ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ಇದೇ ತಿಂಗಳು ಅಂದ್ರೆ ಮೇ 31 ರೊಳಗೆ ಈ ಕೆಲಸ ಕಡ್ಡಾಯ ಸ್ವಂತ ವಾಹನ ಇರುವ ಎಲ್ಲ ವಾಹನ ಮಾಲೀಕರಿಗೂ ಈ ಹೊಸ ರೂಲ್ಸ್ ಅನ್ವಯ ನಿಮ್ಮ ಬಳಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ಸೇರಿದಂತೆ ಯಾವುದೇ ವಾಹನ ಇರುವ ಎಲ್ಲ ವಾಹನ ಸವಾರರಿಗೂ ಕೂಡ ಈ ಹೊಸ ರೂಲ್ಸ್ ಅನ್ವಯಿಸುತ್ತದೆ. ಸ್ವಂತ ವಾಹನ ಮಾಲೀಕರು ಈ ಹೊಸ ರೂಲ್ಸ್ ಪಾಲಿಸದೇ ಹೋದಲ್ಲಿ ಜೂನ್ ಒಂದರಿಂದ ದಂಡ ಕಟ್ಟಿಟ್ಟ ಬುತ್ತಿ. ಟ್ರಾಫಿಕ್ ಪೊಲೀಸರಿಗಂತೂ ಜೂನ್ ಒಂದರಿಂದ ಹಬ್ಬವೋ ಹಬ್ಬ ಹಬ್ಬ ಇದ್ದಂತೆ. ಹಣದ ಸುರಿಮಳೆ ಸುರಿಯತ್ತೆ.
ನಿಮ್ಮ ವಾಹನವನ್ನು ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ತಡೆಗಟ್ಟಿ ದಂಡ ವಸೂಲಾತಿ ತಪ್ಪಿಸಬೇಕು ಎಂದರೆ ಈ ಮಾಹಿತಿ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ಇಷ್ಟಕ್ಕೂ ಇದೆ ಮೇ 31 ರ ಒಳಗಾಗಿ ಎಲ್ಲ ವಾಹನ ಮಾಲೀಕರು ಕಾಟನ್ವಾಗಿ ಮಾಡಿಸಲೇಬೇಕಾದ ಹೊಸ ಕೆಲಸ ಏನು ಆ ಕೆಲಸ ಏನು ದಂಡ ಕಟ್ಟ ಬಾರದು ಅನ್ನೋದಾದ್ರೆ HSRP ನಂಬರ್ ಪ್ಲೇಟ್ ವಿಚಾರದಲ್ಲಿ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಸಾರಿಗೆ ಇಲಾಖೆ ಮೇ 31 ನ ಕೊನೆಯ ದಿನಾಂಕ ಅನ್ನೋದಾಗಿ ಈಗಾಗಲೇ ಸ್ಪಷ್ಟಪಡಿಸಿದೆ. ಈ ಹಿಂದೆ ಕೂಡ ಸಾಕಷ್ಟು ದಿನಾಂಕಗಳ ಗಡುವನ್ನ ರಾಜ್ಯದ ಜನರಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟಿನ ಅಳವಡಿಸುವ ವಿಚಾರದಲ್ಲಿ ನೀಡಿತ್ತು.
ಅನ್ನೋದನ್ನ ನೀವು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.ನಿಮ್ಮ ವಾಹನವನ್ನು ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ತಡೆಗಟ್ಟಿ ದಂಡ ವಸೂಲಾತಿ ಮಾಡೋಕೆ ಮುಂದಾಗಿದ್ದಾರೆ. ಇಷ್ಟಕ್ಕೂ ಇದೆ ಮೇ 31 ರ ಒಳಗಾಗಿ ಎಲ್ಲ ವಾಹನ ಮಾಲೀಕರು ಕಾಟನ್ವಾಗಿ ಮಾಡಿಸಲೇಬೇಕಾದ ಹೊಸ ಕೆಲಸ ಏನು HSRP ಪ್ಲೇಟ್‌ಗಳು ರಿಜಿಸ್ಟರ್ ಆಗಬೇಕಾಗಿತ್ತು. ಆದರೆ ಇದುವರೆಗೂ ರಿಜಿಸ್ಟರ್ ಆಗಿರೋದು ಕೇವಲ ಮೂವತೈದು ಲಕ್ಷ ನಂಬರ್ ಪ್ಲೇಟ್ಗಳು ಮಾ ಬುದಾಗಿ ತಿಳಿದುಬಂದಿದೆ. ಇದೇ ಕಾರಣಕ್ಕೆ ಈಗ ಮತ್ತೆ ಸಾರಿಗೆ ಇಲಾಖೆಯ ಗಡುವಿನ ದಿನಾಂಕದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.ಇದನ್ನ ಇನ್ನಷ್ಟು ದಿನಗಳಿಗೆ ಮುಂದೂಡುವುದೇ ಅನ್ನುವಂತಹ ಪ್ರಶ್ನೆಗಳು ಹೆಚ್ಚಾಗಿ ಕೇಳಿಬಂತು ಆದರೆ ಹಾಗೆ ನೋಡಿದರೆ ಕರ್ನಾಟಕ ಸರ್ಕಾರದಿಂದ ಯಾವುದೇ ರೀತಿಯಾದಂತಹ ಇದರ ಬಗ್ಗೆ ಮಾಹಿತಿ ಬಂದಿಲ್ಲ ಹಾಗಾಗಿ ನಾವು 31 ಎಂದುಕೊಳ್ಳಬೇಕು ಯಾರು ಈಗಾಗಲೇ ನೀವು HSRP ನಂಬರ್ ಪ್ಲೇಟ್ ಅನ್ನ ಹಾಕಿಲ್ಲ ಬೇಗನೆ ಹಾಕಿ ನಿಮ್ಮ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಿ.