾಗಿರುತ್ತೆ. ನಾನು ಅಂದುಕೊಂಡಂತೆ ಬಿಸಿನೆಸ್ ಮಾಡುತ್ತಿದ್ದೇನೆ. ಲೈಫ್ ಸೆಟಲ್ ಅಂದುಕೊಂಡಿದ್ದ ಪ್ರಫುಲ್ ಕಾದಿತ್ತು ದೊಡ್ಡ ಆಘಾತ ಅದೇನಪ್ಪಾ ಅಂದ್ರೆ ಸುತ್ತಮುತ್ತ ಇದ್ದ ಸಣ್ಣ ಪುಟ್ಟ ಟೀ ಅಂಗಡಿಗಳಿಗೆ ತಮ್ಮ ಬಿಸಿನೆಸ್ ಕಮ್ಮಿ ಆಗುತ್ತಿತ್ತು. ಅಷ್ಟೇ ಅಲ್ಲದೆ ಪ್ರಫುಲ್ ಬಿಸಿನೆಸ್ ಏಳಿಗೆಯನ್ನು ಸಹಿಸುತ್ತಿಲ್ಲ.

ಕೊಲೆ ಬೆದರಿಕೆಗಳು ಕೂಡ ಶುರುವಾಗಿದ್ದು ಈ ಬೆಳವಣಿಗೆ ಕಂಡು ತನ್ನ ಅಂಗಡಿಯನ್ನು ಮುಚ್ಚಬೇಕಾಯಿತು. ಇದಾದ ಆರು ತಿಂಗಳ ಬಳಿಕ ಛಲ ಬಿಡದೆ ಒಂದು ಆಸ್ಪತ್ರೆ ಮುಂಭಾಗ ಒಂದು ಜಾಗ ಹುಡುಕುತ್ತಾನೆ. ಆ ಜಾಗದ ಮಾಲೀಕರನ್ನು ಸಂಪರ್ಕಿಸಿ ತಿಂಗಳ ಬಾಡಿಗೆಯಲ್ಲಿ ತನ್ನ ಅಂಗಡಿಯನ್ನು ಶುರು ಮಾಡುತ್ತಾನೆ. ತನ್ನ ಹೊಸ ಅಂಗಡಿಗೆ ಹೆಸರನ್ನು ನಾಮಕರಣ ಮಾಡುತ್ತಾನೆ. ಅದೇನಪ್ಪಾ ಅಂದ್ರೆ ಎಂಬಿಎ ಚಾಯ್‌ವಾಲಾ ಎಂ ಬಿ ಎ ಅಂದ್ರೆ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಲ್ಲವೇ ಅಲ್ಲ. ಎಂ ಬಿ ಅಂದ್ರೆ ಮಿಸ್ಟರ್ ಬೀಳೋ ಅಹ್ಮದಾಬಾದ್ ಚಾಯ್‌ವಾಲಾ ತನ್ನ ಹೊಸ ರೀತಿ ಅಂಗಡಿಯ ಹೆಸರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮನೆ ಮಾತಾಗುತ್ತೆ. ಮದುವೆ ಸಮಾರಂಭ ಶುಭ ಕಾರ್ಯಗಳಿಗೆ ತನ್ನ ಮಾರಲು ಶುರು ಮಾಡುತ್ತಾನೆ.

Leave a Reply

Your email address will not be published. Required fields are marked *