ಇರಲು ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸ್ವಂತ ಜಾಗ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗುಡ್ ನ್ಯೂಸ್ ರಾಜೀವ ಗಾಂಧಿ ವಸತಿ ಯೋಜನೆ ನಿಗಮದ ಅಡಿಯಲ್ಲಿ ಹೊಸ ಮನೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದು ಕೇವಲ ಗ್ರಾಮೀಣ ವಲಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುತ್ತಿರುವ ಗ್ರಾಮ ಮಟ್ಟದ ನಿರಾಶ್ರಿತರಿಗೆ ಮಾತ್ರ ಈ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಆನ್‌ಲೈನ್ ಮೂಲಕ ನಿರಾಶ್ರಿತರಿಗೆ ಮನೆಗಳನ್ನು ಒದಗಿಸಲು ಹೊಸ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸರ್ಕಾರದಿಂದ ಮನೆ ನಿರ್ಮಾಣಕ್ಕಾಗಿ 7,50,000 ಹಣವನ್ನ ಸಹಾಯ ಧನವನ್ನಾಗಿ ನೀಡಲಾಗುತ್ತಿದ್ದು, ಇದನ್ನ ಪಡೆದುಕೊಳ್ಳೋದು ಹೇಗೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ಮತ್ತು ಅಗತ್ಯವಾದ ದಾಖಲೆಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ಮತ್ತು ವೆಬ್ ಸೈಟ್ ವಿಳಾಸ ಯಾವುದು?
ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿ ಆಹ್ವಾನ, ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸಲು ಮನೆ ನಿರ್ಮಾಣದ ಅನುದಾನದ ಲೆಕ್ಕಾಚಾರ 7.5 ಲಕ್ಷ ಮನೆಯ ಒಟ್ಟು ವೆಚ್ಚ 3.5 ಲಕ್ಷ ಕೇಂದ್ರ ಸರ್ಕಾರದ ಸಹಾಯದನ ಇನ್ನು 3,00,000 ರಾಜ್ಯ ಸರ್ಕಾರ ಭರಿಸಲಿರುವ 1,00,000 ಫಲಾನುಭವಿಗಳು ಭರಿಸಬೇಕಾದ ಹಣ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ನಗರ ವಸತಿ ಯೋಜನೆ ಅಡಿಯಲ್ಲಿ 52,189.

ಮನೆಗಳು ನಿರ್ಮಾಣಗೊಳ್ಳುತ್ತಿವೆ ಕರ್ನಾಟಕದ ನವನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ರಾಜ್ಯದ ಕಾನಡಿ ವಸತಿ ಯೋಜನೆಗೂ ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ಅ ನಾಗರಿಕರಿಗೆ ಉಚಿತ ವಸತಿ ಒದಗಿಸುವ.ಈಗ ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ. ರಾಜೀವ್‌ಗಾಂಧಿ ವಸತಿ ಯೋಜನೆ ಯೋಜನೆಯಾಗಿದೆವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಮೃತರ ಪ್ರಮಾಣ ಪತ್ರ ಇತರೆ ಮೊದಲು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆ ವೆಬ್‌ಸೈಟ್ ಯಾವುದುಪ್ಪಾ ಅಂದ್ರೆ

https://ashraya.karnataka.gov.in/BeneficiaryStatusNew.aspx
ಈಗ ಹೇಳಿದ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿದ ನಂತರ ತಕ್ಷಣ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಹೋಬಳಿ ಆಯ್ಕೆ ಮಾಡೋಕೆ ನಿಮಗೆ ಆಯ್ಕೆಗಳು ಸಿಗುತ್ತವೆ. ಮುಂದೆ ನಿಮಗೆ ಬೇಕಾದಂತಹ ಸೂಕ್ತ ಆಯ್ಕೆಗಳನ್ನು ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದು.

Leave a Reply

Your email address will not be published. Required fields are marked *