ನಿಮ್ಮ ಕಾಲಿನ ಬೆರಳುಗಳಿಂದ ನಿಮ್ಮ ಗುಣ ಲಕ್ಷಣಗಳನ್ನು ಹಾಗೂ ಅದರ ಹಿಂದಿರುವ ಅದ್ಭುತಗಳನ್ನು ನಾವು ತಿಳಿಯೋಣ. ಹೌದು, ನಿಮ್ಮ ಕಾಲಿನ ಆಕಾರದ ಮೇಲೆ ನಿಮ್ಮ ಗುಣಲಕ್ಷ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಒಬ್ಬರ ಕಾಲಿನ ಬೆರಳು ಒಂದೊಂದು ಥರ ಇರುತ್ತದೆ. ಹೌದು ಮೊದಲಿಗೆ ನೋಡೋದಾದ್ರೆ ಮೊದಲನೆ ಒಂದು ಬೆರಳು ಉದ್ದ ಇರುತ್ತದೆ ಮತ್ತು ಇನ್ನುಳಿದ ಅಷ್ಟೂ ಬೆರಳುಗಳು ಸಮನಾಗಿರುತ್ತದೆ. ಈ ರೀತಿ ಕಾಲಿನ ಬೆರಳುಗಳನ್ನು ಹೊಂದಿರುವವರು ತುಂಬಾ ಶಾಂತ ಸ್ವಭಾವದವರು ಆಗಿರುತ್ತಾರೆ.ಬಹಳ ಸೆನ್ಸಿಟಿವ್ ಕೂಡ ಆಗಿರುತ್ತಾರೆ ಮತ್ತು ಜೋರಾಗಿ ಕಿರುಚಾಟ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ.
ತುಂಬಾ ಸೌಮ್ಯವಾಗಿ ಮಾತನಾಡುತ್ತಾರೆ ಜಗಳ ಗಲಾಟೆ ಇವರಿಗೆ ಇಷ್ಟವಾಗುವುದಿಲ್ಲ. ಎಲ್ಲಾದರೂ ಜಗಳ ಆಗ್ತಿದ್ರೆ ಅಲ್ಲಿಂದ ಅವರು ದೂರ ಹೋಗಿಬಿಡ್ತಾರೆ ಮತ್ತು ತುಂಬಾ ನಿಧಾನವಾಗಿ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಇವರಿಗೆ ಪ್ರೀತಿಯಲ್ಲಿ ಯಾವಾಗಲೂ ತುಂಬಾ ಸಿನ್ಸಿಯರ್ ಆಗಿ ಇರುತ್ತಾರೆ.ಇವರು ಯಾವಾಗಲೂ ಒಬ್ಬರನ್ನೇ ಪ್ರೀತಿಸುತ್ತಾರೆ.ಇನ್ನು ಎರಡನೆಯದು ಕಾಲಿನ ಮೊದಲ ಬೆರಳು ತುಂಬಾನೇ ಉದ್ದವಾಗಿರುತ್ತದೆ. ಉಳಿದ ನಾಲ್ಕು ಬೆರಳು ಅಂದ್ರೆ ಇಳಿಜಾರಿನ ರೀತಿಯಲ್ಲಿ ಇರುತ್ತದೆ . ಇಂಥವರು ಹೇಗಿರ್ತಾರೆ ಇವರು ತುಂಬಾನೇ ಚರ್ಚೆ ಮನೋಭಾವವನ್ನು ಹೊಂದಿರುತ್ತಾರೆ.
ಹಾಗೆ ತುಂಬಾ ಹಠದ ಸ್ವಭಾವವನ್ನು ಹೊಂದಿರುತ್ತಾರೆ.
ಇವರು ಹೇಳಿದ್ದೇ ಆಗಬೇಕು ಅಂತ ಹೇಳಿ ಆಟ ಮಾಡ್ತಾರೆ. ಮತ್ತೆ ಇನ್ನು ಒಂದಿಷ್ಟು ಕೆಟ್ಟದು, ಎರಡನೇದು ತುಂಬಾನೇ ಎಂಜಾಯ್ ಮಾಡ್ತಾರೆ.ಮತ್ತೆ ಒಳಿತು ಕೆಟ್ಟದ್ದು ಎರಡನ್ನು ಕೂಡ ಎಂಜಾಯ್ ಮಾಡ್ಕೊಂಡು ಹೋಗ್ತಾರೆ ಅಂದ್ರೆ ಕೆಟ್ಟದಾಗಿವರು ತಲೆಕಡಿಸಿಕೊಂಡು ಕೂರುವುದಿಲ್ಲ ತನ್ನ ಲೈಫ್ ಪಾರ್ಟ್ನರ್ ನ ಬಗ್ಗೆ ಇವರು ತುಂಬಾನೇ ಕಾಳಜಿಯನ್ನು ವಹಿಸಿಕೊಡುತ್ತಾರೆ ಮತ್ತು ಇವರು ಮದುವೆಯಾದ ನಂತರ ಅವರ ಜೀವನದಲ್ಲಿ ಆದಷ್ಟು ಸಮಾಧಾನದಿಂದದಲ್ಲಿ ಸಂಬಂಧಗಳು ಉಳಿದುಕೊಂಡು ಹೋಗುತ್ತವೆ. ಇನ್ನು ಮೂರನೇದಾಗಿ ಕಾಲಿನ ಬೆರಳು ಕಾಲಿನ ಹೆಬ್ಬೆರಳು ಮತ್ತು ಎರಡನೇ ಎರಡು ಮೂರನ್ನು ಒಂದೇ ಸಮಯ ಇರುತ್ತದೆ ಕೊನೆ ಎರಡು ಬೆರಳುಗಳು ತುಂಬಾನೇ ಚಿಕ್ಕದಾಗಿರುತ್ತದೆ.
ಇವರು ಬಹಳ ಹಾಡುವರಾಗಿರುತ್ತಾರೆ ಮತ್ತು ಫ್ಯಾಮಿಲಿಯಲ್ಲಿ ಎಲ್ಲರಿಗೂ ತುಂಬಾ ಫೆವರಿಟ್ ಪರ್ಸನ್ ಆಗಿರುತ್ತಾರೆ. ಇವರನ್ನು ಎಲ್ಲರೂ ಇಷ್ಟಪಡ್ತಾರೆ ಎಲ್ಲರಿಗೂ ಇವರು ಒಳ್ಳೆ ಮೋಟಿವೇಟ್ ಮಾಡುತ್ತಾರೆ. ಯಾರಾದರೂ ಮಾನಸಿಕವಾಗಿ ಕುಗ್ಗಿ ಹೋದವರಿಗೆ ಸ್ಪೂರ್ತಿದಾಯಕವಾಗಿ ಮಾತನಾಡಿ ಅವರಿಗೆ ಇನ್ಸ್‌ಪಿರೇಷನ್ ತುಂಬುತ್ತಾರೆ. ತುಂಬಾ ಜವಾಬ್ದಾರಿಯಿಂದ ಇವರು ಇರ್ತಾರೆ.ಇನ್ನು ನಾಲ್ಕನೆಯದಾಗಿ ಕಾಲಿನ ಹೆಬ್ಬೆರಳು ಮತ್ತು ಎರಡನೇ ಬೆರಳು ಉದ್ದವಾಗಿರುತ್ತದೆ ಅಂದ್ರೆ ಕಾಲಿನ ಹೆಬ್ಬೆರಳು ಅಂದ್ರೆ ಹೆಬ್ಬೆರಳಿಗಿಂತ ಪಕ್ಕದಲ್ಲಿ ಎರಡು ಉದ್ದವಾಗಿದ್ದರೆ ಇನ್ನುಳಿದ ಅದರಲ್ಲೂ ತುಂಬಾನೇ ಚಿಕ್ಕದಾಗಿ ಇರುತ್ತದೆ. ಇಂಥವರು ಸಾಮಾನ್ಯವಾಗಿ ಎಲ್ಲರಿಗಿಂತ ಹೆಚ್ಚಾಗಿ ಇವರು ಪ್ರೀತಿಯಲ್ಲಿ ಮುಂದೆ ಇರುತ್ತಾರೆ ಅಂದರೆ ಇವರನ್ನು ನಂಬಿ ಬಂದವರನ್ನು ಕೈಬಿಡುವುದಿಲ್ಲ ಹಾಗೆ ಹಣ ಖರ್ಚು ಮಾಡುವಲ್ಲಿ ಸ್ವಲ್ಪ ಹಿಂದೆ ಮುಂದೆ ನೋಡುತ್ತಾರೆ.