ಎಲ್ಲರೂ ನಮಸ್ಕಾರ, ದೇವರು ವರ ಕೊಟ್ರು ಪೂಜಾರಿ ವರ ಕೊಟ್ಟಿಲ್ಲ ಅನ್ನೋ ಹಾಗಾಯ್ತು ಒಂದು ಬರ ಪರಿಹಾರ ಹಣದಲ್ಲಿ ರೈತರಿಗೆ ಯಾಕೆ ಈ ರೀತಿಯಾಗಿ ಹೇಳ್ತಾ ಇದ್ದೀನಿ ಅಂತ ನೋಡಿದ್ರೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಿರುವಂತಹ ಬರ ಪರಿಹಾರ ಹಣ ಇದೆ. ಈ ಒಂದು ಬರ ಪರಿಹಾರ ಹಣ ರೈತರ ಖಾತೆಗೆ ಅಂದರೆ ಬ್ಯಾಂಕ್ ಅಕೌಂಟ್‌ಗೆ ಬಂದರೂ ಕೂಡ ಅದು ರೈತರ ಕೈಗೆ ಸೇರುತ್ತಿಲ್ಲ.ಈ ಒಂದು ಹಣವನ್ನ ಬ್ಯಾಂಕ್ ನವರು ಫ್ರೀಜ್ ಮಾಡಿದ್ದಾರೆ. ಅನುಮತಿ ಇಲ್ಲದೆ ಆ ಒಂದು ಹಣವನ್ನ ಕಡಿತ ಮಾಡಿದ್ದಾರೆ. ಇಂದು ಬರ ಪರಿಹಾರ ಹಣ ಇನ್ನೂ ಸಾಕಷ್ಟು ಜನ ರೈತರಿಗೆ ಬರೋದು ಬಾಕಿ ಇದೆ.ಈಗಾಗಲೇ ಸಾಕಷ್ಟು ಜಿಲ್ಲೆಯ ರೈತರಿಗೆ ಒಂದು ಬರ ಪರಿಹಾರ ಹಣ ಬಂದಿದೆ. ಇನ್ನು ಸಾಕಷ್ಟು ಜಿಲ್ಲೆಯ ರೈತರಿಗೆ ಒಂದು ಬರ ಪರಿಹಾರ ಹಣ ಬಂದಿಲ್ಲ. ಕೊನೆಗೂ ಬರ ಪರಿಹಾರ ಹಣ ಬಿಡುಗಡೆ ಆಯ್ತು.
ನಮ್ಮ ಖಾತೆಗೆ ಬರುತ್ತೆ ಅನ್ನೋ ಅಂತ ಖುಷಿಯನ್ನ ಪಡಬೇಕಾಗಿರುವಂತಹ ಸಂದರ್ಭದಲ್ಲಿ ರೈತರಿಗೆ ಒಂದು ಶಾಕ್ ಅಂತ ಹೇಳಬಹುದು. ಏನುಕೆ ಕಡಿತವನ್ನು ಮಾಡ್ಕೊಳ್ತಾ ಇದ್ದಾರೆ ಇದರ ಬಗ್ಗೆ ಸರ್ಕಾರ ಏನು ಹೇಳುತ್ತೆ? ಅದರ ಬಗ್ಗೆ ಈ ಮಾಹಿತಿಯಾಗಿದೆ ಈ ಮಾಹಿತಿ ನಿಮಗೆ ಯಾವುದಾದರೂ ಒಂದು ರೀತಿಯಲ್ಲಿ ಉಪಯೋಗವಾಗಬಹುದು ಒಂದು ಘಟನೆ ನಡೆದಿರೋದು ಯಾದಗಿರಿ, ಧಾರವಾಡ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಲ್ಲೂ ಕೂಡ ನಡೆಯಬಹುದು ಬೆಂಗಳೂರಲ್ಲೂ ನಡೆಯಬಹುದು ಯಾವ ಜಿಲ್ಲೆಯಲ್ಲಿ ಬೇಕಾದರೂ ಆಗಬಹುದು ಸದ್ಯಕ್ಕೆ ಯಾದಗಿರಿ, ಧಾರವಾಡ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿರೋದು ರೈತರ ಖಾತೆಗೆ ಜಮೆ ಆದಂತೆ ಅಂದ್ರೆ ರೈತರ ಬ್ಯಾಂಕ್ ಅಕೌಂಟ್ಗೆ ಬಂದ ಹಣವನ್ನ , ಒಂದು ಸಾಲ ಮಾಡಿದ ರೈತರ ಬೆಳೆ ಸಾಲಕ್ಕೆ ಅದನ್ನ ಜಮೆ ಮಾಡಿದ್ದಾರೆ.
ಅಂದ್ರೆ ಬೆಳೆ ಸಾಲಕ್ಕೆ ಅದನ್ನ ಕಡಿತ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಈ ಒಂದು ಬರ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದೆಯಲ್ಲ ಒಂದು ಹಣ ನಿಮಗೆ ಬೇಕು ಅಂತಂದ್ರೆ ಬಾಕಿ ಇರುವಂತಹ ಒಂದು ಸಾಲವನ್ನ ತೀರಿಸಿ ಅದಾದ ಮೇಲೆ ಒಂದು ಬರ ಪರಿಹಾರ ಹಣ ಕೊಡ್ತೀವಿ ಅಂತ ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಹೇಳುತ್ತಿದ್ದಾರೆ .ಆ ಬಂದಂತಹ ವಿಮಾ ಹಣವನ್ನು ಕೂಡ ಬೆಳೆ ವಿಮೆ ಹಣವನ್ನು ಕೂಡ ಕೆಲವು ಬ್ಯಾಂಕ್‌ಗಳಲ್ಲಿ ರೈತರಿಗೆ ಕೊಡ್ತಾ ಇಲ್ಲ. ಸ್ವಂತ ಅಂದ್ರೆ ಅವರು ಮಾಡಿದಂತಹ ಹಿಂದೆ ಮಾಡಿದಂತಹ ಸಾಲಕ್ಕೆ ಅದನ್ನು ವಜಾ ಮಾಡಿದ್ದಾರೆ. ಅದಕ್ಕೆ ಸಮಾ ಮಾಡ್ತಾ ಇದೀರಾ ಅಂತನೇ ಹೇಳಬಹುದು. ಹಾಗೆ ನೋಡಿದರೆ ಇದರ ಬಗ್ಗೆ ಸರ್ಕಾರದ ವತಿಯಿಂದ ಯಾವುದೇ ಒಂದು ಅಧಿಕೃತ ಮಾಹಿತಿ ಬಂದಿಲ್ಲ ಆದರೆ ಈ ರೀತಿ ಮಾಡುವುದು ತಪ್ಪು. ಇನ್ನು ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಕೆಳಗೆ ಇರುವ ವಿಡಿಯೋ ವೀಕ್ಷಣೆ ಮಾಡಿ.