ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದ್ದಾರೆ. ಪಿ ಎಂ ವಿಶ್ವಕರ್ಮ ಯೋಜನೆ ಮೂಲಕ ಉಚಿತವಾಗಿ ಹೊಲಿಗೆ ಯಂತ್ರವನ್ನು ಕೊಡುತ್ತಿದ್ದಾರೆ. ಹಾಗಾದ್ರೆ ನೀವು ಕೂಡ ಉಚಿತ ಹೊಲಿಗೆ ಯಂತ್ರವನ್ನು ಪಡಕೋಬೇಕು ಅಂತ ಅಂದ್ಕೊಂಡಿದ್ರೆ ಉಚಿತ ಹೊಲಿಗೆ ಯಂತ್ರವನ್ನು ಪಡ್ಕೊಳ್ಳೋಕೆ ಅರ್ಹತೆಗಳು ಏನೇನು ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು ಏನಂತ ಕಂಪ್ಲೇಂಟ್ ಮಾಹಿತಿನ ಈ ಒಂದುದಲ್ಲಿ ನಿಮಗೆ ತಿಳಿಸಿಕೊಡತಾ ಇದಿನಿ .ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೂಲ್ಕಿಟ್ ಪ್ರೋತ್ಸಾಹ ಧನ ಅಂತ ಹೇಳಿ ₹15,000 ಅನುದಾನವನ್ನು ಕೊಟ್ಟಿದ್ದಾರೆ.
ಆ ₹15,000 ಅನುದಾನದ ಅಡಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರನ್ನ ಕೊಟ್ಟಿದ್ದಾರೆ. ಹಾಗಾದ್ರೆ ನೀವು ಕೂಡ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರನ್ನ ಪಡ್ಕೋಬೇಕು ಅಂದ್ರೆ ಅದಕ್ಕೆ ಅರ್ಹತೆಗಳು ಏನು ಅಂತ ನೋಡೋದಾದ್ರೆ ಇದ್ದರೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರವನ್ನು ಪಡೆಯಬೇಕೆಂದರೆ ಕೆಲವೊಂದು ಅರ್ಹತೆಗಳು ಏನು ಅಂತ ನಾವು ನೋಡುವುದಾದರೆ ಅರ್ಜಿದಾರರ ವಯಸ್ಸು 18 ಕ್ಕಿಂತ ಮೇಲಿರಬೇಕು. ಹಾಗೆ ಅರ್ಜಿದಾರರ ಕುಟುಂಬದಲ್ಲಿ ಯಾರು ಸರ್ಕಾರಿ ನೌಕರರು ಇರಬಾರದು. ಹಾಗೆ ಅರ್ಜಿದಾರ ಆಗಿರಬಹುದು ಅಥವಾ ಅವರ ಕುಟುಂಬದಲ್ಲಿ ಕಳೆದ ಐದು ವರ್ಷದಿಂದ ಯಾವುದೇ ರೀತಿಯ ಸರಕಾರದ ಸ್ವಯಂ ಉದ್ಯೋಗ ಸಾಲವನ್ನು ಪಡೆದಿರಬಾರದು ಕೊನೆಯದಾಗಿ.
ಈ ಒಂದು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಅವರು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆ ಲಾಭವನ್ನು ಪಡೆಯಬಹುದಾಗಿದೆ. ಹಾಗೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಏನಪ್ಪ ಅಂದ್ರೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಅರ್ಜಿದಾರರ ಆಧಾರ್ ಕಾರ್ಡ್ ಬೇಕಾಗುತ್ತದೆ ಅರ್ಜಿದಾರರ ಮೊಬೈಲ್ ಸಂಖ್ಯೆ ಬೇಕಾಗಿದೆ. ಹಾಗೆ ಬ್ಯಾಂಕ್ ಖಾತೆಯ ವಿವರ ಬೇಕಾಗಿದೆ ಮತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ Sewing Machine ಪಡೆಯಲು ವಿಶ್ವಕರ್ಮ ಅಧಿಕೃತ ವೆಬೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು. ನಂತರ ನಿಮಗೆ ಸಂಪೂರ್ಣವಾಗಿ ಸರ್ಕಾರದ ವತಿಯಿಂದ ಟ್ರೈನಿಂಗ್ ಕೂಡ ಕೊಡುತ್ತಾರೆ. ಹಾಗಾಗಿ ಯಾರು ಈ ಅರ್ತಗಳನ್ನು ನೀವು ಪಡೆದುಕೊಂಡಿದ್ದರೆ ತಪ್ಪದೆ ನೀವು ಅರ್ಜಿಯನ್ನು ಸಲ್ಲಿಸಿ ಹಾಗೆ ಇದರ ಜೊತೆಗೆ ಬೇಕಾದ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ.
https://youtu.be/IOzeOYAfunc