ಖಾರದ ಪುಡಿಯಲ್ಲಿ ಮೂರು ರೀತಿಯ ಕಾರದಪುಡಿ ಇರುತ್ತದೆ. ಒಂದು ಕಂಪನಿ ತಯಾರಿಸುವ ಖಾರದ ಪುಡಿ ಮತ್ತು ಒಣಮೆಣಸಿನಕಾಯಿ ಗಿರಣಿಗೆ ಹಾಕಿಸಿ ಖಾರದ ಪುಡಿ ತಯಾರಿಸುವ ವಿಧಾನ, ಮತ್ತೊಂದು ಲೋಕಲ್ ಖಾರದಪುಡಿ. ಇದಕ್ಕೆ ಯಾವುದೇ ಬ್ರಾಂಡ್ ಇಲ್ಲ ಯಾವುದೇ ಲೈಸೆನ್ಸ್ ಕೂಡ ಇಲ್ಲ. ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಶೇಕಡ 93.3% ಎಲ್ಲ ಪದಾರ್ಥಕ್ಕೂ ಖಾರದಪುಡಿ ಬಳಸುತ್ತಾರೆ.ಭಾರತ ದೇಶದ ಒಟ್ಟು ಜನಸಂಖ್ಯೆಯಲ್ಲಿ 35.7% ಜನಸಂಖ್ಯೆ ಪ್ರತಿನಿತ್ಯ ಖಾರದಪುಡಿ ಬಳಸುತ್ತಾರೆ.ಅತಿ ಹೆಚ್ಚು ಖಾರದ ಪುಡಿ ಬಳಸುವ ರಾಜ್ಯ ಯಾವುದಪ್ಪಅಂದರೆ ಅದು ನಮ್ಮ ಕರ್ನಾಟಕ ಮತ್ತು ನಮ್ಮ ನೆರೆ ರಾಜ್ಯವಾದ ಆಂಧ್ರ ಪ್ರದೇಶ.

ಅತಿ ಹೆಚ್ಚು ಮಾರಾಟವಾಗುವ ಖಾರದ ಪುಡಿ ಎಂದರೆ ಅದು ಲೋಕಲ್ ಖಾರದಪುಡಿ. ಈ ಲೋಕಲ ಖಾರದ ಪುಡಿ ಅಡುಗೆಗೆ ಹಾಕಿದರೆ ಅಡಿಗೆ ಸಕತ್ ರುಚಿ ಕೊಡುತ್ತೆ. ಕಂಪನಿ ಖಾರದ ಪುಡಿ ಕೂಡ ಅಷ್ಟೊಂದು ರುಚಿ ಕೊಡುವುದಿಲ್ಲ.ಒಂದು ಸ್ಟಾಟಿಸ್ಟಿಕ್ಸ್ ಹೇಳುವ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಲ್ ಖಾರದ ಪುಡಿ ಮಾರಾಟ ಆಗುತ್ತೆ. ಕಾರಣ ಬೆಲೆ ಕಡಿಮೆ ಹೋಟೆಲ್ ಮತ್ತು ಚಾಟ್ ನಲ್ಲೂ ಕೂಡ ಈ ಲೋಕ ಖಾರದಪುಡಿ ಅತಿ ಹೆಚ್ಚು ಬಳಸಲಾಗುತ್ತೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೇಳುತ್ತೆ.‌ ಈ ಲೋಕ ಕಾರದ ಪುಡಿ ಮತ್ತು ಮಸಾಲೆ ಪುಡಿ ಎಷ್ಟು ಡೆಂಜರಸ್ ಅಂದರೆ ಬಹುಶಃ ಇದರ ಮುಂದೆ ವಿಷಯ ಕೂಡ ಏನೂ ಇಲ್ಲ ಅಂತ.

ವಿಷ ಮನುಷ್ಯನ ಒಂದೇ ಸಲ ಸಾಯಿಸುತೆ. ಆದರೆ ಕೆಮಿಕಲ್ ಮಿಶ್ರಿತ ಖಾರದ ಪುಡಿ ಮತ್ತು ಮಸಾಲೆ ಪುಡಿಗಳು ನಿಧಾನವಾಗಿ ಹಂತ ಹಂತವಾಗಿ ಶರೀರದ ಅಂಗಾಂಗವನ್ನುಕೊಳ್ಳುತ್ತಾ ಹೋಗುತ್ತದೆ. ಒಂದು ಕಿಲೋ ಕಾರದ ಪುಡಿ ಖರೀದಿ ಮಾಡಿದರೆ ನೀವು ನಂಬುತ್ತೀರೋ ಇಲ್ಲವೋ ವಿಚಿತ್ರ ಕೇವಲ 10% ಖಾರದಪುಡಿ ಇರುತ್ತೆ. ಇನ್ನು ಉಳಿದ ತೊಂಬತ್ತು ಪರ್ಸೆಂಟ್ ಎರಡು ಭಯಂಕರ ಕೆಮಿಕಲ್ಸ್ ಬಳಸಲಾಗಿರುತ್ತೆ. ರೆಡ್ ಆಕ್ಸೈಡ್ ಬಣ್ಣದ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಮನೆ ಗೋಡೆ, ನೆಲ ಮೆಟಲ್ಗಳಿಗೆ ಬಳಸುವ ಬಣ್ಣ ಈ ರೆಕಾರ್ಡಿಂಗ್ ರೆಡ್ ಬಣ್ಣವನ್ನು ಮೊದಲಿಗೆ ಎಕ್ಸಿಟ್ ಮಾಡಿ ಒಣಗಿಸಿ ಪುಡಿಮಾಡಲಾಗುತ್ತದೆ. ಒಣಗಿಸಿ ಪುಡಿಮಾಡಿದಾಗ ಕಾರದಪುಡಿ ರೀತಿ ಕಂಡು ಬರುತ್ತದೆ.

ಈ ರೆಡ್‌ಆಕ್ಸೈಡ್ ಬಣ್ಣದಲ್ಲಿರುವ ವಿಷ ಅಂಶವನ್ನು ಹೊರಗೆ ತೆಗೆದು ಕಾರದ ಪುಡಿಗೆ ಮಿಶ್ರಣ ಮಾಡಲಾಗುತ್ತೆ.ಬರಿ ಕಾರದಪುಡಿ ಅಷ್ಟೇ ಅಲ್ಲ ಮಸಾಲೆ ಪುಡಿ, ಅರಿಶಿನ ಗರಂ ಮಸಾಲ ಎಲ್ಲದಕ್ಕೂ ಈ ಕೆಮಿಕಲ್ ನ್ನು ಬಳಸಲಾಗುತ್ತಿದೆ. ಈ ಕೆಮಿಕಲ್ ಮಿಶ್ರಿತ ಖಾರದ ಪುಡಿ ಮಸಾಲೆ ಪುಡಿಗಳನ್ನು ಭಾರತ ದೇಶದಲ್ಲಿ ನಿರ್ಬಂಧ ಮಾಡಲಾಗಿದೆ. ಆದರೂ ಕೂಡ ಈ ಕೆಮಿಕಲ್ ಮಿಶ್ರಿತ ಖಾರದ ಪುಡಿ ಮಸಾಲೆ ಪುಡಿಗಳನ್ನು ಇಂದಿಗೂ ಅತಿ ಹೆಚ್ಚಾಗಿ ತಯಾರು ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *